Wayground logo

Free Printable Worksheets

Font size

S
M
L
XL
Worksheets

ವಿದ್ಯಾಶಾರದೆ ಕೋಚಿಂಗ್ ಸೆಂಟರ್--ವ್ಯಕ್ತಿತ್ವ ಮತ್ತು ಸಮೂಹಗತಿ ಶಾಸ್ತ್ರ

Total questions: 25

Worksheet time: 13mins

Name
Class
Date
1.

ಸಮರೂಪ ಅವಳಿಗಳು ಕೂಡ ತಮ್ಮ ಗುಣಗಳಲ್ಲಿ______

a)

ಸಾಮ್ಯತೆ ಹೊಂದಿರುತ್ತಾರೆ

b)

ವ್ಯತ್ಯಾಸವನ್ನು ಹೊಂದಿರುತ್ತಾರೆ

c)

ಸಾಯುವವರೆಗೂ ಸಮಾನವಾಗಿರುತ್ತಾರೆ

d)

ಸಮರೂಪತೆ ಹೊಂದಿರುತ್ತಾರೆ

2.

ಮಸಿ ಗುರುತಿನ ಪರೀಕ್ಷೆಗಳನ್ನು ರೂಪಿಸಿದವರು

a)

ಹರ್ಮನ್ ರೋಷಾಕ್

b)

ಪಾಸಿ

c)

ಊಂಟ್

d)

ಟಂಡ್ಲರ

3.

ವ್ಯಕ್ತಿತ್ವವು ಇದ್,ಇಗೋ,ಸೂಪರ್ ಇಗೋ ಗಳು ಸಂಘಟನೆ ಆಗಿದೆ ಎಂದು ಹೇಳಿದವರು

a)

ಕ್ರೇಶ್ಮರ್

b)

ಸಿಗ್ಮಂಡ್ ಪ್ರೈಡ್

c)

ಆಡ್ಲರ್

d)

ಸ್ಪಾಂಗರ್

4.

ವ್ಯಕ್ತಿತ್ವವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ

a)

ಬಾಹ್ಯ ಅಂಶಗಳನ್ನು

b)

ಆಂತರಿಕ ಅಂಶಗಳನ್ನು

c)

ಬಾಹ್ಯ ಮತ್ತು ಆಂತರಿಕ ಅಂಶಗಳೆರಡನ್ನೂ

d)

ಯಾವುದು ಅಲ್ಲ

5.

ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ

a)

ವ್ಯಕ್ತಿತ್ವ ವಿದ್ಯಾವಂತರಲ್ಲಿ ಮಾತ್ರ ಕಂಡುಬರುತ್ತದೆ

b)

ವ್ಯಕ್ತಿತ್ವ ಸ್ಥಿರ ಗುಣಗಳನ್ನು ಒಳಗೊಂಡಿದ್ದು ಸ್ಥಿರ ಗುಣಗಳ ಚಲನಶೀಲವಾಗಿದೆ

c)

ವ್ಯಕ್ತಿತ್ವವು ಎಲ್ಲರಲ್ಲೂ ಒಂದೇ ರೀತಿ ಇರುತ್ತದೆ

d)

ವ್ಯಕ್ತಿತ್ವ ಕೇವಲ ಸುಸಂಸ್ಕೃತರಲ್ಲಿ ಕಂಡುಬರುತ್ತದೆ

6.

ವ್ಯಕ್ತಿತ್ವದ ಮೂಲ ಪದವಾದ Persona ಎಂದರೆ ______

a)

Monk

b)

Mask

c)

Task

d)

Mast

7.

ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ

a)

ವ್ಯಕ್ತಿತ್ವ ಅನುವಂಶೀಯ ವಾದದ್ದು

b)

ವ್ಯಕ್ತಿತ್ವವು ಅನುವಂಶತೆ ಮತ್ತು ಪರಿಸರಗಳ ಸಮ್ಮೀಳನ

c)

ವ್ಯಕ್ತಿತ್ವ ಪರಿಸರದ ಫಲ

d)

ವ್ಯಕ್ತಿತ್ವ ಅನುವಂಶತೆ ಹಾಗೂ ಪರಿಸರಗಳೆರಡರ ಪ್ರಭಾವಕ್ಕೆ ಒಳಗಾಗಿಲ್ಲ

8.

ಕ್ರೇಶ್ಮರ್ ವ್ಯಕ್ತಿತ್ವವನ್ನು ಈ ಕೆಳಗಿನ ಯಾವ ಅಂಶವನ್ನು ಆಧಾರವಾಗಿಸಿಕೊಂಡು ಅಧ್ಯಯನ ಮಾಡಿದ್ದಾರೆ

a)

ದೈಹಿಕತೆ

b)

ಪ್ರಾಮಾಣಿಕತೆ

c)

ವಿವೇಚನೆ

d)

ಆಸಕ್ತಿ

9.

