WorksheetsKannada
Total questions: 21
Worksheet time: 11mins
ಹುಲಿಯು ಎಲ್ಲಿ ಮಲಗಿತ್ತು
ಕಣಿವೆಯಲ್ಲಿ
ಮರದ ಪೊಟರೆಯಲ್ಲಿ
ದಾರಿಯಲ್ಲಿ
ಗುಹೆಯಲ್ಲಿ
ಶಾನುಭೋಗರು ಚಿಕ್ಕನಾಯಕನಹಳ್ಳಿಯಿಂದ ವಾಪಸ್ಸು ಹೊರಡುವಾಗ ಆಗಿದ್ದ ಸಮಯ
6ಘಂಟೆ
10ಘಂಟೆ
9ಘಂಟೆ
8ಘಂಟೆ
ಶಾನುಭೋಗರಿಗೆ ಹುಲಿ ಬಂದಿದ್ದು ಯಾವ ಇಂದ್ರಿಯದಿಂದ ಗೊತ್ತಾಯಿತು
ಆರನೆಯ ಇಂದ್ರಿಯ
ಕಣ್ಣು
ಮೂಗು
ಚರ್ಮ
ಶಾನುಭೋಗರಿಗೆ ಹುಲಿ ಬಂದಿದ್ದು ಯಾವ ಇಂದ್ರಿಯದಿಂದ ಗೊತ್ತಾಯಿತು
ಆರನೆಯ ಇಂದ್ರಿಯ
ಕಣ್ಣು
ಮೂಗು
ಚರ್ಮ
ಶಾನುಭೋಗರಿಗೆ ತಲೆ ಸುತ್ತಲು ಕಾರಣ
ಹುಲಿಯ ಹಿಂದೆ ಹಿಂದೆ ಓಡಿ
ಹುಲಿಯ ವೇಗಕ್ಕೆ ಸರಿಯಾಗಿ ಚಾಚುತಪ್ಪದೆ ಕುಲಾಲ ಚಕ್ರದಂತೆ ತಿರುಗಿದ್ದು
ಹುಲಿಯನ್ನು ನೋಡಿ
ಕೃಷ್ಣಮೂರ್ತಿಯವರ ಕಥೆ ಕೇಳಿ
ಗೋವಿನ ಹಾಡು ಎಂಬ ಜನಪ್ರಿಯ ಜನಪದ ಕಥನ ಕಾವ್ಯದಲ್ಲಿ ಬರುವ ಗೋವಿನ ಹಾಡು
ಪುಣ್ಯಕೋಟಿ
ಕಾಮಧೇನು
ಗೌರಿ
ಬಹುಲ
ಸ್ವಾಧರ್ಮೆ ನಿಧನಂ ಶ್ರೇಯಃ ಈ ವಾಕ್ಯ ವಿರುವುದು
ಭಗವದ್ಗೀತೆ
ಬೈಬಲ್
ಕುರಾನ್
ಉಪನಿಷತ್ತುಗಳು
ಇರಸಾಲು ಎಂದರೆ
ಕಂದಾಯದ ಹಣವನ್ನು ನಿಗದಿ ಮಾಡುವುದು
ರೈತರಿಂದ ಹಣ ಸಂಗ್ರಹಿಸುವುದು
ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವುದು
ಖಜಾನೆಯಿಂದ ಕಂದಾಯದ ಹಣವನ್ನು ಬಿಡಿಸಿಕೊಂಡು ಬರುವುದು
ಹುಲಿಯು ಕೊನೆಯವರೆಗೂ ಪಾಲಿಸಿಕೊಂಡು ಬಂದಿದ್ದು
ತನ್ನ ಕುಲ ಧರ್ಮವನ್ನು
ಗರ್ಜಿಸುವುದ ನ್ನು
ಬೇಟೆಯಾಡುವುದನ್ನು
ಅಧರ್ಮವನ್ನು
ಮೂರ್ತಿರಾವ್ ರವರಿಗೆ ಹುಲಿಯ ಧರ್ಮಶ್ರದ್ಧೆ ಅರಿವಾದದ್ದು ಯಾವಾಗ
ಕೃಷ್ಣಮೂರ್ತಿಯವರು ಹೇಳಿದ ಕಥೆಯಿಂದ
ಹುಲಿ ಧರ್ಮಪಾಲನೆ ಮಾಡಿದ್ದರಿಂದ
ಪುಣ್ಯಕೋಟಿಯ ಕಥೆಯಿಂದ
ಶಾನುಭೋಗ ರನ್ನು ಕೊಲ್ಲದೇ ಬಿಟ್ಟಿದ್ದರಿಂದ
ಶಾನುಭೋಗರ ರಾಜಭಕ್ತಿಯ ಲಾಂಛನ ಯಾವುದು
ಕಿರೀಟ
ಖಿರ್ದಿಪುಸ್ತಕ
ಸಿಂಹಾಸನ
ಶಾನುಭೋಗಿಕೆ
