NEW
Font size
WorksheetsKannada
Total questions: 25
Worksheet time: 13mins
ರಾಹಿಲನು ಯಾವ ವೃತ್ತಿಯಲ್ಲಿದ್ದನು
ಸೈನಿಕ
ವೈದ್ಯ ಸೈನಿಕ
ಶಿಕ್ಷಕ
ಪೈಲಟ್
"ಅಹುದು ದಿಟ ಚಿತ್ರಕೂಟವೆ ಮನಕೆ ಬಹುದು"----ಅಹುದು ಎಂಬುವುದು ಈ ಅವ್ಯಯ-------
ಕ್ರಿಯಾರ್ಥಕಾವ್ಯಯ
ಸಾಮಾನ್ಯಾವ್ಯಯ
ಸಂಬಂಧಾರ್ಥಕಾವ್ಯಯ
ತದ್ದಿತಾಂತವ್ಯಯ
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ನವರು ಇವುಗಳನ್ನು ಪಥಗಳು ಎಂದಿರುವರು
ಜಾತಿಗಳು
ಮತಗಳು
ವಿಚಾರಗಳು
ನಡೆನುಡಿಗಳು
ಬ್ಯಾಕ್ ಔಟ್ ನಿಯಮವನ್ನು ಎಲ್ಲಿ ಪಾಲಿಸಲಾಗುತ್ತಿತ್ತು
ನಡುವಿನ ಪ್ರದೇಶದಲ್ಲಿ
ದೇಶದಲ್ಲೆಲ್ಲ
ವಿದೇಶದಲ್ಲಿ
ಗಡಿ ಪ್ರದೇಶದಲ್ಲಿ
ರೂಪಿನಂತೆ ಮಾತು ಕೂಡ ಎನಿತುದರವಾಗಿದೆ-ಈ ಮಾತನ್ನು ಯಾರು ಯಾರಿಗೆ ಹೇಳಿದರು
ರಾಮ-ಲಕ್ಷ್ಮಣನಿಗೆ
ಲಕ್ಷ್ಮಣ-ರಾಮನಿಗೆ
ರಾಮ-ಶಬರಿಗೆ
ಶಬರಿ-ರಾಮನಿಗೆ
ಯಾವ ಎಚ್ಚರದೊಳು ಬದುಕಬೇಕಿದೆ?ಎಂದು ಜಿ ಎಸ್ ಶಿವರುದ್ರಪ್ಪನವರು ಹೇಳುತ್ತಾರೆ
ಸದಾ ಎಚ್ಚರದೊಳು
ಹೊಸ ಎಚ್ಚರದೊಳು
ಮುನ್ನೆಚ್ಚರಿಕೆಯೊಳು
ಹಳೆಯ ಎಚ್ಚರದೊಳು
ದಿಗ್ಮಂಡಲ--ಈ ಸಂಧಿಗೆ ಉದಾಹರಣೆ
ಜಸ್ತ್ವ ಸಂಧಿ
ಶ್ಚುತ್ವ ಸಂಧಿ
ಆದೇಶ ಸಂಧಿ
ಅನುನಾಸಿಕ ಸಂಧಿ
"ಯಾರು ಒಳಗೆ?ಬಾಗಿಲು ತೆಗೆಯಿರಿ-ಈ ಮಾತು ಯಾರದು-------?
ರಾಹಿಲ್
ಸೈನಿಕರು
ಮುದುಕಿ
ಮುದುಕಿಯ ಸೊಸೆ
ಸೀರೆ:ಚೀರ::ಚಿರ:------
ಸ್ಥಿರ
ಶಿರ
ಶ್ರೀ
ಜಿರ
ಯಾವ ಕಣ್ಣಿನಲ್ಲಿ ಕನಸನ್ನು ಬಿತ್ತಬೇಕಾಗಿದೆ?
ಕುಂದಿದ
ಕಂದಿದ
ತೆರೆದ
ಮುಚ್ಚಿದ
ಕೆನ್ನನ ಹೊನ್ನನ ಬಣ್ಣಗಳು ಕಾಲದ ಹಕ್ಕಿಗೆ ಯಾವುದರ ಸಂಕೇತವಾಗಿವೆ?
