NEW
Font size
Worksheetsನಿಟ್ಟೋಟದಲ್ಲಿ ಓಡಿದನು
Total questions: 20
Worksheet time: 3mins
ಕುಮಾರವ್ಯಾಸನೆಂದು ಪ್ರಖ್ಯಾತರಾದ ಕನ್ನಡದ ಪ್ರಸಿದ್ಧ ಕವಿ ಯಾರು?
ಕುವೆಂಪು
ಗದುಗಿನ ನಾರಾಯಣಪ್ಪ
ಸಿ.ಪಿ.ಕೆ
ಅ.ರಾ.ಮಿತ್ರ
ಉತ್ತರನ ಪೌರುಷ ಒಲೆಯ ಮುಂದೆ, ನಿನ್ನ ಪೌರುಷ ----- ಮುಂದೆ.
ಎಲೆಯ
ರಥದ
ನಗೆಯ
ಶತ್ರು
ಪಾಂಡವರು ----ವರ್ಷಗಳ ಅಜ್ಞಾತವಾಸವನ್ನು ವಿರಾಟ ರಾಜನ ಮತ್ಸ್ಯ ದೇಶದಲ್ಲಿ ಕಳೆದರು.
12
13
1
14
ಕೀಚಕನನ್ನು ವಧೆ ಮಾಡಿದವರು ಯಾರು?
ಭೀಮ
ಅರ್ಜುನ
ನಕುಲ
ಸಹದೇವ
ವಿರಾಟರಾಜನ ಗೋವುಗಳನ್ನು ಅಪಹರಿಸಿದವರು ಯಾರು?
ದುರ್ಯೋಧನ
ಉತ್ತರಕುಮಾರ
ಅರ್ಜುನ
ಬೃಹನ್ನಳೆ
"ನನ್ನ ಸಾಮರ್ಥ್ಯಕ್ಕೆ ತಕ್ಕನಾದ ಸಾರಥಿ ಸಿಕ್ಕಿದರೆ, ಕುರು ಸೈನ್ಯವನ್ನು ಬಗ್ಗುಬಡಿಯುತ್ತಿದೆ " ಎಂದು ಜಂಬ ಕೊಚ್ಚಿಕೊಂಡವನು ----
ಅರ್ಜುನ
ವಿರಾಟ
ಭೀಮ
ಉತ್ತರಕುಮಾರ
ಬೃಹನ್ನಳೆಯ ವೇಷದಲ್ಲಿರುವ ಅರ್ಜುನನನ್ನು ಸಾರಥಿಯಾಗಲು ಒಪ್ಪಿಸಿದವರು ----
ಸುದೇಷ್ಣೆ
ಸೈರಂಧ್ರಿ
ಉತ್ತರೆ
ಕೃಷ್ಣೆ
ಕಣ್ಣುಗಳಿಂದ ಸೈನ್ಯದ ಕೊನೆಯನ್ನು ನೋಡಲು ಸಾಧ್ಯವಿಲ್ಲದಷ್ಟು ಬೃಹತ್ತಾದ ಸೈನ್ಯ ಯಾರದಾಗಿತ್ತು?
ಕೌರವ
ಪಾಂಡವ
ವಿರಾಟ
ಉತ್ತರಕುಮಾರ
ಎಲ್ಲಿ ಮನವೀಸಾಡಲಾರದು ಎಂದು ಉತ್ತರಕುಮಾರ ಹೇಳಿದ್ದಾನೆ?
ನೀರಿನಲ್ಲಿ
ಬಲಗಡಲಿನಲ್ಲಿ
ಬಾವಿಯಲ್ಲಿ
ಹೊಳೆಯಲ್ಲಿ
ಭೂಮಿಯೇ ಜನ್ಮ ನೀಡಿದೆಯೋ ಎನಿಸುವ ಸೈನ್ಯದ ಜೊತೆ ಯಾರಿಂದ ಮಾತ್ರ ಹೋರಾಡಿ ಗೆಲ್ಲಲು ಸಾಧ್ಯ?
ಉತ್ತರಕುಮಾರ
ಧುರ್ಯೋಧನ
ಮೃಢ
ವಿರಾಟ
ಅರ್ಜುನ ರಥವನ್ನು ನಾಲ್ಕುಎಂಟು ಅಡಿ ಮುನ್ನಡಿಸಿದಾಗ ರಥದಿಂದ ಧುಮ್ಮಿಕ್ಕಿ ಓಡಿದವರು ಯಾರು?
ಅರ್ಜುನ
ಉತ್ತರಕುಮಾರ
ಧುರ್ಯೋಧನ
ಭೀಮ
ಮನದಲೊಡಲೊಡೆವಂತೆ ನಕ್ಕವರು
ಅರ್ಜುನ
ಭೀಮ
ಉತ್ತರಕುಮಾರ
ವಿರಾಟ
ಅರ್ಜುನ ಯಾರನ್ನು ನಾಡನರಿ ಎಂದು ಕರೆದಿದ್ದಾನೆ?
ಧುರ್ಯೋಧನ
ಭೀಮ
ಉತ್ತರಕುಮಾರ
ವಿರಾಟ
ಧುರದಲೊಡಿದ ಪಾತಕವನ್ನು ಯಾರು ಅಶ್ವಮೇಧಯಾಗದ ಮೂಲಕ ಕಳೆಯುತ್ತಾರೆ?
ಭೂಸುರರು
ರಾಕ್ಷಸರು
ಸೈನಿಕರು
ಸೇವಕರು
ಯಾವುದು ತನಗೆ ಇಂದ್ರಪದವಿಗೆ ಸಮಾನವೆಂದು ಉತ್ತರಕುಮಾರ ಹೇಳಿದ್ದಾನೆ?
ನಮ್ಮ ಅರಸುತನ
ವೀರಮರಣ
ಹೇಡಿತನ
ಅರಮನೆಯ ನಾರಿಯರು
ಕುಮಾರವ್ಯಾಸನ ಕಾಲ -----
1930
1430
1530
2340
ಕುಮಾರವ್ಯಾಸನ ಊರು ----==
ಗದುಗಿನ ಕೋಳಿವಾಡ
ಕೊಪ್ಪಳದ ಗವಿಮಠ
ಹಾವೇರಿಯ ಕರ್ಜಗಿ
ಬೆಳಗಾವಿ
'ಕರ್ಣಾಟ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತ' ----- ಷಟ್ಪದಿಯಲ್ಲಿದೆ.
ಶರ
ಕುಸುಮ
ಭೋಗ
ಭಾಮಿನಿ
'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಬಿರುದಾಂಕಿಂತ ಕವಿ ----
ಕುವೆಂಪು
ಅಲ್ಲಮಪ್ರಭು
ಕುಮಾರವ್ಯಾಸ
ಅರ್ಜುನ
'ಪೊಡವಿ' ಪದದ ತತ್ಸಮ ಪದ -----
ಪೃಥ್ವಿ
ಭೂಮಿ
ಇಳೆ
ವಸುಧೆ
