Wayground logo

Free Printable Worksheets

Font size

S
M
L
XL
Worksheets

ಸಂಕಲ್ಪಗೀತೆ ಪರಮೇಶ್ ಡಿ. GHS HHPOST. TUMKUR

Total questions: 30

Worksheet time: 15mins

Name
Class
Date
1.

ಸಂಕಲ್ಪಗೀತೆ ಪದ್ಯವನ್ನು ಬರೆದ ಕವಿ ಯಾರು

a)

ಕುವೆಂಪು

b)

ದೇವನೂರು ಮಹಾದೇವ

c)

ಜಿಎಸ್ ಶಿವರುದ್ರಪ್ಪ

d)

ಪು ತಿ ನರಸಿಂಹಾಚಾರ್

2.

ಜಿ ಎಸ್ ಶಿವರುದ್ರಪ್ಪರವರ ಜನನದ ವರ್ಷ

a)

1926

b)

1927

c)

1928

d)

1921

3.

ಜಿ ಎಸ್ ಶಿವರುದ್ರಪ್ಪರವರ ಪೂರ್ಣ ಹೆಸರು

a)

ಗುಗ್ಗರಿ ಶಾಂತಪ್ಪ ಶಿವರುದ್ರಪ್ಪ

b)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

c)

ಗುಗ್ಗರಿ ಶಾಂತವೀರಪ್ಪ ಶಿವಲಿಂಗಯ್ಯ

d)

ಗುಗ್ಗರಿ ಶಾಂತಪ್ಪ ಶಿವರುದ್ರಪ್ಪ

4.

ಜಿಎಸ್ ಶಿವರುದ್ರಪ್ಪನವರ ಜನ್ಮಸ್ಥಳ

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಹಾವೇರಿ ಸವನೂರು

c)

ಚಿಕ್ಕಮಗಳೂರು ದಾರದಹಳ್ಳಿ

d)

ಧಾರವಾಡ

5.

ಶಿವರುದ್ರಪ್ಪರವರ ಕೃತಿಗಳು

a)

ಸಾಮಗಾನ. ಚೆಲುವು-ಒಲವು. ದೇವಶಿಲ್ಪ

b)

ದೀಪದ ಹೆಜ್ಜೆ. ಅನಾವರಣ. ವಿಮರ್ಶೆಯ ಪೂರ್ವ-ಪಶ್ಚಿಮ.

c)

ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು. ಸೌಂದರ್ಯ ಸಮೀಕ್ಷೆ. ಕಾವ್ಯಾರ್ಥ ಚಿಂತನ

d)

ಮೇಲಿನ ಎಲ್ಲವೂ

6.

ಜಿ ಎಸ್ ಶಿವರುದ್ರಪ್ಪರವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ

a)

ಮಾಸ್ಕೋದಲ್ಲಿ 22 ದಿನಗಳು

b)

ದೇವಶಿಲ್ಪ

c)

ಸೌಂದರ್ಯ ಸಮೀಕ್ಷೆ

d)

ಕಾವ್ಯಾರ್ಥ ಚಿಂತನ

7.

ಜಿ ಎಸ್ ಶಿವರುದ್ರಪ್ಪನವರಿಗೆ ಯಾವ ವಿಶ್ವವಿದ್ಯಾಲಯ ನಾಡೋಜ ಪುರಸ್ಕಾರವನ್ನು ನೀಡಿದೆ

a)

ಬೆಂಗಳೂರು ವಿಶ್ವವಿದ್ಯಾಲಯ

b)

ಮಾನಸ ಗಂಗೋತ್ರಿ

c)

ಹಂಪಿ ಕನ್ನಡ ವಿಶ್ವವಿದ್ಯಾಲಯ

d)

ಕುವೆಂಪು ವಿಶ್ವವಿದ್ಯಾಲಯ

8.

ಜಿ ಎಸ್ ಶಿವರುದ್ರಪ್ಪನವರ ಸಾಹಿತ್ಯ ಕೃಷಿಗೆ ಸಂದಂತಹ ಪ್ರಶಸ್ತಿಗಳು

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ನಾಡೋಜ ಪ್ರಶಸ್ತಿ

c)

ರಾಷ್ಟ್ರಕವಿ ಮತ್ತು ಪಂಪ ಪ್ರಶಸ್ತಿ

d)

ಮೇಲಿನ ಎಲ್ಲವೂ

9.