ಹುಲಿ ತನ್ನ ಬಡ ಬಂಧುವಾದ ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಶಾನುಭೋಗರ ಹತ್ತಿರ ಬಂದಿದ್ದು ಹೇಗೆ
ಮೆಲ್ಲಮೆಲ್ಲನೆ
ದಡದಡನೆ
ಗಿರಗಿರನೆ
ಸರಸರನೆ
ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೇಕೊ ಎಂದು ಹುಲಿಗೆ ಆಹ್ವಾನ ಕೊಟ್ಟವರು ಯಾರು
ಪುಣ್ಯಕೋಟಿ ಹಸು
ಶಾನುಭೋಗರು
ರೈತರು
ಕೃಷ್ಣಮೂರ್ತಿಯವರು
ವ್ಯಾಘ್ರಗೀತೆ ಪಾಠದ ಲೇಖಕರು ಯಾರು
ಕುವೆಂಪು
ಎ ಎನ್ ಮೂರ್ತಿರಾವ್
ಪುತಿನ
ದುರ್ಗಸಿಂಹ
ಮಡಿಯ ಬೇಕಾದರೆ ಮಾಡಿಯೇ ಮಡಿಯುತ್ತೇನೆ ಎಂದು ನಿಶ್ಚಯಿಸಿದ ವರು ಯಾರು
ಹುಲಿ
ಬೆಕ್ಕು
ಶಾನುಭೋಗರು
ಕೃಷ್ಣಮೂರ್ತಿ
ಭರತಖಂಡದ ಹುಲಿಗಳು ಏನನ್ನು ಅನುಸರಿಸಿ ಬೇಟೆಯಾಡುತ್ತವೆ
ಧರ್ಮವನ್ನು
ಅಧರ್ಮವನ್ನು
ಶಕ್ತಿಯನ್ನು
ಮೋಸವನ್ನು
ಹಗಲುಗನಸುಗಳು ಕೃತಿಯ ಕತೃ
ಜಿಎಸ್ಎಸ್
ಸಾರಾ ಅಬೂಬಕ್ಕರ್
ದೇವನೂರು ಮಹಾದೇವ
ಎ ಎನ್ ಮೂರ್ತಿರಾವ್
ದೇವರೇ ಮರ ಹತ್ತುವಷ್ಟು ಅವಕಾಶ ಕರುಣಿಸು ಎನ್ನುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆಗೆ ಧಾವಿಸಿ ದವರು ಯಾರು
ಹುಲಿಯ ಜಾತಿಗೆ ಸೇರಿದ ಬೆಕ್ಕು
ಎ ಎನ್ ಮೂರ್ತಿರಾವ್
ಶಾನುಭೋಗರು
ರೈತರು
ಹುಲಿಗೆ ಪರಮಾನಂದವಾಗಲು ಕಾರಣ
ಜಿಂಕೆಯ ದುಂಡು ದುಂಡಾದ ದೇಹವನ್ನು ನೋಡಿ
ಶಾನುಭೋಗರ ದುಂಡು ದುಂಡಾದ ದೇಹವನ್ನು ನೋಡಿ
ಶಾನುಭೋಗರ ಬಡಕಲು ದೇಹವನ್ನು ನೋಡಿ
ಶಾನುಭೋಗರ ಬಳಿ ಆಯುಧ ಇಲ್ಲದ್ದನ್ನು ನೋಡಿ
ಶಾನುಭೋಗರಿಗೆ " ಹುಲಿ ಈಗ ಎಷ್ಟು ಹಸಿದಿರಬೇಕು " ಎಂಬ ಯೋಚನೆ ಬಂದಿದ್ದು ಯಾವಾಗ
ಮನೆಗೆ ಹೋಗುತ್ತಿರಬೇಕಾದರೆ
ಊಟ ಮಾಡುವ ಸಂದರ್ಭದಲ್ಲಿ
ರೈತರ ಜೊತೆ ಮಾತನಾಡುತ್ತಿರಬೇಕಾದರೆ
ಖಿರ್ದಿ ಪುಸ್ತಕವನ್ನು ಹುಡುಕುವ ಸಂದರ್ಭದಲ್ಲಿ
ಶಾನುಭೋಗರು ಚಿಕ್ಕನಾಯಕನಹಳ್ಳಿಯಿಂದ ವಾಪಸ್ಸು ಹೊರಡುವಾಗ ಆಗಿದ್ದ ಸಮಯ
6ಘಂಟೆ
10ಘಂಟೆ
9ಘಂಟೆ
8ಘಂಟೆ
