NEW
Font size
Worksheetsಪಠ್ಯ ಪೂರಕ ಅಧ್ಯಾಯಗಳು (ರಚನೆ-ಸುನಿಲ್ ಕುಮಾರ್ ಬಿ.ಎಸ್.MMDRS cpt)
Total questions: 20
Worksheet time: 10mins
ಸಾಮಾಜಿಕ ಸಂಕಟ,ಸಿಟ್ಟು,ಸ್ಪೋಟ,ಸ್ಪಷ್ಟತೆಗಳ ರೂಪಕ ಯಾರು?
ಕುವೆಂಪು
ದಾ.ರಾ ಬೇಂದ್ರೆ
ವಿಶ್ವೇಶ್ವರಯ್ಯ
ವಿವೇಕಾನಂದರು
ಸ್ವಾಮಿ ವಿವೇಕಾನಂದರನ್ನು 'ಮಾನವತಾಮಿತ್ರ'ರೆಂದು ಕರೆದವರು ಯಾರು?
ವಿಶ್ವೇಶ್ವರಯ್ಯ
ಕುವೆಂಪು
ದಾ ರಾ ಬೇಂದ್ರೆ
ಅಂಬೇಡ್ಕರ್
ಸರ್ವಧರ್ಮ ಸಮ್ಮೇಳನ ನಡೆದ ಸ್ಥಳ
ಲಂಡನ್
ಮದ್ರಾಸ್
ಚಿಕಾಗೋ
ದುಬೈ
ವಿವೇಕಾನಂದರು ಯಾವುದರ ಕಟ್ಟಾ ವಿರೋಧಿಗಳಾಗಿದ್ದರು?
ಶೂನ್ಯ ವಾದ
ಏಕತಾವಾದ
ಸಮತಾವಾದ
ಕೋಮುವಾದ
ಕೋಮುವಾದವು ಯಾವ ಅಂಶವನ್ನು ಶ್ರೇಷ್ಠವೆಂದು ನಂಬಿಸುತ್ತದೆ?
ಮನುಷ್ಯತ್ತ್ವದ ಮಹಿಮೆಯನ್ನು
ಸಮತಾವಾದವನ್ನು
ಧಾರ್ಮಿಕ ಮಹಿಮೆಯನ್ನು
ಏಕತಾಧರ್ಮ & ಏಕ ಸಂಸ್ಕೃತಿ
'ವಸಂತ ಮುಖ ತೋರಲಿಲ್ಲ' ಪದ್ಯವನ್ನು ಈ ಕವನ ಸಂಕಲನದಿಂದ ಆರಿಸಲಾಗಿದೆ.
ಹೂವಿನ ತೇರನೇರಿ
ಉರಿಲಿಂಗ
ಮುಗಿಲ ಮಲ್ಲಿಗೆ
ಜ್ವಲಂತ
ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
ಗಿಡ ನೆಡುತ್ತಿದ್ದಾಳೆ
ಮುಸುರೆ ತಿಕ್ಕುತ್ತಿದ್ದಾಳೆ
ಅಕ್ಕಿ ಸೋಸುತ್ತಿದ್ದಾಳೆ
ಕಸ ಗುಡಿಸುತ್ತಿದ್ದಾಳೆ
ಅಮ್ಮ ಎಲ್ಲಿ ಮಲಗಿದ್ದಾಳೆ?
ಅರಮನೆಯಲ್ಲಿ
ಬೀದಿಯಲ್ಲಿ
ಗುಡಿಯಲ್ಲಿ
ಗುಡಿಸಿಲಿನಲ್ಲಿ
ಕೆಳಗಿನವರುಗಳಲ್ಲಿ ಯಾರಿಗೆ ವಸಂತ ಮುಖತೋರಲಿಲ್ಲ?
ಕುಂಬಾರ-ಕಮ್ಮಾರ
ನೇಕಾರ
ಕೇರಿಯ ಮಾರ
ಮೇಲಿನ ಎಲ್ಲರಿಗೂ
ಮಾವಿನ ಮರಗಳು ಎಲ್ಲಿ ಮೈದುಂಬಿ ನಿಂತಿವೆ?
