Worksheetsವಿದ್ಯಾಶಾರದೆ KARTET ONLINE TESTS ಕನ್ನಡ ಭಾಷಾ ಕೌಶಲಗಳು
Total questions: 25
Worksheet time: 13mins
ಪದ್ಯದಲ್ಲಿ ಬಂದಿರುವ ಮೂಲೋಕದೊಡೆಯ ?
ರಾವಣ
ಶ್ರೀರಾಮ
ರುದ್ರ
ಲಕ್ಷ್ಮಣ
'ಉಂಗುರದ ಮಾಣಿಕ್ಯ ಕಿರಣ' ಮೂಡಿ ಇಲ್ಲಿ ಮುಳುಗಿತು
ಸೀತಾ ಮಣಿಯ ಮಾಂಗಲ್ಯ ಮಾಲೆಯಲ್ಲಿ
ಗಂಗಾನದಿಯ ನೀರ ಮುತ್ತುಗಳಲ್ಲಿ
ಅಗ್ನಿಕುಂಡದಲ್ಲಿ
ರಕ್ತ ನದಿಯೊಳಗೆ
ಕೌಶಲ್ಯೆಯ ಬಿಸಿಯುಸಿರು ಜಾರಿ ಇಲ್ಲಿ ಬಿತ್ತು
ಶ್ರೀರಾಮಚಂದ್ರನ ಮೇಲೆ
ಸೀತಾ ಮಣಿಯ ಮಾಂಗಲ್ಯ ಮಾಲೆಯ ಮೇಲೆ
ಜಾನಕಿಯ ಮುಖದ ಮೇಲೆ
ನಾರ ಸೀರೆಯ ಮೇಲೆ
ಅಗ್ನಿಕುಂಡದಲ್ಲಿ ನೆರೆಮಿಂದು ಬಂದವಳು ಇವಳು
ಕೌಸಲ್ಯೆ
ಕೈಕೆ
ಸುಮಿತ್ರೆ
ಸೀತೆ
ಲವಕುಶರು ಈ ಪದದಲ್ಲಿರುವ ಸಮಾಸ
ದ್ವಿಗು ಸಮಾಸ
ದ್ವಂದ್ವ ಸಮಾಸ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ನಗುನಗುತ ಈ ಪದದಲ್ಲಿರುವ ವ್ಯಾಕರಣಾಂಶ______
ದ್ವಿರುಕ್ತಿ
ಅನುಕರಣಾವ್ಯಯ
ನುಡಿಗಟ್ಟು
ಜೋಡಿ ಪದ
ಈ ಕೆಳಗಿನವುಗಳಲ್ಲಿ ಬರವಣಿಗೆಗೆ ಸಂಬಂಧಿಸಿದ ಕೌಶಲ್ಯ ಇದಾಗಿದೆ
ಉತ್ತಮ ಶೈಲಿಯಲ್ಲಿ ಬರೆಯುವ ಕೌಶಲ್ಯ
ಮೌನವಾಗಿವೆ ಓದಿ ವಿಷಯ ಗ್ರಹಿಸುವ ಸಾಮರ್ಥ್ಯ
ಕಿವಿಗೊಟ್ಟು ದ್ವನಿಯನ್ನು ಗಮನಿಸಿ ಗ್ರಹಿಸುವುದು
ಕವನ ಮತ್ತು ಭಾವಗೀತೆಯನ್ನು ರಾಗವಾಗಿ ಹಾಡುವ ಸಾಮರ್ಥ್ಯ
ಕಥೆಯ ಸ್ವರೂಪಕ್ಕೆ ಹೊಂದುವ ವಿಷಯ, ಪಾತ್ರಗಳು, ಸಂಭಾಷಣೆ, ಸಂದರ್ಭಗಳನ್ನು ಉತ್ತಮ ಧ್ವನಿಯ ಮೂಲಕ ಸಂವಹನ ಮಾಡುವ ಪದ್ಧತಿ
ಉಪನ್ಯಾಸ ಪದ್ದತಿ
ಪ್ರಶ್ನೋತ್ತರ ಪದ್ಧತಿ
ಚರ್ಚಾ ಪದ್ಧತಿ