ಸುಖಾನ್ವೇಷಣೆ ತತ್ವ ಹೊಂದಿರುವ ವ್ಯಕ್ತಿತ್ವದ ಘಟಕ ಯಾವುದು

a)

ಇದ್

b)

ಇಗೋ

c)

ಸುಪರ್ ಇಗೋ

d)

ಮೇಲಿನ ಯಾವುದೂ ಅಲ್ಲ

10.

ಸಿಗ್ಮಂಡ್ ಪ್ರೈಡ್ ಮಂಡಿಸಿದ ಸಿದ್ದಾಂತ

a)

ಮನೋವೈಜ್ಞಾನಿಕ ಸಿದ್ಧಾಂತ

b)

ಮನೋ ತಾತ್ವಿಕ ಸಿದ್ಧಾಂತ

11.

ವ್ಯಕ್ತಿತ್ವನ್ನು ಅಂತರ್ಮುಖಿ ಮತ್ತು ಬಹಿರ್ಮುಖಿ ಎಂದು ವರ್ಗೀಕರಿಸಿ ಅವರು

a)

ಕ್ರೇಶ್ಮರ್

b)

ಕಾರ್ಲ್ ಯೂಂಗ

c)

ಗ್ರೀಕರು

d)

ಸ್ಟ್ರಾಂಗರ್

12.

ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ

a)

ಬುದ್ಧಿವಂತ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಂದ ಉತ್ತಮವಾಗಿ ಸ್ವೀಕೃತರಾಗುತ್ತಾರೆ

b)

ವೈಯಕ್ತಿಕ ಭಿನ್ನತೆಗಳನ್ನು ಉಂಟುಮಾಡುವಲ್ಲಿ ಅನುವಂಶತೆ ಪ್ರಮುಖ ಪಾತ್ರ ವಹಿಸುತ್ತದೆ

c)

ಶಿಕ್ಷೆಗಳ ಮೂಲಕ ಅನಪೇಕ್ಷಿತ ವರ್ತನೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು

d)

ಎಲ್ಲಾ ಬುದ್ಧಿವಂತ ಜನರು ಸೃಜನಶೀಲರು

13.

ಮಾನವನ ಬೆಳವಣಿಗೆಯನ್ನು ನಿರ್ಧರಿಸುವುದು

a)

ಸಂಪೂರ್ಣ ಜೈವಿಕ ರಚನೆಯಿಂದ

b)

ಅನುವಂಶತೆ ಮತ್ತು ಪರಿಸರ ಸಂಬಂಧದ ಒತ್ತಡಗಳ ಸಂಕೀರ್ಣ

c)

ಪ್ರಾಥಮಿಕವಾಗಿ ಪರಿಸರ ಸಂಬಂಧಿ ಒತ್ತಡಗಳಿಂದ

d)

ವಿಭಿನ್ನ ಅನುವಂಶೀಯ ಅಂಶಗಳಿಂದ

14.

ವಿಷಯ ಸಂಜ್ಞಾನ ಪರೀಕ್ಷೆಯನ್ನು ರೂಪಿಸಿದವರು

a)

ಮುರ್ರೆ

b)

ಗಾಲ್ಟನ್

c)

ರೋಷಾಕ್

d)

ಎಬ್ಬಿಂಗ ಹಾಸ್

15.

ಸಮಾಜಮಿತಿ ಪರೀಕ್ಷೆಯನ್ನು ರೂಪಿಸಿದವರು

a)

ಮೊರಿನೋ

b)

ಮುರ್ರೆ ಮತ್ತು ಮಾರ್ಗನ್

c)

ಗಾಲ್ಟನ್

d)

ಮುರ್ರೆ ಮತ್ತು ಜೆನ್ನಿಂಗ್ಸ್

16.

ಕೆಳಗಿನವುಗಳಲ್ಲಿ ಯಾವುದು ಸಮೂಹದ ವಿಧವಲ್ಲ

a)

ಸಮುದಾಯ

b)

ಸಂಘ

c)

ಜನಸ್ತೋಮ

d)

ತರಗತಿ

17.

ಸಮೂಹದ ಯಾರಿಂದಲೂ ಆಯ್ಕೆ ಮಾಡಲ್ಪಡದ ಹಾಗೂ ಯಾರನ್ನು ಆಯ್ಕೆ ಮಾಡದವರನ್ನು ಏನೆಂದು ಕರೆಯುತ್ತಾರೆ

a)

ನಕ್ಷತ್ರ

b)

ಏಕಾಂಗಿ

c)

ನಾಯಕ

d)

ತಿರಸ್ಕೃತ

18.

