NEW
Font size
Worksheetsಭಾರತದ ನೈಸರ್ಗಿಕ ವಿಪತ್ತುಗಳು
Total questions: 20
Worksheet time: 15mins
ವಾಯುಗೋಳ : ಬರಗಾಲ : : ಭೂ ಅಂತರಿಕ ಕ್ರಿಯೆ : ________
ಪ್ರವಾಹ
ಸುನಾಮಿ
ಸೈಕ್ಲೋನ್
ಸಾಂಕ್ರಾಮಿಕ ಪಿಡುಗು
ಕಡಿಮೆ ಒತ್ತಡವುಳ್ಳ ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವುದೇ
ಸುನಾಮಿ
ಹಿಮಪಾತ
ಪ್ರವಾಹ
ಆವರ್ತಮಾರುತ
ಕಡಿಮೆ ಒತ್ತಡಕೋಶದ ಸುತ್ತಲೂ ________ ಅಧಿಕ ಒತ್ತಡವಿರುತ್ತದೆ
ಸಾಪೇಕ್ಷವಾದ
ನಿರಪೇಕ್ಷವಾದ
ಅಪೇಕ್ಷಿತವಾದ
ಚಕ್ರಾಕಾರದ
ಶೀಘ್ರಗತಿಯ ನಗರೀಕರಣದಿಂದ ಸಂಭವಿಸಬಹುದಾದ ನೈಸರ್ಗಿಕ ವಿಪತ್ತು
ಭೂಕುಸಿತ
ಕಡಲ ಕೊರೆತ
ಆವರ್ತಮಾರುತ
ಪ್ರವಾಹ
ಭಾರತದ ಪೂರ್ವ ಕರಾವಳಿಯು 'ಆವರ್ತಮಾರುತ ಪೀಡಿತ ಪ್ರದೇಶ'ವಾಗಿ ಪರಿಣಮಿಸುತ್ತದೆ. ಏಕೆಂದರೆ..
ಭಾರತ ಉಷ್ಣವಲಯದಲ್ಲಿದೆ
ಅಲ್ಲಿ ಅಧಿಕ ಒತ್ತಡದ ಪ್ರದೇಶವಿದೆ
ಆವರ್ತ ಮಾರುತಗಳು ಹೆಚ್ಚಾಗಿ ಬಂಗಾಳಕೊಲ್ಲಿಯಲ್ಲಿ ಸಂಭವಿಸುತ್ತವೆ
ಉದ್ದವಾದ ಸಮುದ್ರ ತೀರವಿದೆ
ಸಮುದ್ರ ತೀರದ ಉದ್ದಕ್ಕೂ ಹೆಚ್ಚು ಮರಗಳನ್ನು ಬೆಳೆಸಬೇಕೆಂಬುದರ ಉದ್ದೇಶ
ಕಡಲ ಕೊರೆತವನ್ನು ನಿಯಂತ್ರಿಸುವುದು
ಪ್ರವಾಹವನ್ನು ನಿಯಂತ್ರಿಸುವುದು
ಮಾರುತಗಳನ್ನು ನಿಯಂತ್ರಿಸುವುದು
ಭೂಕಂಪವನ್ನು ನಿಯಂತ್ರಿಸುವುದು
ಭೂಕಂಪಕ್ಕೆ ಕಾರಣವಾಗುವ ಪ್ರಮುಖ ಅಂಶ
ಅಧಿಕ ಉಷ್ಣಾಂಶ
ಭೂಕುಸಿತ
ಆವರ್ತ ಮಾರುತಗಳು
ಮೇಘಸ್ಫೋಟ
ಕಡಲಕೊರೆತಗಳು ಬಹುವಾಗಿ ಈ ಕ್ರಿಯೆಗಳಿಂದ ಸಂಭವಿಸುತ್ತವೆ.