ಕಥನ ಪದ್ಧತಿ
ಕೆಳಗಿನ ಭಾಷಾ ಬೋಧನಾ ಪದ್ಧತಿಗಳಲ್ಲಿ ಸಾಂಪ್ರದಾಯಿಕ ಪದ್ಧತಿಗೆ ಸೇರಿಲ್ಲದಿರುವುದು
ಪಠ್ಯಪುಸ್ತಕ ಪದ್ಧತಿ
ಉಪನ್ಯಾಸ ಪದ್ದತಿ
ಪ್ರಶ್ನೋತ್ತರ ಪದ್ಧತಿ
ನಾಟಕಾಭಿನಯ ಪದ್ಧತಿ
ಬೋಧನಾ ಕ್ರಿಯೆ ಪರಿಣಾಮಕಾರಿಯಾಗಲು ಪ್ರತ್ಯಕ್ಷ ಹಾಗೂ ಸಜೀವ ವಸ್ತುಗಳನ್ನು ಕೆಲವೊಮ್ಮೆ ಮಾದರಿಗಳನ್ನು ಉಪಯೋಗಿಸಿ ಕಲಿಸುವ ಪದ್ಧತಿ
ಪಠ್ಯಪುಸ್ತಕ ಪದ್ಧತಿ
ಸಂಪೂರ್ಣ ಪದ್ಧತಿ
ಪ್ರಶ್ನೋತ್ತರ ಪದ್ಧತಿ
ನಿದರ್ಶನ ಪದ್ಧತಿ
ಈ ಕೆಳಗಿನ ಹೇಳಿಕೆಗಳಲ್ಲಿ ಇದು ಉತ್ತಮ ಮಾತುಗಾರಿಕೆ ಲಕ್ಷಣಕ್ಕೆ ಸೇರಿದೆ
ನೇರವಾಗಿ ಮಾತನಾಡದೆ ಸುತ್ತಿ ಬಳಸಿ ಮಾತನಾಡುವುದು
ವಿಷಯದ ಪೂರ್ವ ತಿಳುವಳಿಕೆಯಿಲ್ಲದೆ ಮಾತನಾಡುವುದು
ಹಿಮ್ಮರಳುವಿಕೆ ಮತ್ತು ಪುನರಾವರ್ತನೆ ಮಾಡುತ್ತ ಮಾತನಾಡುವುದು
ಸಂದರ್ಭಕ್ಕನುಗುಣವಾಗಿ ಹಿತಮಿತವಾಗಿ ಮಾತನಾಡುವುದು
ವ್ಯಾಕರಣದಿಂದ ಪದ, ಪದದಿಂದ ಅರ್ಥ, ಅರ್ಥದಿಂದ ತತ್ವ, ತತ್ವದಿಂದ ಮೋಕ್ಷ ಲಭಿಸುತ್ತದೆ. ಈ ಪ್ರಸಿದ್ಧ ಹೇಳಿಕೆ ನೀಡಿದವರು
ದಂಡಿ
ಕೇಶಿರಾಜ
ಎರಡನೇ ನಾಗವರ್ಮ
ಭಟ್ಟಾಕಳಂಕ
ಒಂದು ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಉತ್ತಮ ವಿಧಾನದಿಂದ ಪರಿಹಾರಕ್ಕಾಗಿ ಕೈಗೊಳ್ಳುವ ಪ್ರಕ್ರಿಯೆ
ಸಂಶೋಧನೆ
ಕ್ರಿಯಾ ಸಂಶೋಧನೆ
ಮೌಲ್ಯಮಾಪನ
ಪರಿಹಾರ ಬೋಧನೆ
ಒಂದು ನಿರ್ದಿಷ್ಟ ಪಟ್ಟಿ ಅಂಶಗಳನ್ನು ವಿದ್ಯಾರ್ಥಿಗಳು ತಾವೇ ಕಲಿಯಲು ಇವತ್ತೆ ಗೊಳಿಸಿರುವ ಕಲಿಕಾ ಸಾಮಗ್ರಿಗಳ ಮೂಲಕ ಕಲಿಯುವ ವಿಧಾನ
ರೂಪಕ ವಿಧಾನ
ಸ್ವಯಂ ಬೋಧಿನಿ ವಿಧಾನ
ನಾಟಕ ವಿಧಾನ
ಸಾಂಪ್ರದಾಯಿಕ ಪದ್ಧತಿ
