Worksheetsಯುದ್ಧ
Total questions: 25
Worksheet time: 50mins
ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವ ನಿಯಮವನ್ನು ಪಾಲಿಸಲಾಗುತ್ತಿತ್ತು.
ಹಿಟ್ ಔಟ್
ಸ್ಟಾಟ್ ಔಟ್
ನಾಕ್ ಔಟ್
ಬ್ಲ್ಯಾಕ್ ಔಟ್
ರಾಹಿಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು.
ಚಿಕ್ಕದೀಪ
ಕೋಲು
ಕಿರ್ದಿಪುಸ್ತಕ
ಬಂದೂಕು
ರಾಹಿಲನ ದೇಹದಲ್ಲಿ ಹೊಸ ರಕ್ತ ಸಂಚಾರವಾದದ್ದು.
ಸೊಸೆಯನ್ನು ನೋಡಿದಾಗ
ಒಂಟಿ ಮನೆ ನೋಡಿದಾಗ
ಸಮುದ್ರತೀರ ಕಣ್ಣಿಗೆ ಬಿದ್ದಾಗ
ಮುದುಕಿಯನ್ನು ನೋಡಿದಾಗ
ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲ್ ಏನನ್ನು ಹಿಡಿದುಕೊಂಡಿದ್ದನು?
ಸೈನಿಕ ಉಡುಪು
ಬಂದೂಕು
ಮದ್ದು-ಗುಂಡು
ಔಷಧ & ಶಸ್ತ್ರಚಿಕಿತ್ಸೆ ಪೆಟ್ಟಿಗೆ
ನೀರಿನಲ್ಲಿ ಈಜ ತೊಡಗಿದಾಗ ರಾಹಿಲನಿಗೆ ಸಮೀಪದಲ್ಲಿಯೇ ತೀರ ವಿರುವುದನ್ನು ಪರಿಚಯಿಸಿದ್ದು.
ಚಂದ್ರ
ಗುಡುಗು
ಮಿಂಚು
ನಕ್ಷತ್ರ
ಪ್ರತೀಸಾರಿ ಮಿಂಚು ಕಾಣಿಸಿಕೊಂಡಾಗ ರಾಹಿಲನಿಗೆ ಕಂಡ ದೃಶ್ಯ ಗಳು.
ಸಮುದ್ರದ ತೀರ
ಒಂಟಿ ಮನೆ
ಸಮೀಪದ ಮನೆ
ಮೇಲಿನ ಎಲ್ಲವೂ
'ಅಮ್ಮ ನಾನೋರ್ವ ಡಾಕ್ಟರ್, ಆಕೆಯನ್ನ ಪರೀಕ್ಷಿಸಲೆ' ಎಂದವರು
ಶಾನುಭೋಗ
ರಾಹಿಲ
ಮುದುಕಿ
ಸಾರಾ ಅಬೂಬಕರ್
ಲೇಖಕಿ ಸಾರಾ ಅಬೂಬಕರ್ ಜನಿಸಿದ ವರ್ಷ.
1904
1905
1926
1936
ರಾಹಿಲನು ಯಾರು?
ಪೈಲಟ್
ವೈದ್ಯ ಸೈನಿಕ
ಮುದುಕಿಯ ಮಗ
ಸೈನಿಕ
ಮಳೆಯ ಶಬ್ದವನ್ನು ಭೇದಿಸಿ ರಾಹಿಲನ ಕಿವಿಗೆ ನುಗ್ಗಿ ದ ಶಬ್ದ ಯಾವುದು?
ಮಗುವಿನ ರೋದನೆ
ಸೈನಿಕರ ಘರ್ಜನೆ.
ಮಹಿಳೆಯ ಆರ್ತನಾದ
ಮುದುಕಿಯ ವೇದನೆ
"ನನ್ನನ್ನು ರಕ್ಷಿಸಿ,ನಾನಿನ್ನು ತಾಳಲಾರೆ" ಎಂದವರು.
ಮುದುಕಿಯ ಮಗ
ಮುದುಕಿ
ಮುದುಕಿಯ ಗಂಡ
ಮುದುಕಿಯ ಸೊಸೆ
ಸಾಂತ್ವಾನ:ಸಮಾದಾನ :; ರೋದನ: .........