ಸೂರ್ಯೋದಯ-ಸೂರ್ಯಾಸ್ತ
ಹಗಲು-ರಾತ್ರಿ
ಬೆಳಿಗ್ಗೆ-ಸಾಯಂಕಾಲ
ಯಾವುದೂ ಅಲ್ಲ
ಪದ್ಮಶ್ರೀ ಪುರಸ್ಕೃತ ಕವಿ
ಪು ತಿ ನ
ಸಾ ರಾ ಅಬೂಬಕ್ಕರ್
ಜಿ ಎಸ್ ಶಿವರುದ್ರಪ್ಪ
ದ ರಾ ಬೇಂದ್ರೆ
1926ರಲ್ಲಿ ಜನಿಸಿದವರು
ಜಿ ಎಸ್ ಎಸ್
ಪು ತಿ ನ
ದ ರಾ ಬೇಂದ್ರೆ
ಸಾ ರಾ ಅಬೂಬಕ್ಕರ್
ಪು ತಿ ನ ಅವರು ಯಾವುದಕ್ಕೆ ಪ್ರಸಿದ್ಧರು
ಕಾದಂಬರಿಗಳು
ಭಾವಗೀತೆಗಳು
ಲಲಿತ ಪ್ರಬಂಧಗಳು
ಗೀತ ನಾಟಕಗಳು
ಇದು ಸಾ ರಾ ಅಬೂಬಕ್ಕರ್ ಅವರ ಕಥಾಸಂಕಲನವಲ್ಲ--------
ಪಯಣ
ಖೆಡ್ಡಾ
ವಜ್ರಗಳು
ಚಪ್ಪಲಿಗಳು
ಈ ಚಿತ್ರವು
ಬೆಳ್ಳಿಯಹಳ್ಳಿ
ಮಂಗಳಲೋಕದ ಅಂಗಳ
ತಿಂಗಳಿನಂಗಳ
ಯಾವುದೂ ಅಲ್ಲ
ಯುದ್ಧ ಪಾಠದಲ್ಲಿನ ಮೌಲ್ಯ ಇದಾಗಿದೆ---
ಮಾನವೀಯ ಮೌಲ್ಯ
ದೇಶ ಮೊದಲು ಎಂಬ ಮೌಲ್ಯ
ವೃತ್ತಿ ಮೊದಲು ಎಂಬ ಮೌಲ್ಯ
ದ್ವೇಷವೇ ಮುಖ್ಯ ಎಂಬ ಮೌಲ್ಯ
ಪತಿಯಂ:ಕರ್ಮಾರ್ಥ::ಪತಿಯಿಂ
ಅಪದಾನ
ಕರಣಾರ್ಥ
ಕತ್ರಾರ್ಥ
ಸಂಪ್ರದಾನ
ಈ ಚಿತ್ರವು ಯಾವ ಪದ್ಯಭಾಗಕ್ಕೆ ಸಂಬಂಧಿಸಿದೆ?ಸ್
ಸಂಕಲ್ಪಗೀತೆ ಪದ್ಯ 1
ಸಂಕಲ್ಪಗೀತೆ ಪದ್ಯ 2
ಸಂಕಲ್ಪಗೀತೆ ಪದ್ಯ 3
ಸಂಕಲ್ಪಗೀತೆ ಪದ್ಯ 4
ಚಿತ್ರಕೂಟ ಪರ್ವತವೂ ಯಾವ ನದಿಯ ಪಕ್ಕದಲ್ಲಿದೆ?
ಪಯೋಸ್ಟ್ಣಿ
ಸಟ್ಲೆಜ್
ಸಿಂಧು
ಬಿಯಾಸ್
ಹೊಸಗಾಲದ ಹಸು ಮಕ್ಕಳನ್ನು ಕಾಲದ ಹಕ್ಕಿ ಹೇಗೆ ಚೇತನಗೊಳಿಸಿದೆ?
ಕೂಗುತ
ಹಾರುತ
ರೆಕ್ಕೆಯ ಬೀಸುತ
ಓಡುತ
ಕೃ - ಎಂಬುದು--------
ವಿಜಾತೀಯ ಸಂಯುಕ್ತಾಕ್ಷರ
ಸಜಾತೀಯ ಸಂಯುಕ್ತಾಕ್ಷರ
ಗುಣಿತಾಕ್ಷರ
ಹೃಸ್ವಸ್ವರಾಕ್ಷರ
ಚಿಕ್ಕ ದೀಪದ ಒಂದು ಭಾಗಕ್ಕೆ ಏನನ್ನು ಅಂಟಿಸಲಾಗಿತ್ತು?
ಬಟ್ಟೆ
ಕಾಗದ
ರಟ್ಟು
ಯಾವುದು ಅಲ್ಲಾ
"ಪಯಶ್ಯಯನ" ಬಿಡಿಸಿ ಬರೆದಾಗ
ಪಯ+ಶಯನ
ಪಯಸ್+ಶಯನ
ಪಯಶ್+ಶಯನ
ಪಯಸ್+ಆಯನ
ಈ ಚಿತ್ರವು---------
ವಿಂಧ್ಯ ಪರ್ವತ
ಋಷ್ಯಮುಖ ಪರ್ವತ
ಚಿತ್ರಕೂಟ ಪರ್ವತ
ಹಿಮಾಲಯ ಪರ್ವತ
