wayground logo

Free Printable Worksheets

NEW

Font size

S
M
L
XL
Worksheets

ಯುದ್ಧ ಪಾಠ ರಸಪ್ರಶ್ನೆ

Total questions: 20

Worksheet time: 7mins

Name
Class
Date
1.

ಸಾರಾ ಅಬೂಬಕ್ಕರ್ ರವರು ಈ ವರ್ಷದಲ್ಲಿ ಜನಿಸಿದರು

a)

1945

b)

1936

c)

1937

d)

1938

2.

ಯುದ್ಧ ಪಾಠವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.

a)

ಪ್ರಬಂಧ ಸಾಹಿತ್ಯ

b)

ಕವನ ಸಂಕಲನ

c)

ಕಥಾ ಸಂಕಲನ

d)

ಯಾವುದು ಅಲ್ಲ

3.

ರಾಹಿಲನು ಒಬ್ಬ.............

a)

ಸೈನಿಕರ ವೈದ್ಯಾಧಿಕಾರಿ

b)

ವಿಮಾನ ಪೈಲಟ್

c)

ಮುದುಕಿಯ ಮಗ

d)

ಮುದುಕಿಯ ಅಳಿಯ

4.

ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ............ ಮುಂದಿನ ಭಾಗ

a)

ಕಷ್ಟಕ್ಕೆ ಸ್ಪಂದಿಸುವನು

b)

ಸಂಕಷ್ಟಕ್ಕೆ ಒಳಗಾಗಿದ್ದಾರೆ

c)

ಸಂಕಷ್ಟಕ್ಕೆ ಸಿಲುಕದೆ ಇರುವವನು

d)

ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು.

5.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರ ಅಕ್ಷರಗಳ ಸಂಖ್ಯೆ

a)

13

b)

12

c)

10

d)

02

6.

ಯುದ್ಧ ಪಾಠದ ಆಶಯ ಇದಾಗಿದೆ.

a)

ಸಹಕಾರದೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು

b)

ಪರಸ್ಪರ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು

c)

ಪರಸ್ಪರ ಕಿತ್ತಾಟ ಮನೋಭಾವ ಬೆಳೆಸಿಕೊಳ್ಳಬೇಕು

d)

ಪರಸ್ಪರ ದ್ವೇಷದ ಮನೋಭಾವ ಬೆಳೆಸಿಕೊಳ್ಳಬೇಕು

7.

ರೋದನ ಪದದ ಅರ್ಥ ಇದು

a)

ದುಃಖ

b)

ಅಳುವಿಕೆ

c)

ನಗುವುದು

d)

ಆಸೆ

8.

ಬ್ಲಾಕ್ ಔಟ್ ನಿಯಮ ಎಂದರೆ

a)

ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು

b)

ಮೈದಾನದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು

c)

ಶತೃಗಳ ದಾಳಿಯಿಂದ ೨

d)

ಮೇಲಿನ ಯಾವುದು ಅಲ್ಲ

9.

ಯುದ್ಧ ಪಾಠದ ಆಶಯ ಇದಾಗಿದೆ.

a)

ಸಹಕಾರದೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು

b)

ಪರಸ್ಪರ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು

c)

ಪರಸ್ಪರ ಕಿತ್ತಾಟ ಮನೋಭಾವ ಬೆಳೆಸಿಕೊಳ್ಳಬೇಕು

d)

ಪರಸ್ಪರ ದ್ವೇಷದ ಮನೋಭಾವ ಬೆಳೆಸಿಕೊಳ್ಳಬೇಕು

10.

ವಿಜಾತೀಯ ಸಂಯುಕ್ತಾಕ್ಷರ ಇದಾಗಿದೆ

a)

ಅಣ್ಣ

b)

ಕನ್ನಡ

c)

ಅಸ್ತ್ರ

d)

ಕಜ್ಜ

11.

