wayground logo

Free Printable Worksheets

NEW

Font size

S
M
L
XL
Worksheets

ಜಗತ್ತಿನ ಪ್ರಾಚಿನ ನಾಗರಿಕತೆಗಳು

Total questions: 17

Worksheet time: 9mins

Name
Class
Date
1.

ಈಜಿಪ್ಟ್ ನಾಗರಿಕತೆ ಈ ನದಿಯ ದಡದ ಮೇಲೆ ಬೆಳೆದು ಬಂದಿತು

a)

ನೈಲ್ ನದಿ

b)

ಸಿಂಧೂ ನದಿ

c)

ಯುಪ್ರೆಟಿಸ್ ನದಿ

d)

ಹಳದಿ ನದಿ

2.

ಈಜಿಪ್ತಿಯನ್ನರ ಸಣ್ಣ ಚಿತ್ರಗಳನ್ನು ಒಳಗೊಂಡ ಪವಿತ್ರ ಬರವಣಿಗೆಯ ಹೆಸರು

a)

ಫ್ಯಾರೋ

b)

ಕ್ಯೂನಿಫಾಮ೯

c)

ಹಿರೋಗ್ಲೈಫಿಕ್ಸ್

d)

ಈಲಿಯಾಡ್

3.

ಈಜಿಪ್ತಿಯನ್ನರ ಕಾಲದ ಸಾವಿನ ಅಧಿಪತ್ಯ ಪ್ರಬಲ ದೈವ

a)

ಮಮ್ಮಿ

b)

ಫ್ಯಾರೋ

c)

ಪಿರಾಮಿಡ್

d)

ಒಸಿರಿಸ್ಸ್

4.

ಸತ್ತ ದೇಹವನ್ನು ವಿವಿಧ ರಾಸಾಯನಿಕಗಳಿಂದ ಲೇಪಿಸಿ ತೆಳುವಾದ ಬಟ್ಟೆಯಿಂದ ಸುತ್ತಿ ಸಂರಕ್ಷಿಸಲ್ಪಟ್ಟ ದೇಹವನ್ನು ಹೀಗೆ ಕರೆಯುತ್ತಾರೆ

a)

ಫ್ಯಾರೋ

b)

ಮಮ್ಮಿ

c)

ಜಿಗ್ಗುರಾತ್

d)

ಚೌ

5.

ಈಜಿಪ್ತಯನ್ನರ ಪ್ರಕಾರ ಅವರ ವಾಸ್ತವಿಕ ನೆಲೆ

a)

ನಿಜ ಜೀವನ

b)

ಬದುಕು

c)

ಇಹಲೋಕ

d)

ಸಮಾಧಿ

6.

ಶ್ರೀಮಂತರು ಹಾಗೂ ದೊರೆಗಳು ನಿರ್ಮಿಸಿದ ಅತ್ಯಂತ ಎತ್ತರದ ಗೋಪುರದ ಶಿಖರವನ್ನು ಗ್ರೀಕರು ಹೀಗೆ ಕರೆದಿದ್ದಾರೆ

a)

ಕ್ಯೂನಿಫಾಮ೯

b)

ಜಿಗ್ಗುರಾತ್

c)

ಒಸಿರಿಸ್ಸ್

d)

ಪಿರಮಿಡ್

7.

ಈಜಿಪ್ತಿನ್ನು ಆಳುತ್ತಿದ್ದ ರಾಜರಗಳನ್ನು ಈ ಹೆಸರಿನಿಂದ ಕರೆಯುತ್ತಾರೆ

a)

ಫ್ಯಾರೋ

b)

ಮಮ್ಮಿ

c)

ಚೌ

d)

ನೆಲ್

8.

ಫ್ಯಾರೋ ಎಂದರೆ

a)

ಮನೆಯಲ್ಲಿ ವಾಸಿಸುವ ಮನುಷ್ಯ

b)

ಅರಮನೆಯಲ್ಲಿ ವಾಸಿಸುವ ಮನುಷ್ಯ

c)

ದೊಡ್ಡ ಮನೆಯಲ್ಲಿ ವಾಸಿಸುವ ಮನುಷ್ಯ

d)

ಮಹಾ ಮನೆಯಲ್ಲಿ ವಾಸಿಸುವ ಮನುಷ್ಯ

9.

ಈಜಿಪ್ಟಿನ ಕೊನೆಯ ರಾಣಿಯ ಹೆಸರು

a)

ರಾಣಿ ಪದ್ಮಿನಿ

b)

ಕ್ಲಿಯೋಪಾತ್ರ

c)

ಸಮ್ಮು - ರಾಮತ್

d)

ಅಲೆಕ್ಸಾಂಡರಿಯಾ

10.