ಬಾಳುವಿಕೆ
ಅಳುವಿಕೆ
ನಗುವಿಕೆ
ನೋಡುವಿಕೆ
ಇದು ಸಾರಾ ಅಬೂಬಕರ್ ರವರ ಕಥಾಸಂಕಲನವಲ್ಲ.
ಖೆಡ್ಡಾ
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಪಯಣ ಮತ್ತು ಗಗನ ಸಖಿ
ಮೊಸರಿನ ಮಂಗಮ್ಮ
'ಯುದ್ಧ'ಪಾಠದ ಆಕರ ಗ್ರಂಥ
ಅರ್ಧರಾತ್ರಿಯಲ್ಲಿ ಹುಟ್ಟಿದ ಕುಸು
ಚಪ್ಪಲಿಗಳು
ಪಯಣ
ಖೆಡ್ಡ
ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು?
ಕಾಡಿಗೆ
ಯುದ್ಧ ಕ್ಕೆ
ಮತಂಗಾಶ್ರಮಕ್ಕೆ
ಊರಿಗೆ
'ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ'ಎಂದವರು.
ಮುದುಕಿ
ಮುದುಕಿ ಸೊಸೆ
ರಾಹಿಲ
ಪೈಲಟ್
ಪೈಲಟ್ : ವಿಮಾನ ಚಾಲಕ :; ಗ್ರೌಂಡ್: ..........
ಆಕಾಶ
ವಿದೇಶ
ಸ್ವದೇಶ
ಭೂಪ್ರದೇಶ
ಬೇಗಬೇಗನೆ : ದ್ವಿರುಕ್ತಿ :; ಟಕ್ ಟಕ್ : ........
ಜೋಡುನುಡಿ
ದ್ವಿರುಕ್ತಿ
ಅನುಕರಣಾವ್ಯಯ
ನುಡಿಗಟ್ಟು
ನಿಟ್ಟುಸಿರು : ದ್ವಿರುಕ್ತಿ :; ಸುಖ ದುಖ : .........
ನುಡಿಗಟ್ಟು
ಜೋಡುನುಡಿ
ದ್ವಿರುಕ್ತಿ
ಅನುಕರಣಾವ್ಯಯ
'ಯುದ್ಧ' ಪಾಠದ ಮೌಲ್ಯ ಇದಾಗಿದೆ.
ಶಿಕ್ಷಣ
ದ್ವೇಷ
ಸೋಲು
ಮಾನವೀಯತೆ
ತಲೆಗೂದಲು ಬೆಳ್ಳಗಾದ ಮುದುಕಿ.ಇಲ್ಲಿನ 'ತಲೆಗೂದಲು'ಎಂಬುವುದು?
ಆದೇಶ ಸಂಧಿ
ಜಶ್ತ್ವ ಸಂಧಿ
ಸವರ್ಣ ಸಂಧಿ
ಲೋಪ ಸಂಧಿ
ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ.
ಬೇರೆ ಬೇರೆ ಸೀಮೆ
ಬೇರೆ ಬೇರೆ ಜಾತಿ
ಬೇರೆ ಬೇರೆ ದೇಶ
ಬೇರೆ ಬೇರೆ ಧರ್ಮ
ಮಹಿಳೆಯ ಆರ್ತನಾದ ಯಾವುದನ್ನು ಬೇದಿಸಿ ರಾಹಿಲನ ಕಿವಿಯೊಳಗೆ ಬಿದ್ದಿತು?
ವಿಮಾನದ ಶಬ್ದ
ಮಳೆಯ ಶಬ್ದ
ಗುಡುಗಿನ ಶಬ್ದ
ಬಾಂಬ್ ಶಬ್ದ
ಸಾರಾ ಅಬೂಬಕರ್ ಅವರಿಗೆ ದೊರೆತ ಪ್ರಶಸ್ತಿ.
ಕೇಂದ್ರ ಸಹಿತ್ಯ ಅಕಾಡಮಿ
ಕೇಂದ್ರ ಭಾಷಾ ಪ್ರಶಸ್ತಿ
ಪಂಪ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಇವುಗಳಲ್ಲಿ ಸಾರಾ ಅಬೂಬಕರ್ ಅವರ ಕೃತಿ ಯಾವುದಲ್ಲ?
ಚಂದ್ರಗಿರಿ ತೀರದಲ್ಲಿ
ತಳ ಹೊಡೆದ ದೋಣಿಯಲ್ಲಿ
ಶಬರಿ
ವಜ್ರಗಳು
