NEW
Font size
Worksheets10th H2ಬ್ರಿಟಿಷ್ ಆಳ್ವಿಕೆಯ ವಿಸ್ತರಣೆQUIZ Bhagwat & Nataraj
Total questions: 15
Worksheet time: 8mins
ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ ಈ ಒಪ್ಪಂದ ಆಯಿತು.
ಸಾಲ್‍ಬಾಯ್
ಮದ್ರಾಸ್
ಪೂನಾ
ಲಾಹೋರ್
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ರಾಬರ್ಟ್ ಕ್ಲೈವ್
ಕೌಂಟ್ ಡಿ ಲಾಲಿ
ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು ಜಾರಿಗೆ ತಂದವನು
ರಾಬರ್ಟ್ ಕ್ಲೈವ್
ಡಾಲ್ ಹೌಸಿ
ಕೌಂಟ್ ಡಿ ಲಾಲಿ
ಲಾರ್ಡ್ ವೆಲ್ಲೆಸ್ಲಿ
ಬ್ರಿಟಿಷರು ಭಾರತದಲ್ಲಿ ಯಾವುದೇ ಯುರೋಪ್ ದೇಶಗಳು ತಮ್ಮ ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ ಯುದ್ಧ
ಬಕ್ಸಾರ್
ಪ್ಲಾಸಿ
ಮರಾಠ
ಕಾರ್ನಾಟಿಕ್
ಬ್ರಿಟಿಷರು ಪ್ಲಾಸಿ ಮತ್ತು ಬಕ್ಸರ್ ಕದನಗಳ ಮೂಲಕ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದ ಪ್ರಾಂತ್ಯ
ಬಂಗಾಳ
ಮದ್ರಾಸ್
ಬಾಂಬೆ
ಪೂನಾ
ಸಹಾಯಕ ಸೈನ್ಯ ಪದ್ಧತಿಯ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ರಾಜ್ಯ
ಜೈಪುರ
ಮೈಸೂರು ಸಂಸ್ಥಾನ
ಹೈದರಾಬಾದ್
ಸಂಸ್ಥಾನ
ಬೆಳಗಾವಿ
ಪ್ಲಾಸಿ & ಬಕ್ಸಾರ್ ಕದನಗಳ ಮೂಲಕ ಬ್ರಿಟಿಷರು ಈ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು,
ಬಿಹಾರ
ಒರಿಸ್ಸಾ
ಬಂಗಾಳ
ಬಾಂಬೆ
ಹತ್ತೊಂಭತ್ತನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಸಂಘಟಿಸುವಲ್ಲಿ ಯಶಸ್ವಿಯಾದವನು
ಟಿಪ್ಪುಸುಲ್ತಾನ
ಹೈದರಾಲಿ
ದುಲೀಪ್ ಸಿಂಗ್
ರಣಜಿತ ಸಿಂಗ್
ಮೊದಲ ಆಂಗ್ಲೋ-ಮರಾಠ ಯುದ್ಧದ ನಂತರ ಮರಾಠರ ಪೇಶ್ವೆಯಾದವನು
ನಾರಾಯಣರಾವ್
ಒಂದನೇ ಮಾಧವರಾವ್
ಎರಡನೇ ಮಾಧವರಾವ್
ರಘುನಾಥ ರಾವ್
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳಲು ಲಾರ್ಡ್ ವೆಲ್ಲೆಸ್ಲಿ ಈ ಪದ್ಧತಿಯನ್ನು ಜಾರಿಗೆ ತಂದನು
ರಾಜಕೀಯದಲ್ಲಿ ಹಸ್ತಕ್ಷೇಪ
ಸಹಾಯಕ ಸೈನ್ಯ ಪದ್ಧತಿ
ಒಳ ಒಪ್ಪಂದ
ದತ್ತು ಮಕ್ಕಳಿಗೆ ಹಕ್ಕಿಲ್ಲ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳ ಸರಿಯಾದ ಗುಂಪು
ಸತಾರ್, ಝಾನ್ಸಿ, ನಾರಾಯಣಪುರ, ಜೈಪುರ
ಸಂಬಲ್ ಪುರ, ಝಾನ್ಸಿ, ನಾಗಪುರ, ಜೈಪುರ
ಸಂಬಲ್ ಪುರ, ಝಾನ್ಸಿ, ಹೈದ್ರಾಬಾದ್, ಜೈಪುರ
ಸತಾರ್, ಝಾನ್ಸಿ, ನಾಗಪುರ, ಜೈಪುರ
ಎರಡನೇ ಆಂಗ್ಲೋ-ಮರಾಠ ಯುದ್ಧವು ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಬೆಸ್ಸೀನ್
ಲಾಹೋರ್
ಸಾಲ್ ಬಾಯ್
ಪೂನಾ
ಪೇಶ್ವೆ ಎರಡನೇ ಬಾಜಿರಾವ್ ನು ಸಾ.ಶ. 1818 ರಲ್ಲಿ ಬ್ರಿಟಿಷರ ವಿರುದ್ಧ ಈ ಯುದ್ಧಗಳಲ್ಲಿ ಸೋತು ಶರಣಾದನು
ಲಾಹೋರ್ & ಮುಲ್ತಾನ್
ಅಲಹಾಬಾದ್ & ಕೋರ್
ಕೋರೇಗಾವ್ & ಅಷ್ಟಿ
ಔಧ & ಬೀರಾರ್
3ನೇ ಆಂಗ್ಲೋ-ಮರಾಠ ಯುದ್ಧದ ನಂತರ ಬ್ರಿಟಿಷರು ಪ್ರತಿಸ್ಠಾಪಿಸಿದ ಸತಾರಾದ ಸಾಂಪ್ರದಾಯಿಕ ಮುಖಂಡ
ಷಹಜಿ
ಸಾಂಬಾಜಿ
ಶಿವಾಜಿ
ಪ್ರತಾಪಸಿಂಹ
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ & ಭಾರತೀಯ ರಾಜ್ಯಗಳ ನಡುವಿನ ಸೈನಿಕ ಒಪ್ಪಂದ
ರಾಜಕೀಯದಲ್ಲಿ ಹಸ್ತಕ್ಷೇಪ
ದತ್ತು ಮಕ್ಕಳಿಗೆ ಹಕ್ಕಿಲ್ಲ
ಸಹಾಯಕ ಸೈನ್ಯ ಪದ್ಧತಿ
ಒಳ ಒಪ್ಪಂದ
