Worksheetsಭಾರತದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು
Total questions: 15
Worksheet time: 8mins
2011ರ ಜನಗಣತಿಯ ಪ್ರಕಾರ ಬಡತನದ ದರ ಶೇ. ___________
30%
29.1%
67%
21.9%
ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಂಡಿರುವುದನ್ನು _______ ಎನ್ನುತ್ತೇವೆ.
ಪ್ರಾದೇಶಿಕವಾದ
ಸಮಾಜವಾದ
ಜಾತಿವಾದ
ಕೋಮುವಾದ
ಭಾರತದಲ್ಲಿ ಭಾಷಾವಾರು ಪಾಂತ್ಯಗಳ ವಿಭಜನೆಯು ___ ಇಸವಿಯಲ್ಲಿ ಆಯಿತು.
1947
1956
1971
1986
2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು ____ ಕೋಟಿ ದಾಟಿದೆ.
100
111
121
136
ಕರ್ನಾಟಕ ಸರ್ಕಾರ “ಸ್ತ್ರೀಶಕ್ತಿ” ಕಾರ್ಯಕ್ರಮ ರೂಪಿಸಿದ ಉದ್ದೇಶ ____
ಗ್ರಾಮೀಣ ಮಹಿಳೆಯರ ಶೋಷಣೆ ತಡೆಯಲು
ನಗರದ ಮಹಿಳೆಯರ ವಿಕಾಸಕ್ಕಾಗಿ
ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ.
ನಗರದ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕರ್ನಾಟಕ ಸರಕಾರ 2002ರಲ್ಲಿ _________ ರ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಿತು.
ಕೆ.ಎಂ. ಕುಂಜ್ರು
ಫಣಿಕ್ಕರ್
ಅಂಬೇಡ್ಕರ್
ಎಂ.ನಂಜುಂಡಪ್ಪ
ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ ವಿಧಿ _______
370ನೇ ವಿಧಿ
371 (ಜೆ) ವಿಧಿ
45ನೇ ವಿಧಿ
23ನೇ ವಿಧಿ
ಸಮಾಜದ ಐಕ್ಯತೆಯ ಶತ್ರು _______
ಸಮಾಜವಾದ
ಪ್ರಾದೇಶಿಕವಾದ
ಕೋಮುವಾದ
ಭಾಷಾವಾದ
ದೇಶದ ಐಕ್ಯತೆಯ ಶತ್ರು_________
ಕೋಮುವಾದ
ಪ್ರಾದೇಶಿಕವಾದ
ಭಾಷಾವಾದ
ಈ ಎಲ್ಲವೂ
ಭಾರತದಲ್ಲಿ ನಿರುದ್ಯೋಗಕ್ಕೆ ಕಾರಣ ______
ಮಿತಿ ಮೀರಿದ ಜನಸಂಖ್ಯೆ
ಕೃಷಿಯ ಮೇಲೆ ಅತಿಯಾದ ಅವಲಂಬನೆ
ಕೌಶಲ್ಯಾಧಾರಿತ ಶಿಕ್ಷಣ ಕೊರತೆ
ಈ ಎಲ್ಲವೂ
ಕರ್ನಾಟಕದಲ್ಲಿ ಭ್ರಷ್ಟಾಚಾರ ತಡೆಗೆ ಅಸ್ಥಿತ್ವದಲ್ಲಿರುವ ಸಂಸ್ಥೆ ____
ಸ್ತ್ರೀ ಶಕ್ತಿ
ಲೋಕಾಯುಕ್ತ
ಸಿ.ಬಿ.ಐ.
ಸಿ.ಸಿ.ಬಿ.
ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಪ್ರಾತಿನಿಧಿತ್ವದಲ್ಲಿ ಮಹಿಳೆಯರಿಗಿರುವ ಮೀಸಲಾತಿ ಪ್ರಮಾಣ _____
1/4
1/2
1/3
1/5
ಭಾರತ ಒಂದು _________ ರಾಷ್ಟ್ರ
ಹಿಂದೂ
ಮುಸ್ಲಿಂ
ಕ್ರಿಶ್ಚಿಯನ್
ಜಾತ್ಯಾತೀತ
ಭಾರತದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ______
ಶ್ರೀಮತಿ ಇಂದಿರಾ ಗಾಂಧಿ
ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್
ಶ್ರೀಮತಿ ಸರೋಜಿನಿ ನಾಯ್ಡು
ಶ್ರೀಮತಿ ಸುಚೇತಾ ಕೃಪಲಾನಿ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ವಿಧಿ _____
370ನೇ ವಿಧಿ
45ನೇ ವಿಧಿ
23ನೇ ವಿಧಿ
21 (ಏ) ವಿಧಿ
