wayground logo

Free Printable Worksheets

Font size

S
M
L
XL
Worksheets

ಜಾಗತಿಕ ಸಂಸ್ಥೆಗಳು

Total questions: 20

Worksheet time: 20mins

Name
Class
Date
1.

ವಿಶ್ವ ಸಂಸ್ಥೆಯ ಸ್ಥಾಪನೆಯ ವರ್ಷ-----

(a)  

2.

ವಿಶ್ವ ಸಂಸ್ಥೆಯ ಸ್ಥಾಪನೆಯ ಉದ್ದೇಶ-----

(a)  

3.

ವಿಶ್ವ ಸಂಸ್ಥೆಯ ಕೇಂದ್ರ ಕಛೇರಿ ಇರುವ ಸ್ಥಳ-------

(a)  

4.

ವಿಶ್ವ ಸಂಸ್ಥೆಯ ಸದಸ್ಯ ದೇಶಗಳ ಸಂಖ್ಯೆ-------

(a)  

5.

ಭದ್ರತಾ ಸಮಿತಿಯ ಖಾಯಂ ಸದಸ್ಯ ದೇಶಗಳ ಸಂಖ್ಯೆ------

(a)  

6.

ಭದ್ರತಾ ಸಮಿತಿಯ ಮುಖ್ಯ ಉದ್ದೇಶ-------

(a)  

7.

ವಿಶ್ವ ಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಿತಿ-------

(a)  

8.

ಧರ್ಮದರ್ಶಿ ಸಮಿತಿ ತನ್ನ ಮಹತ್ವ ಕಳೆದುಕೊಂಡಿದೆ ಏಕೆ?

(a)  

9.

ಸಚಿವಾಲಯದ ಮುಖ್ಯಸ್ಥರನ್ನು ------ ಎಂದು ಕರೆಯುತ್ತಾರೆ.

(a)  

10.

ವಿಶ್ವ ಸಂಸ್ಥೆಯ ಈಗಿನ ಕಾರ್ಯದರ್ಶಿ-----

(a)  

11.

FAO ದ ಉದ್ದೇಶ.

(a)  

12.

WHO ನ ಪ್ರಮುಖ ಸಾಧನೆ-----

(a)  

13.

ಯುನೆಸ್ಕೋ ಇದರ ವಿಸ್ತ್ರತ ರೂಪ

(a)  

14.

ನೋಬೆಲ್ ಪಾರಿತೋಷಕ ಪಡೆದ ವಿಶ್ವ ಸಂಸ್ಥೆಯ ಸೇವಾ ಘಟಕ.

(a)  

15.

ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ.

(a)  

16.

ಅಂತಾರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಛೇರಿ ಇರುವ ಸ್ಥಳ-------.

(a)  

17.

ILO ದ ಮುಖ್ಯ ಉದ್ದೇಶ-----

(a)  

18.

ಅಂತಾರಾಷ್ಟ್ರೀಯ ಅಭಿವೃದ್ಧಿ ಮತ್ತು ಪುನರ್ರಚನೆ ಬ್ಯಾಂಕ್ ಇದರ ಜನಪ್ರಿಯ ಹೆಸರು------

(a)  

19.

WTO ದ ಕೇಂದ್ರ ಕಛೇರಿ -----ನಲ್ಲಿದೆ.

(a)  

20.

ಸಾರ್ಕ್ ದೇಶಗಳ ಕೇಂದ್ರ ಕಛೇರಿ ಇರುವ ಸ್ಥಳ-------

(a)