ಸಂಕಲ್ಪಗೀತೆ" ಕವಿತೆಯನ್ನು ಯಾವ ಕವನ ಸಂಕಲನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ?

a)

ದೀಪದ ಹೆಜ್ಜೆ

b)

ಎದೆತುಂಬಿ ಹಾಡಿದೆನು

c)

ಸಾಮಗಾನ

d)

ಚೆಲುವು-ಒಲವು

10.

ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು " ಇದು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ

a)

ಆತ್ಮಕಥೆ

b)

ಪ್ರವಾಸ ಕಥನ

c)

ಕಥಾಸಂಕಲನ

d)

ಜೀವನ ಚರಿತ್ರೆ

11.

ಸಂಕಲ್ಪಗೀತೆ ಪದ್ಯದ ಆಶಯ ಭಾವ

a)

ಜೀವನದಲ್ಲಿ ಧನಾತ್ಮಕ ಮನೋಭಾವನೆಯನ್ನು ಹೊಂದಿರಬೇಕು

b)

ಯಾವುದೇ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದಿಂದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ

c)

ದೃಢ ಸಂಕಲ್ಪವನ್ನು ಹೊಂದಿರಬೇಕು. ಕತ್ತಲೆ ತುಂಬಿರುವ ಜಗದೊಳಗೆ ಪ್ರೀತಿಯ ಹಣತೆಯನ್ನು ಹಚ್ಚಬೇಕು

d)

ಮೇಲಿನ ಎಲ್ಲವೂ

12.

ಕಂದಿದ ಪದದ ಅರ್ಥ

a)

ಹೊಳೆಯುವ

b)

ಮಸುಕಾದ

c)

ಮಲಿನವಾದ

d)

ಬಾಡಿದ

13.

ವಸಂತ ಪದದ ಅರ್ಥ

a)

ವೈಶಾಖ

b)

ಸಮೃದ್ಧಿ

c)

ಬೇಸಗೆ

d)

ಹಸಿರು

14.

ಸುತ್ತಲು ಕವಿಯುವ ಕತ್ತಲೆಯನ್ನು ಹೋಗಲಾಡಿಸಲು ಯಾವುದನ್ನು ಹಚ್ಚಬೇಕು

a)

ಬೆಳಕಿನ ದೀಪ

b)

ಜ್ಯೋತಿ

c)

ಪ್ರೀತಿಯ ಹಣತೆ

d)

ಹಣತೆ

15.

ಬಿರುಗಾಳಿಗೆ ಹೊಯ್ದಾಡುತ್ತಿರುವುದು ಯಾವುದು

a)

ಹಡಗು

b)

ಗಿಡಮರಗಳು

c)

ವಾಹನಗಳು

d)

ಮನುಷ್ಯರು

16.

ಹಡಗು ಏಕೆ ಹೊಯ್ದಾಡುತ್ತಿದೆ

a)

ಚಂಡಮಾರುತಕ್ಕೆ ಸಿಕ್ಕಿ

b)

ಸುಂಟರಗಾಳಿಕ್ಕೆ ಸಿಕ್ಕಿ

c)

ಬಿರುಗಾಳಿಗೆ ಸಿಕ್ಕಿ

d)

ಸುಳಿಗಾಳಿಗೆ ಸಿಕ್ಕಿ

17.

ನದೀಜಲಗಳು ಏನಾಗಿದೆ?

a)

ಬರಡಾಗಿವೆ

b)

ಕಲುಷಿತವಾಗಿದೆ

c)

ಹಾಳಾಗಿವೆ

d)

ಸ್ವಚ್ಛವಾಗಿವೆ

18.

ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

a)

ರೈತರು ಬೆಳೆದ ಬೆಳೆಗಳಿಗೆ

b)

ಕಲುಷಿತವಾದೀ ನದಿಜಲಗಳಿಗೆ

c)

ಸಾಗರ ಸಮುದ್ರಗಳಿಗೆ

d)

ಪ್ರಾಣಿ-ಪಕ್ಷಿಗಳಿಗೆ

19.

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಹೇಗೆ ಮುನ್ನಡೆಸಬೇಕು

a)

ಎಚ್ಚರದಲ್ಲಿ

b)

ಭಯದಿಂದ

c)

ಸಂತೋಷದಿಂದ

d)

ದುಃಖದಿಂದ

20.

ಕಾಡುಮೇಡುಗಳ ಸ್ಥಿತಿ ಏನಾಗಿದೆ

a)

ಸಮೃದ್ಧವಾಗಿವೆ

b)

ಹಾಳಾಗಿವೆ

c)

ಬರಡಾಗಿವೆ

d)

ಮೇಲಿನ ಯಾವುದೂ ಅಲ್ಲ

21.