ಓ.... ಈ ಕಣ್ಣುಗಳು ಯುದ್ಧಕ್ಕೆ ಹೋದ........ ಮುಂದಿನ ಭಾಗ...

a)

ನನ್ನ ಗಂಡನ ಕಣ್ಣುಗಳಂತೆ ಇವೆಲ್ಲ

b)

ನನ್ನ ಸೊಸೆಯ ಕಣ್ಣುಗಳಂತೆ ಇವೆಲ್ಲ

c)

ನನ್ನ ಮೊಮ್ಮಗಳ ಕನ್ನುಗಳಂತೆ

d)

ನನ್ನ ಮಗನ ಕಣ್ಣುಗಳಂತೆ ಇವೆಯಲ್ಲ.

12.

ಸಾರಾ ಅಬೂಬಕ್ಕರ್ ರವರಿಗೆ ಈ ಪ್ರಶಸ್ತಿ ಲಭಿಸಿದೆ.

a)

ಕರ್ನಾಟಕ ರಾಜ್ಯ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ನೃಪತುಂಗ ಪ್ರಶಸ್ತಿ

d)

ಅತ್ತಿಮಬ್ಬೆ ಪ್ರಶಸ್ತಿ

13.

ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ. ಈ ಮಾತನ್ನು ಯಾರು ಯಾರಿಗೆ ಹೇಳಿದರು.

a)

ಮುದುಕಿ - ರಾಹಿಲನಿಗೆ

b)

ರಾಹಿಲ - ಮುದುಕಿಗೆ

c)

ಮುದುಕಿ - ಸೊಸೆಗೆ

d)

ಸೊಸೆ - ಮುದುಕಿಗೆ

14.

ರಾಹಿಲನ ದೇಹದಲ್ಲಿ......... ಸಂಚಾರವಾದಂತಾಯಿತು.

a)

ಶಕ್ತಿ

b)

ವಿದ್ಯುತ್

c)

ಹೊಸರಕ್ತ

d)

ಮಿಂಚು

15.

ರಾಹಿಲನು ತುರ್ತುಪರಿಸ್ಥಿಯ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?

a)

ಔಷಧ ಮತ್ತು ತುರ್ತುಪರಿಸ್ಥಿಗೆ ಬೇಕಾದ ಶಸ್ತ್ರಚಿಕಿತ್ಸೆ ಸಾಮಾನು ಪಟ್ಟಿಗೆ

b)

ಕಬ್ಬಿಣದ ಪೆಟ್ಟಿಗೆ

c)

ಬಟ್ಟೆಗಳನ್ನುಡುವ ಪೆಟ್ಟಿಗೆ

d)

ಯಾವುದು ಅಲ್ಲ

16.

ಗಾಯ? ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ...... ಮುಂದಿನ ಭಾಗ.

a)

ಗಾಯ ಮಾಡುತ್ತದೆ.

b)

ಗಾಯ ಮಾಡುವುದು ಯುದ್ಧದ ಪರಿ ತಾನೇ.

c)

ಸಂತೋಷ ಮಾಡುವುದು ಯುದ್ಧದ ಪರಿ ತಾನೇ

d)

ಆನಂದ ಉಂಟು ಮಾಡುವುದು ಪರಿ ತಾನೇ

17.

ಅವರ್ಗೀಯ ವ್ಯಂಜನಗಳ ಸಂಖ್ಯೆ

a)

25

b)

10

c)

02

d)

09

18.

ಗ್ರಾಂಡ್ ಈ ಭಾಷೆಯ ಪದ

a)

ಇಂಗ್ಲೀಷ್

b)

ಹಿಂದಿ

c)

ಪ್ರೇಂಚ್

d)

ಮರಾಠಿ

19.

ಆ ಈ ಊ ಗಳು ದೀರ್ಘಸ್ವರಗಳು, ಅ ಇ ಉ - ಗಳು.....

a)

ಪ್ಲುತ ಸ್ವರ

b)

ಹ್ರಸ್ವ ಸ್ವರ

c)

ಯೋಗವಾಹ

d)

ಅಲ್ಪಪ್ರಾಣ

20.

ಯಾರಾದರೂ ಗಾಯಗೊಂಡ...... ಈ ಕಡೆ ಬಂದಿದ್ದಾರೆಯೇ.

a)

ಜನರು

b)

ಸೈನಿಕರು

c)

ಗಂಡಸರು

d)

ಹೆಂಗಸರು