ಜಲಾಶಯ ನಿರ್ಮಾಣ
ರೈಲು ಮಾರ್ಗ ನಿರ್ಮಾಣ
ಅಲೆಗಳ ಸಂಘರ್ಷಣೆ
ಭೂಪಲಕಗಳ ಚಲನೆ
ಕನಿಷ್ಠ ಭೂಕಂಪ ತೀವ್ರತೆಯ ವಲಯದಲ್ಲಿ ಬರುವ ಪ್ರದೇಶ
ಜಮ್ಮು ಮತ್ತು ಕಾಶ್ಮೀರ
ಹಿಮಾಚಲ ಪ್ರದೇಶ
ಸಿಂಧೂ ಗಂಗಾ ನದಿ ವಲಯ
ಪರ್ಯಾಯ ದ್ವೀಪ ಪ್ರದೇಶ
ಅತ್ಯಂತ ವಿನಾಶಕಾರಿಯಾದ ವಾಯುಗೋಳೀಯ ವಿಪತ್ತು -
ಬರಗಾಲ
ಆವರ್ತ ಮಾರುತಗಳು
ಪ್ರವಾಹ
ಜ್ವಾಲಾಮುಖಿ
ಸಮುದ್ರತೀರದ ಸವೆತಕ್ಕೆ ಕಾರಣವಾಗುವ ಮಾನವ ಕೃತ್ಯ
ರಸ್ತೆ ಮಾರ್ಗಗಳ ನಿರ್ಮಾಣ
ಅಣೆಕಟ್ಟುಗಳ ನಿರ್ಮಾಣ
ಅಲೆತಡೆಗಳ ನಿರ್ಮಾಣ
ರೈಲು ಮಾರ್ಗಗಳ ನಿರ್ಮಾಣ
ನದಿ ವ್ಯವಸ್ಥೆಯ ವಿಚಲನೆಗೆ ಕಾರಣವಾಗುವ ನೈಸರ್ಗಿಕ ವಿಪತ್ತು
ಭೂಕಂಪ
ಕಡಲ ಕೊರೆತ
ಸುನಾಮಿ
ಕಾಡ್ಗಿಚ್ಚು
ಭೂಕುಸಿತವು ________ ಯಿಂದ ಮಣ್ಣು, ಕಲ್ಲು ಮತ್ತು ಭಗ್ನಾವಶೇಷಗಳ ಜರುಗುವ ಕ್ರಿಯೆಯಾಗಿದೆ
ಭೂಪಲಕಗಳ ಚಲನೆ
ಅಂತರ್ ಗುಹೆ ಮೇಲ್ಛಾವಣಿ ಕುಸಿತ
ಭೂ ಗುರುತ್ವಾ ಶಕ್ತಿ
ಭೂ ದೈನಂದಿನ ಚಲನೆ
ಅಂತರ್ಜಲಕ್ಕಾಗಿ ಬಾವಿಗಳ ಆಳ ಕೊರೆತವನ್ನು ನಿಷೇಧಿಸುವುದರಿಂದ ಈ ವಿಪತ್ತನ್ನು ನಿಯಂತ್ರಿಸಬಹುದು
ಪ್ರವಾಹ
ಜ್ವಾಲಾಮುಖಿ
ಭೂಕುಸಿತ
ಭೂಕಂಪ
ಭಾರತದಲ್ಲಿ ಪ್ರವಾಹಗಳು ____________ ಯಲ್ಲಿ ಸಂಭವಿಸುವುದು ಅಪರೂಪ
ಪರ್ವತ ಪ್ರದೇಶ
ನದಿ ಬಯಲು ಪ್ರದೇಶ
ನದಿ ಮುಖಜಭೂಮಿ
ಪರ್ಯಾಯ ಪ್ರಸ್ಥಭೂಮಿ
ಕರಾವಳಿಯಲ್ಲಿ ನೀರು ತುಂಬಿ ಕೊಳ್ಳುವುದರಿಂದ ಉದ್ಭವಿಸುವ ಸಮಸ್ಯೆ
ಅರಣ್ಯನಾಶ
ಜನರಿಗೆ ಪುನರ್ವಸತಿ ಕಲ್ಪಿಸುವುದು
ಕಾರ್ಖಾನೆಗಳಿಗೆ ಹಾನಿ
ಅಂತರ್ಜಲ ಮಟ್ಟದಲ್ಲಿ ವ್ಯತ್ಯಾಸ
ಸಮುದ್ರ ತೀರದ ಸವೆತಕ್ಕೆ ಕಾರಣವಾಗುವ ಅಂಶಗಳು
ನೈರುತ್ಯ ಮಾನ್ಸುನ್ ಮಾರುತಗಳು
ಉಷ್ಣವಲಯದ ಆವರ್ತ ಮಾರುತಗಳು
ಸುನಾಮಿ
ಎಲ್ಲವೂ
ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡದ ಕೇಂದ್ರದ ಕಡೆಗೆ ಚಕ್ರಾಕಾರದಲ್ಲಿ ಮಾರುತಗಳು ಬೀಸುವುದರಿಂದ ಉಂಟಾಗುವ ಪರಿಣಾಮ
ಮೇಘಸ್ಫೋಟ ಸಂಭವಿಸುತ್ತದೆ
ಆವರ್ತ ಮಾರುತಗಳು ಸಂಭವಿಸುತ್ತವೆ
ಪ್ರವಾಹಗಳು ಸಂಭವಿಸುತ್ತವೆ
ಸಾಂಕ್ರಾಮಿಕ ರೋಗಗಳು ಸಂಭವಿಸುತ್ತದೆ
ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಹೆಚ್ಚಾಗಿ __________ ಕಾಲದಲ್ಲಿ ಸಂಭವಿಸುತ್ತವೆ.
ನೈರುತ್ಯ ಮಾನ್ಸೂನ್ ಮಾರುತ
ಈಶಾನ್ಯ ಮಾನ್ಸೂನ್ ಮಾರುತ
ಬೇಸಿಗೆ
ಮುಂಗಾರು ಮಳೆ
ನಕ್ಷೆಯಲ್ಲಿ ಗುರುತಿಸಿರುವಂತೆ ಭಾರತದ ಭೂಕಂಪ ಪೀಡಿತ ಪ್ರದೇಶಗಳ ಸರಿಯಾದ ಆಯ್ಕೆ
ಕಾಂಗ್ರಾ, ದಾಲಪುರ, ಕೊಯ್ನಾ
ಕಾಂಗ್ರಾ, ಲಾತೂರ್, ಕಚಾರ್
ಕಾಂಗ್ರಾ, ದುಬರಿ, ಲಾತೂರ್
ಲಾತೂರ್, ಶ್ರೀನಗರ, ಭೂಪಾಲ್