ಒಡೆಯರ ಅಂಗಳದಲ್ಲಿ
ಒಡೆಯರ ಅಟ್ಟದಲ್ಲಿ
ಒಡೆಯರ ಬೀದಿಯಲ್ಲಿ
ಒಡೆಯರ ತೋಟದಲ್ಲಿ
ಜಲಿಯನ್ ವಾಲಾಬಾಗ್ನಲ್ಲಿ ಮೂಕನಂತೆ ಅಲೆಯುತ್ತಿದ್ದ ಬಾಲಕ ಯಾರು?
ವಿಶ್ವೇಶ್ವರಯ್ಯ
ಕುವೆಂಪು
ಭಗತ್ ಸಿಂಗ್
ಉದಾಮ್ ಸಿಂಗ್
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು?
ಏಪ್ರಿಲ್ ೧೩,೧೯೧೯
ಏಪ್ರಿಲ್ ೩೦,೧೯೧೯
ಮೇ ೧೩,೧೯೧೯
ಜನವರಿ ೨೫,೧೯೧೯
ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ಹೇಳಿದರು?
ಭೋಗದ
ತ್ಯಾಗದ
ಸ್ವಾರ್ಥದ
ಪ್ರೀತಿಯ
ಕೆಳಗಿನವರುಗಳಲ್ಲಿ ಭಗತ್ ಸಿಂಗ್‌ನ ಸಹಚರರು ಯಾರು?
ಮೇಲಿನ ಎಲ್ಲರೂ
ರಾಜ್ ಗುರು
ಭಟಕೇಶ್ವರ್
ಸುಖ್ ದೇವ್
"ಒಂದೇ ಒಂದು ಗುಂಡೂ ಸಹ ದಂಡವಾಗಲಿಲ್ಲ" ಎಂದು ಹೇಳಿದವರು ಯಾರು?
ಹೆನ್ರಿ ಹ್ಯಾವಲಕ್
ಜನರಲ್ ಡಯರ್
ಅಲೆಕ್ಸಾಂಡರ್ ವಿಲಿಯಂ
ಲಾರ್ಡ್ ಮೆಕಾಲೆ
ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ,ಮೈಯೊಳಗೆ ನವಗಾಯ ಒಂಬತಗತು ತುಂಡ.- ಈ ಒಗಟಿನ ಉತ್ತರ
ತಾವರೆ
ಉಪ್ಪು
ಅಂಗಿ
ಲುಂಗಿ
ನೀರಲ್ಲಿ ಹುಟ್ಟೋದು,ನೀರಲ್ಲೇ ಬೆಳೆಯೋದು,ನೀರು ಕಂಡರೆ ಮಟಾಮಾಯವಾಗುವುದು ಯಾವುದು?
ಕಲ್ಲು
ಮಣ್ಣು
ಉಪ್ಪು
ಮಡಿಕೆ
ಕೆಸರಲ್ಲಿ ಹುಟ್ಟೋದು,ಕೆಸರಲ್ಲಿ ಬೆಳೆಯೋದು.ಅದು ಒಂದು ಗಿಡದ ಪರಿ.ಈ ಒಗಟಿನ ಉತ್ತರ
ತಾವರೆ
ಚಂದಿರ
ಸೂರ್ಯ
ಮಲ್ಲಿಗೆ
ಬದಿಯಲ್ಲಿ ಹುಟ್ಟೋದು,ಬದಿಯಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋರು ಯಾರು?
ಉತ್ತರಾಣಿ ಗಿಡ
ಅಂಗಿ
ದಾವಣಿ
ಮೊಸರು
ಒಗಟುಗಳಿಂದಾಗುವ ಶೈಕ್ಷಣಿಕ ಲಾಭ_________
ಮೇಲಿನ ಎಲ್ಲವೂ
ವಿವಿಧ ರೀತಿಯ ಆಲೋಚನಾ ಶಕ್ತಿ ಬೆಳೆಯುತ್ತದೆ.
ಚಿಂತನಾ ಮನೋಭಾವ ಬೆಳೆಯುತ್ತದೆ.
ಮುದುಡಿದ ಮನಸ್ಸು ಅರಳಿ ಮನೋರಂಜನೆ ಸಿಗುತ್ತದೆ.