ಯಾವುದಕ್ಕೆ ವಸಂತವಾಗುತ ಮುಟ್ಟಬೇಕು?

a)

ಕಲುಷಿತವಾದ ನದಿ ಜಲಗಳಿಗೆ

b)

ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳಿಗೆ

c)

ಬರಡಾಗಿರುವ ಕಾಡುಮೇಡು ಗಳಿಗೆ

d)

ಮೈತುಂಬಿ ನಿಂತಿರುವ ಮರ-ಗಿಡಗಳಿಗೆ

22.

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ...........................

a)

ಕಟ್ಟೋಣ

b)

ಮುಟ್ಟೋಣ

c)

ಹಚ್ಚೋಣ

d)

ನೋಡೋಣ

23.

ಮನುಜರ ನಡುವೆ ಇರುವ ಯಾವುದನ್ನು ಕೆಡವುತ ಸೇತುವೆಯಾಗೋಣ.

a)

ಜಾತಿ ಧರ್ಮ ಎಂಬ ಅಡ್ಡಗೋಡೆಗಳನ್ನು

b)

ಬೇಲಿಯನ್ನು

c)

ಮೂಢನಂಬಿಕೆಗಳನ್ನು

d)

ಸಂಪ್ರದಾಯಗಳನ್ನು

24.

ಮತಗಳೆಲ್ಲವೂ .............. ಎನ್ನುತ್ತಾ ಹೊಸ ಎಚ್ಚರದೊಳು ಬದುಕೋಣ

a)

ಭರವಸೆಗಳು

b)

ಪಥಗಳು

c)

ಸಂಪ್ರದಾಯಗಳು

d)

ಪಂಥಗಳು

25.

ಯಾರಿಗೆ ನಾಳಿನ ಕನಸನ್ನು ಬಿತ್ತಬೇಕು

a)

ಭಯ-ಸಂಶಯದೊಳು ಕಂದಿದ ಕಣ್ಣುಗಳಿಗೆ

b)

ಪ್ರೀತಿ ತುಂಬಿದ ಕಣ್ಣುಗಳಿಗೆ

c)

ಭಯಗೊಂಡವರಿಗೆ

d)

ಸಂತೋಷದಿಂದ ಬದುಕುತ್ತಿರುವವರಿಗೆ

26.

"ಧಾತು" ಎಂದರೆ

a)

ಕ್ರಿಯಾಪದದ ಮೂಲ ರೂಪ

b)

ವಸ್ತುವಿನ ಮೂಲರೂಪ

c)

ಪ್ರಕೃತಿಭಾವ

d)

ಕ್ರಿಯೆಯನ್ನು ಸೂಚಿಸುವ ಪದ

27.

ಕೊಡು, ಬಿಡು, ಉಜ್ಜು , ಮುಚ್ಚು ಇವು ಯಾವ ಧಾತುವಿಗೆ ಉದಾಹರಣೆ

a)

ಅಕರ್ಮಕ ಧಾತು

b)

ಕ್ರಿಯಾ ಪ್ರಕೃತಿ

c)

ಸಕರ್ಮಕ ಧಾತು

d)

ಸಾಧಿತ ಧಾತು

28.

ಮಲಗು, ಓಡು, ಬದುಕು, ನಾಚು ಇವು ಯಾವ ಧಾತುವಿಗೆ ಉದಾಹರಣೆ

a)

ಸಕರ್ಮಕ ಧಾತು

b)

ಸಾಧಿತ ದಾತು

c)

ಅಕರ್ಮಕ ಧಾತು

d)

ಕ್ರಿಯಾ ಪ್ರಕೃತಿ ಧಾತು

29.

ಬಿದ್ದುದನ್ನು ಪದದಲ್ಲಿರುವ ವಿಭಕ್ತಿಯ ಹೆಸರು

a)

ಪ್ರಥಮ

b)

ದ್ವಿತೀಯ

c)

ತೃತಿಯ

d)

ಸಪ್ತಮಿ

30.

ವಿದ್ಯಾರ್ಥಕ ಕ್ರಿಯಾರೂಪಕ್ಕೆ ಉದಾಹರಣೆ

a)

ಮುಟ್ಟೋಣ

b)

ಕಟ್ಟಿಯಾನು

c)

ಮಾಡನು

d)

ಬರೆಯುವನು