ಒಂದು ಸಂಸ್ಥೆಯ ಮುಂದಾಳತ್ವ ಹೊಂದಿರುವ ನಾಯಕತ್ವ

a)

ಸರ್ವಾಧಿಕಾರಿ ನಾಯಕತ್ವ

b)

ಪ್ರಜಾಪ್ರಭುತ್ವ ಮಾದರಿ

c)

ಸಾಂಸ್ಥಿಕ ನಾಯಕತ್ವ

d)

ನಿರ್ಬಂಧ ರಹಿತ ನಾಯಕತ್ವ

19.

ಕೆಳಗಿನವುಗಳಲ್ಲಿ ಯಾವ ವಿಧದ ನಾಯಕತ್ವ ಗುಣವನ್ನು ತರಗತಿಯಲ್ಲಿ ಶಿಕ್ಷಕರು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ

a)

ಪ್ರಜಾಪ್ರಭುತ್ವ

b)

ಪರಿಣಿತ

c)

ಸರ್ವಾಧಿಕಾರಿ ನಾಯಕತ್ವ

d)

ನಿರ್ಬಂಧರಹಿತ ನಾಯಕತ್ವ

20.

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾದ ಪರಿಣಾಮಕಾರಿಯಾದ ಶಾಲಾ ಕಾರ್ಯಕ್ರಮ

a)

ನಾಯಕತ್ವ ಚರ್ಚೆ

b)

ಪಠ್ಯ ವಸ್ತುವಾಗಿ ಬೋಧಿಸುವುದು

c)

ವಿದ್ಯಾರ್ಥಿ ಸಂಘ ಕಟ್ಟುವುದು

d)

ನಾಯಕರ ಭೇಟಿ

21.

ಒಂದೇ ಪುಕ್ಕದ ಹಕ್ಕಿಗಳು ಒಂದೆಡೆ ಸೇರುತ್ತವೆ ಎಂಬುದರ ಅರ್ಥ

a)

ಒಂದೇ ಬುದ್ಧಿಶಕ್ತಿ ಇರುವ ಮಕ್ಕಳು ಒಂದೆಡೆ ಸೇರುತ್ತಾರೆ

b)

ಒಂದೇ ವಯಸ್ಸಿನ ಮಕ್ಕಳು ಒಂದೆಡೆ ಸೇರುತ್ತಾರೆ

c)

ಒಂದೇ ಮಾನಸಿಕ ಸಾಮರ್ಥ್ಯ ಹೊಂದಿರುವ ಮಕ್ಕಳು ಒಂದೆಡೆ ಸೇರುತ್ತಾರೆ

d)

ಒಂದೇ ಭಾವನಾತ್ಮಕ ಅಂಶ ಹೊಂದಿರುವ ಮಕ್ಕಳು ಒಂದೆಡೆ ಸೇರುತ್ತಾರೆ

22.

ಸಮೂಹದಲ್ಲಿ ವಿಕರ್ಷಣೆ ಉಂಟುಮಾಡುವ ಅಂಶ

a)

ಸಂಹನದ ಕೊರತೆ

b)

ಸಮರ್ಥ ನಾಯಕತ್ವ ಕೊರತೆ

c)

ಒಗ್ಗಟ್ಟಿನ ಕೊರತೆ

d)

ಮೇಲಿನ ಎಲ್ಲವೂ

23.

ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸದೆ ಪ್ರತಿಯೊಂದು ತೀರ್ಮಾನವನ್ನು ನಾಯಕನೇ ತೆಗೆದುಕೊಂಡರೆ

a)

ಪ್ರಜಾಪ್ರಭುತ್ವ ಮಾದರಿಯ ನಾಯಕತ್ವ

b)

ಸರ್ವಾಧಿಕಾರಿ ನಾಯಕತ್ವ

c)

ನಿರ್ಬಂಧರಹಿತ ನಾಯಕತ್ವ

d)

ಸಾಂಸ್ಥಿಕ ನಾಯಕತ್ವ

24.

ಉತ್ತಮ ನಾಯಕತ್ವದ ಗುಣ ಲಕ್ಷಣ

a)

ಪ್ರೀತಿ-ವಾತ್ಸಲ್ಯ ತೋರುವುದು

b)

ಸಮನ್ವಯ ಕಾಪಾಡುವುದು

c)

ಭಾವನೆಗಳಿಗೆ ಸ್ಪಂದಿಸುವುದು

d)

ಮೇಲಿನ ಎಲ್ಲವೂ

25.

ಸಮಾಜಮಿತಿ ಪರೀಕ್ಷೆಯನ್ನು ನಡೆಸಿದಾಗ ಈ ಕೆಳಗಿನ ಯಾವ ವಿಧದ ವ್ಯಕ್ತಿಗಳನ್ನು ಕಾಣಬಹುದು

a)

ನಕ್ಷತ್ರ

b)

ಏಕಾಂಗಿ

c)

ನಾಯಕ

d)

ಮೇಲಿನ ಎಲ್ಲವೂ