Worksheetsಸಂಕಲ್ಪ ಗೀತೆ ಕನ್ನಡ ರಸಪ್ರೆಶ್ನೆ ಕಾರ್ಯಕ್ರಮ
Total questions: 25
Worksheet time: 13mins
ಮತಗಳೆಲ್ಲವೂ-------------ಎನ್ನುವ ಹೊಸ ಎಚ್ಚರದೊಳು ಬದುಕೋಣ
ದೀಪಗಳು
ಭರವಸೆ
ನಾವೆಗಳು
ಪಥಗಳು
ಶಿವರುದ್ರಪ್ಪನವರ ಜನ್ಮ ಸ್ಥಳ
ಮಂಡ್ಯ ಜಿಲ್ಲೆಯ ಮೇಲುಕೋಟೆ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಧಾರವಾಡ
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಜಿ.ಎಸ್. ಶಿವರುದ್ರಪ್ಪನವರು ಬರೆದ ಕೃತಿಗಳು
ಚಪ್ಪಲಿಗಳು- ಸಹನ
ಗಿರಿ - ನಾದಲೀಲೆ
ದೇವರು - ಎದೆಗೆ ಬಿದ್ದ ಅಕ್ಷರ
ಸಾಮಗಾನ - ದೀಪದ ಹೆಜ್ಜೆ
ಕವಿ ಜಿ.ಎಸ್. ಶಿವರುದ್ರಪ್ಪ ಅವರ ಪೂರ್ಣ ಹೆಸರು
ಗುಗ್ಗರಿ ಶಿವಲಿಂಗಯ್ಯ ಶಿವರುದ್ರಪ್ಪ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತಯ್ಯ ಶಿವರುದ್ರಪ್ಪ
ಗುಗ್ಗರಿ ಸೋಮಪ್ಪ ಶಿವರುದ್ರಪ್ಪ
ಯಾವ ವರ್ಷ ದಾವಣಗೆರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು?
1992
1994
1996
1991
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ ------
ಕಟ್ಟೋಣ
ಮುಟ್ಟೋಣ
ಹಿಡಿಯೋಣ
ತಡೆಯೋಣ
ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು ಎಂದು ಹೇಳಿದವರು
ಬಾಲಗಂಗಾಧರ ತಿಲಕ್
ಮಹಾತ್ಮ ಗಾಂಧೀಜಿ
ಲಾಲ್ ಬಹದ್ದೂರ್ ಶಾಸ್ತ್ರಿ
ಸುಭಾಷ್ ಚಂದ್ರ ಬೋಸ್
ಜಿ ಎಸ್ ಶಿವರುದ್ರಪ್ಪನವರಿಗೆ ಈ ಪ್ರಶಸ್ತಿ ದೊರಕಿಲ್ಲ
ರಾಜ್ಯ ಸಾಹಿತ್ಯ ಅಕಾಡೆಮಿ
ಕೇಂದ್ರ ಸಾಹಿತ್ಯ ಅಕಾಡೆಮಿ
ನಾಡೋಜ ಪುರಸ್ಕಾರ
ಪಂಪ ಪ್ರಶಸ್ತಿ
ವಸಂತ' ಪದದ ಅರ್ಥ
ಬೇಸಗೆ
ಹಸಿರು
ಸಾಧು
ಸಮೃದ್ಧಿ
ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
ದೇವಶಿಲ್ಪ
ದೀಪದ ಹೆಜ್ಜೆ
ಕಾವ್ಯಾರ್ಥ ಚಿಂತನ
ಸೌಂದರ್ಯ ಸಮೀಕ್ಷೆ
ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು ' ಇದೊಂದು
ಕಥಾಸಂಕಲನ
ಕವನ ಸಂಕಲನ
ಆತ್ಮ ಚರಿತ್ರೆ
ಪ್ರವಾಸ ಕಥನ
ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ------- ಹಚ್ಚೋಣ
ಕುಂಕುಮ
ಹಣತೆಯ
ದೀಪವ
ಜ್ಯೋತಿಯ
ಶಿವರುದ್ರಪ್ಪನವರು ಇಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿಲ್ಲ
ಉಸ್ಮಾನಿಯಾ
ಬೆಂಗಳೂರು
ಮೈಸೂರು
ಧಾರವಾಡ
ಶಿವರುದ್ರಪ್ಪನವರಿಗೆ ನಾಡೋಜ ಪುರಸ್ಕಾರ ನೀಡಿದ ವಿಶ್ವವಿದ್ಯಾನಿಲಯ
ಬೆಂಗಳೂರು
ಮೈಸೂರು
ಹಂಪಿ
ಧಾರವಾಡ
ಶಿವರುದ್ರಪ್ಪನವರು ಜನಿಸಿದ ವರ್ಷ
1934
1936
1928
1926
ನದೀಜಲಗಳು ಏನಾಗಿವೆ?
