wayground logo

Free Printable Worksheets

NEW

Font size

S
M
L
XL
Worksheets

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

Total questions: 20

Worksheet time: 10mins

Name
Class
Date
1.

ಭಾರತದಲ್ಲಿ ನಿರುದ್ಯೋಗಕ್ಕೆ ಅತಿಮುಖ್ಯ ಕಾರಣ

a)

ಮಿತಿಮೀರಿದ ಜನಸಂಖ್ಯೆ

b)

ಹೆಚ್ಚಿನ ತಂತ್ರಜ್ಞಾನದ ಬಳಕೆ

c)

ಕೈಗಾರಿಕೀಕರಣ ಮತ್ತು ವೃತ್ತಿ ಶಿಕ್ಷಣ

d)

ಮಿತಿಮೀರಿದ ಜನಸಂಖ್ಯೆ ಮತ್ತು ಹೆಚ್ಚಿನ ತಂತ್ರಜ್ಞಾನದ ಬಳಕೆ

2.

2011ರ ಜನಗಣತಿ ಪ್ರಕಾರ ಭಾರತದ ಬಡತನದ ದರ

a)

ಶೇ. 21.9

b)

ಶೇ. 22.9

c)

ಶೇ. 29.1

d)

ಶೇ. 22.1

3.

ಭಾರತದಲ್ಲಿ ಕರಕುಶಲ ಹಾಗೂ ಇತರೆ ಸ್ವಯಂ ಉದ್ಯೋಗಗಳು ನಾಶವಾಗಲು ಕಾರಣ

a)

ತಾಂತ್ರಿಕ ಶಿಕ್ಷಣ

b)

ವೃತ್ತಿ ಶಿಕ್ಷಣ

c)

ಕೈಗಾರಿಕೀಕರಣ

d)

ಸಾಮಾಜೀಕರಣ

4.

ಭಾರತದಲ್ಲಿ ಸಾರ್ವತ್ರಿಕವಾಗಿ ಹಾಗೂ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಕಂಡುಬರುವ ಸಮಸ್ಯೆ

a)

ನಿರುದ್ಯೋಗ

b)

ಭ್ರಷ್ಟಾಚಾರ

c)

ಕೋಮುವಾದ

d)

ತಾರತಮ್ಯ

5.

ಭ್ರಷ್ಟಾಚಾರದ ಪರಿಧಿಯೊಳಗೆ ಬರದಿರುವ ಸಂಗತಿ

a)

ಲಂಚಗುಳಿತನ

b)

ಸ್ವಜನ ಪಕ್ಷಪಾತ

c)

ನಿಧಾನ ದ್ರೋಹ

d)

ಆರ್ಥಿಕ ವೈಷಮ್ಯ

6.

ಭ್ರಷ್ಟಾಚಾರ ನಿಯಂತ್ರಣದಲ್ಲಿ ಪೂರಕ ಶಕ್ತಿ ಒದಗಿಸಬಲ್ಲ ಸಂಸ್ಥೆಗಳು

a)

ನ್ಯಾಯಾಲಯ ಮತ್ತು ಪೊಲೀಸ್

b)

ಸಂವಿಧಾನ ಮತ್ತು ಕಾನೂನು

c)

ಲೋಕಪಾಲ ಮತ್ತು ಲೋಕಾಯುಕ್ತ

d)

ಸರ್ಕಾರ ಮತ್ತು ಪೊಲೀಸ್

7.

ನ್ಯಾಯಾಲಯಗಳಲ್ಲಿ ಬೇಗನೆ ನ್ಯಾಯ ನಿರ್ಣಯ ನೀಡುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು

a)

ಕೋಮುವಾದ

b)

ಅನಕ್ಷರತೆ

c)

ಬಡತನ

d)

ಭ್ರಷ್ಟಾಚಾರ

8.

ಕರ್ನಾಟಕದಲ್ಲಿ ಲಿಂಗ ತಾರತಮ್ಯ ನಿವಾರಣೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ

a)

ಉದ್ಯೋಗಗಳಲ್ಲಿ ಶೇಕಡಾ 50ರಷ್ಟು ಮೀಸಲಾತಿ

b)

ಶಿಕ್ಷಣದಲ್ಲಿ ಶೇಕಡಾ 50ರಷ್ಟು ಮೀಸಲಾತಿ

c)

ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 50ರಷ್ಟು ಮೀಸಲಾತಿ

d)

ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 33ರಷ್ಟು ಮೀಸಲಾತಿ

9.

ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡುವ ಭಾರತ ಸಂವಿಧಾನದ ವಿಧಿ

a)

317

b)

371

c)

351

d)

331

10.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ ರಚಿಸಲ್ಪಟ್ಟ ಸಮಿತಿ

a)

ತೆಂಡೂಲ್ಕರ್ ಸಮಿತಿ

b)

ರಂಗರಾಜನ್ ಸಮಿತಿ

c)

ಡಿ. ಎಂ. ನಂಜುಂಡಪ್ಪ ಸಮಿತಿ

d)

ಎಂ. ಡಿ. ನಂಜುಂಡಪ್ಪ ಸಮಿತಿ

11.

ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಳ್ಳುವುದು

a)

ಕೋಮುವಾದ

b)

ಪ್ರಾದೇಶಿಕವಾದ

c)

ಪ್ರತ್ಯೇಕವಾದ

d)

ಸಂಕುಚಿತವಾದ

12.

ಭಾವಚಿತ್ರದಲ್ಲಿರುವ ಮಹಿಳಾ ಸಾಧಕಿಯನ್ನು ಗುರುತಿಸಿ

a)

ಕಸ್ತೂರಬಾ ಗಾಂಧಿ

b)

ಸಾವಿತ್ರಿ ಭಾಪುಲೆ

c)

ಅನಿಬೆಸೆಂಟ್

d)

ಸರೋಜಿನಿ ನಾಯ್ಡು

13.

ಪ್ರಥಮ ಮಹಿಳಾ ರಾಷ್ಟ್ರಪತಿ : ಪ್ರತಿಭಾ ಸಿಂಗ್ ಪಾಟೀಲ್ : : ಪ್ರಥಮ ಮಹಿಳಾ ಮುಖ್ಯಮಂತ್ರಿ : _________

a)

ಸರೋಜಿನಿ ನಾಯ್ಡು

b)

ಸುಚೇತಾ ಕೃಪಲಾನಿ

c)

ಲಕ್ಷ್ಮಿ ಸೆಹಗಲ್

d)

ಲಕ್ಷ್ಮೀಬಾಯಿ

14.

ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಗೆ ಅಡ್ಡಿಯಾಗಿರುವುದು

a)

ಜಾತ್ಯತೀತತೆ

b)

ರಾಷ್ಟ್ರೀಯ ಮನೋಭಾವ

c)

ಕೋಮುವಾದ

d)

ಲಿಂಗ ತಾರತಮ್ಯ

15.

ಕೋಮುವಾದವನ್ನು ತಡೆಗಟ್ಟಲು ಅಗತ್ಯವಾದ ಮನೋಧರ್ಮ

a)

ಜಾತ್ಯತೀತ

b)

ಗುಂಪುಗಾರಿಕೆ

c)

ವಿಭಾಗಿಯ ಚಿಂತನೆ

d)

ಮತೀಯ ಮೂಲಭೂತವಾದ

16.

ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭಿಸಿರುವುದರ ಉದ್ದೇಶ

a)

ಮಹಿಳೆಯರಿಗೆ ಉದ್ಯೋಗ ಒದಗಿಸಲು

b)

ರಾಜಕೀಯ ಮೀಸಲಾತಿ ನೀಡಲು

c)

ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ

d)

ರಾಜಕೀಯ ತರಬೇತಿ ನೀಡಲು

17.

ಕರ್ನಾಟಕದಲ್ಲಿ ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ರೂಪಿಸಿರುವ ಕಾರ್ಯಕ್ರಮ

a)

ಸ್ವಯಂ ಸಿದ್ಧ

b)

ಸ್ವಸಹಾಯ ಸಂಘಗಳು

c)

ಸ್ತ್ರೀಶಕ್ತಿ

d)

ಮಹಿಳಾ ಸಹಕಾರಿ ಸಂಘಗಳು

18.

ಭಾರತದಲ್ಲಿ ಮಹಿಳೆಯರ ದೂರು ದುಮ್ಮಾನಗಳನ್ನು ಪರಿಶೀಲಿಸಿ ನ್ಯಾಯ ಒದಗಿಸುವ ಆಯೋಗ

a)

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ

b)

ಪರಿಶಿಷ್ಟ ವರ್ಗಗಳ ಆಯೋಗ

c)

ರಾಷ್ಟ್ರೀಯ ಮಹಿಳಾ ಆಯೋಗ

d)

ರಾಜ್ಯ ಮಹಿಳಾ ಆಯೋಗ

19.

ಸ್ವಾತಂತ್ರ್ಯಪೂರ್ವದ ಈ ಮಹಿಳಾ ಸಾಧಕಿಯನ್ನು ಗುರುತಿಸಿ

a)

ಜಾನ್ಸಿರಾಣಿ ಲಕ್ಷ್ಮೀಬಾಯಿ

b)

ಕಿತ್ತೂರು ರಾಣಿ ಚೆನ್ನಮ್ಮ

c)

ಕೆಳದಿಯ ಅಬ್ಬಕ್ಕ ದೇವಿ

d)

ಸಾವಿತ್ರಿ ಬಾಪುಲೆ

20.

2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ

a)

120 ಕೋಟಿ

b)

102 ಕೋಟಿ

c)

121.1 ಕೋಟಿ

d)

130 ಕೋಟಿ