ಬರಹದಲ್ಲಿರುವ ಅಥವಾ ಮೌಖಿಕ ವಿಷಯವೊಂದನ್ನು ಮತ್ತೊಂದು ಭಾಷೆಗೆ ಪರಿವರ್ತಿಸುವುದು
ರೂಪಾಂತರ
ಭಾಷಾಂತರ
ಭಾಷಾ ಕೌಶಲ್ಯ
ತಂತ್ರಜ್ಞಾನ
ಒಂದು ವಿಷಯವನ್ನು ಕುರಿತಂತೆ ಪಠ್ಯ ಲೇಖನವನ್ನು ಭಾವ,ಅರ್ಥ ಕೆಡದಂತೆ ಸಾರ ಸಂಗ್ರಹಿಸಿ ಬರೆಯುವುದು
ವಿಸ್ತೃತ ಬರವಣಿಗೆ
ಸೃಜನಶೀಲ ಬರವಣಿಗೆ
ಟಿಪ್ಪಣಿ ಬರಹ
ಸಂಕ್ಷಿಪ್ತ ಬರವಣಿಗೆ
ಒಂದು ವಿಷಯ ಅಥವಾ ಆಲೋಚನೆ ಬಗ್ಗೆ ಸುಸಂಬದ್ಧ ತರ್ಕಬದ್ಧ ವಾಕ್ಯಗಳನ್ನು ಕ್ರಮಬದ್ಧವಾಗಿ ಬರೆದ ಪಠ್ಯವಿದು
ಗದ್ಯ
ಪದ್ಯ
ಪ್ರಬಂಧ
ಲಹರಿ
ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸಲು ಕಲಿಕೆಯ ಆಸಕ್ತಿ ಮೂಡಿಸಿ ಪ್ರೇರಣೆ ನೀಡಲು ಪ್ರಶ್ನಿಸುವ ಪದ್ಧತಿ
ಉಪನ್ಯಾಸ ಪದ್ದತಿ
ಪ್ರಯೋಗಾಲಯ ಪದ್ಧತಿ
ಪಠ್ಯಪುಸ್ತಕ ಪದ್ಧತಿ
ಪ್ರಶ್ನೋತ್ತರ ಪದ್ಧತಿ
ಭಾಮಿನಿ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ
32
51
64
102
ಕಂದ ಪದ್ಯದಲ್ಲಿ ಇರುವ ಒಟ್ಟು ಮಾತ್ರೆಗಳ ಸಂಖ್ಯೆ
64
74
84
94
'ಮದವು ಸೊಕ್ಕಿದ ಆನೆ ಇದ್ದಂತೆ' ಈ ವಾಕ್ಯದಲ್ಲಿರುವ ಅಲಂಕಾರ
ಉಪಮಾಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಉತ್ಪ್ರೇಕ್ಷೆ ಅಲಂಕಾರ
ಸುನೀತ ಅಥವಾ ಸಾನೆಟ್ ನಲ್ಲಿರುವ ಪಾದಗಳ ಸಂಖ್ಯೆ
10
12
14
16
ಖ್ಯಾತ ಕರ್ನಾಟಕ ವೃತ್ತಗಳ ಸಂಖ್ಯೆ
5
6
4
8
ಷಟ್ಪದಿಯ ಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ
ಹರಿಹರ
ರಾಘವಾಂಕ
ಕುಮಾರವ್ಯಾಸ
ಕುಮಾರ ವಾಲ್ಮೀಕಿ
ರಗಳೆಯ ಪ್ರಕಾರಗಳು
2
3
4
5