ಹಾಳಾಗಿವೆ
ಕಲುಷಿತವಾಗಿವೆ
ಬತ್ತಿಹೋಗಿವೆ
ಬರಡಾಗಿವೆ
ಜಿಎಸ್ ಶಿವರುದ್ರಪ್ಪ ನವರಿಗೆ ರಾಷ್ಟ್ರಕವಿ ಬಿರುದನ್ನು ನೀಡಿದ ಸರ್ಕಾರ
ತಮಿಳುನಾಡು
ಆಂಧ್ರಪ್ರದೇಶ
ಕರ್ನಾಟಕ
ಮಹಾರಾಷ್ಟ್ರ
ಶಿವರುದ್ರಪ್ಪನವರಿಗೆ ಗೌರವ ಡಿ.ಲಿಟ್. ನೀಡಿದ ವಿಶ್ವವಿದ್ಯಾನಿಲಯಗಳ ಜೋಡಿ
ಮೈಸೂರು-ಧಾರವಾಡ
ಬೆಂಗಳೂರು-ಕುವೆಂಪು
ಹಂಪಿ- ಕರ್ನಾಟಕ
ಮೈಸೂರು-ಬೆಂಗಳೂರು
ಶಿವರುದ್ರಪ್ಪನವರ ಕೃತಿಗಳು
ಅನಾವರಣ
ವಿಮರ್ಶೆಯ ಪೂರ್ವ ಪಶ್ಚಿಮ
ಸಾಮಗಾನ
ಈ ಎಲ್ಲವೂ
ಶಿವರುದ್ರಪ್ಪನವರು ಎಷ್ಟನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
61
62
63
64
ಸಂಕಲ್ಪಗೀತೆ' ಎಂಬುದು
ಜನಪದಗೀತೆ
ನಾಡಗೀತೆ
ಭಾವಗೀತೆ
ಭಕ್ತಿಗೀತೆ
ರಾಷ್ಟ್ರಕವಿ ಎಂದು ಬಿರುದಾಂಕಿತರಾದರು
ಜಿ. ಎಸ್. ಶಿವರುದ್ರಪ್ಪ
ದ .ರಾ. ಬೇಂದ್ರೆ
ಪು.ತಿ. ನರಸಿಂಹಚಾರ್ಯ
ಎ.ಎನ್.ಮೂರ್ತಿರಾವ್
ಮನುಜರ ನಡುವಿನ------------------ಕೆಡವುತ ಸೇತುವೆಯಾಗೋಣ.
ಹಡಗುಗಳ
ಕಲ್ಲುಗೋಡೆಗಳ
ಅಡ್ಡಗೋಡೆಗಳ
ದುಷ್ಟತನ
ಶಿಕಾರಿಪುರ ಈ ಜಿಲ್ಲೆಯಲ್ಲಿದೆ
ಮೈಸೂರು
ಶಿವಮೊಗ್ಗ
ದಾವಣಗೆರೆ
ಉತ್ತರಕನ್ನಡ
ಸಂಕಲ್ಪ ಗೀತೆ ಪದ್ಯದ ಆಕರ ಗ್ರಂಥ
ಚೆಲುವು ಒಲವು
ಎದೆತುಂಬಿ ಹಾಡಿದೆನು
ದೇವಶಿಲ್ಪ
ದೀಪದ ಹೆಜ್ಜೆ