ಎರಡು ನದಿಗಳ ನಡುವಿನ ಕಣಿವೆಯ ಪ್ರದೇಶದಲ್ಲಿ ಬೆಳೆದು ಬಂದ ನಾಗರಿಕತೆ

a)

ಈಜಿಪ್ಟ್ ನಾಗರಿಕತೆ

b)

ಚೀನಾ ನಾಗರಿಕತೆ

c)

ಮೆಸಪಟೋಮಿಯಾ ನಾಗರಿಕತೆ

d)

ಹರಪ್ಪ ನಾಗರಿಕತೆ

11.

ವಿಸ್ಮಯ ಮತ್ತು ಅಚ್ಚರಿಗಳ ನಾಡಾದ ಮೆಸಪೋಟಮಿಯ ಅಥವಾ ನದಿಗಳ ನಡುವಿನ ನಾಡು ಎಂದು ಕರೆದವರು

a)

ಈಜಿಪ್ತಿಯನ್ನರು

b)

ಅಸಿರಿಯನ್ನರು

c)

ಪರ್ಶಿಯನ್ನರು

d)

ಗ್ರೀಕರು

12.

ಮೆಸಪಟೋಮಿಯಾ ನಾಗರಿಕತೆ ಎರಡು ನದಿಗಳು ಕಣಿವೆ ಪ್ರದೇಶದಲ್ಲಿ ಬೆಳೆದು ಬಂದಿತು

a)

ಯುಪ್ರೆಟಿಸ್ ಮತ್ತು ಟೈಗ್ರಿಸ್

b)

ಯುಪ್ರೆಟಿಸ್ ಮತ್ತು ನೈಲ್

c)

ನೈಲ್ ಮತ್ತು ಟೈಗ್ರಿಸ್

d)

ಟೈಗ್ರಿಸ್ ಮತ್ತು ಹವಾಂಗೋ

13.

ಮೆಸಪಟೋಮಿಯಾದ ಮೊಟ್ಟಮೊದಲ ಬರವಣಿಗೆಯನ್ನು ಅಭಿವೃದ್ಧಿಪಡಿಸಿದವರು

a)

ಬ್ಯಾಬಿಲೋನಿಯರು

b)

ಸುಮೇರಿಯನ್ನರು

c)

ಪರ್ಶಿಯನ್ನರು

d)

ಅಸ್ಸೀರಿಯನ್ನರು

14.

ಮೆಸಪಟೋಮಿಯಾದ ನಾಗರಿಕತೆ ಜನರು ಬಳಸುತ್ತಿದ್ದ ಲಿಪಿಯನ್ನು ಹೀಗೆ ಕರೆಯುತ್ತಾರೆ

a)

ಹಿರೋಗ್ಲೈಫಿಕ್ಸ್

b)

ಜಿಗ್ಗುರಾತ್

c)

ಚೌ

d)

ಕ್ಯೂನಿಫಾರ್ಮ್

15.

ಮೆಸಪಟೋಮಿಯಾ ನಾಗರಿಕತೆಯ ಮೊದಲ ಜನಾಂಗ

a)

ಬ್ಯಾಬಿಲೋನಿಯರು

b)

ಅಸ್ಸೀರಿಯನ್ನರು

c)

ಸುಮೇರಿಯನ್ನರು

d)

ಅಕಾಡಿಯನ್ನರು

16.

ಸುಮೇರಿಯನ್ನರ ಆರಾಧನಾ ಸ್ಥಳಗಳನ್ನು ಹೀಗೆ ಕರೆಯುತ್ತಾರೆ

a)

ಕ್ಯೂನಿಫಾಮ೯

b)

ಪಿರಮಿಡ್

c)

ಮಮ್ಮಿ

d)

ಜಿಗ್ಗುರಾತ್

17.

ಮೆಸಪೋಟೆಮಿಯನ್ನರು ನಿರ್ಮಿಸುತ್ತಿದ್ದ ಗೋಪುರಗಳನ್ನು ಬೆಬಲನ ಗೋಪುರಗಳೆಂದು ಕರೆದವರು

a)

ಗ್ರೀಕರು

b)

ಬ್ಯಾಬಿಲೋನಿಯನ್ನರು

c)

ಸುಮೇರಿಯನ್ನರು

d)

ಯಹೂದಿಗಳು