NEW
Font size
WorksheetsSSLC ಕನ್ನಡ ಗುರುಜಿ ಕನ್ನಡ ಅರ್ಧ ವಾರ್ಷಿಕ Quez
Total questions: 20
Worksheet time: 10mins
ಭಾಷೆ ಯಾವುದಕ್ಕೆ ಸಾಧನವಾಗಿದೆ?
ಸುತ್ತ ಮುತ್ತ ಇರುವರೊಡನೆ ಶಾಂತಿ ಕೂಡುವದಕ್ಕೆ
ಸುತ್ತ ಮುತ್ತಲಿನವರೊಡನೆ ವ್ಯವಹರಿಸುವದಕ್ಕೆ,ವಿಚಾರ ವಿನಿಮಯ ಮಾಡುವದಕ್ಕೆ
ಸಾಮ್ರಾಜ್ಯ ಗೆಲ್ಲುವುದಕ್ಕೆ
ಯಾವುದು ಅಲ್ಲ
ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಬೇತಿ ಕೊಡುತ್ತವೆ?
ಚಲನವಲನ,ಆಹಾರ ವಿಚಾರವಾಗಿ
ಸಂಸ್ಕಾರಕ್ಕಾಗಿ
ಉದ್ಯೋಗಕ್ಕಾಗಿ
ಭವಿಷ್ಯತ್ ಗಾಗಿ
ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಯಾವಾಗ ಉಂಟಾಯಿತು.?
ನವಶಿಲಾಯುಗದ ಮಾನವ ಸಂಚಾರಿ ಜೀವನವೇ ತ್ಯಜಿಸಿ ಬಂಗಾರ ಬೆಳ್ಳಿ ಎಂದಾಗ
ನವಶಿಲಾಯುಗದ ಮಾನವ ಸಂಚಾರಿ ಜೀವನವೇ ತ್ಯಜಿಸಿ ಕಾರು ಬಂಗ್ಲೆ ಎಂದಾಗ
ನವಶಿಲಾಯುಗದ ಮಾನವ ಸಂಚಾರಿ ಜೀವನವೇ ತ್ಯಜಿಸಿ ಆಸ್ತಿ ಮನೆ ಬದುಕು ಎಂದಾಗ
ನವಶಿಲಾಯುಗದ ಮಾನವ ಸಂಚಾರಿ ಜೀವನವ ತ್ಯಜಿಸಿದಾಗ
ಎಣ್ಣೆ ತುಪ್ಪದ ಮಿಶ್ರಣ ಬೇಡ ಎಂದವರು ಯಾರು?
ಶಿವಸೇನಾ
ನಯಸೇನ
ಮಹಾಸೇನ
ಕವಿಸೇನ
ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು?
ಡಚ್ಚರ ಆಳ್ವಿಕೆ
ಪೊರ್ಚಿಗಿಚರ್ ಆಳ್ವಿಕೆ
ಬ್ರೀಟಿಷರ ಆಳ್ವಿಕೆ
ಮಹಮ್ಮದಿಯರ ಆಳ್ವಿಕೆ
ಯಾವುದನ್ನು ಎಚ್ಚರದಲ್ಲಿ ಮುನ್ನೆಡಸಬೇಕು?
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
ಬಿರುಗಾಳಿಗೆ ನಡುಗುವ ವಿಮಾನವನ್ನು
ರಸ್ತೆ ಮೇಲಿನ ಬಂಡಿಯನ್ನು
ಯಾವುದು ಅಲ್ಲ
ನದಿ ಜಲಗಳು ಏನಾಗಿದೆ?
ಬರಡಾಗಿವೆ
ಬಾಡಿವೆ
ಕಲುಷಿತವಾಗಿವೆ.
ಹರಿಯುತ್ತಿವೆ
ಯಾವುದುದಕ್ಕೆ ಮುಂಗಾರಿನ ಮಳೆಯಾಗಬೇಕು?
ತಿಳಿ ನೀರಿಗಾಗಿ
ಕಲುಷಿತವಾದ ನದಿ ಜಲಗಳಿಗೆ
ಕೃಷಿಗಾಗಿ
ಯಾವುದು ಅಲ್ಲ
ಕಾಡು ಮೇಡುಗಳ ಸ್ಥಿತಿ ಹೇಗಿದೆ?
ಬರಡಾಗಿದೆ
ಕಲುಷಿತವಾಗಿದೆ
ಮಳೆಯಾಗಿದೆ
ಯಾವುದು ಅಲ್ಲ
ಯಾವ ಎಚ್ಚರದೋಳು ಬದುಕಬೇಕಾಗಿದೆ?
ಮತಗಳೆಲ್ಲವೂ ಮಾತುಗಳು ಎನ್ನುತ
ಮಾತುಗಳೆಲ್ಲವು ಪಂತಗಳು
ಮತಗಳೆಲ್ಲವು ಪಥಗಳು ಎನ್ನುವ
ಮತಗಳೆಲ್ಲವೂ ಮನುಷ್ಯನನ್ನುತ
ಭಗ್ವದ್ಗೀತೆಯನ್ನು ರಚಿಸಿದವರು ಯಾರು?
ವೇದವ್ಯಾಸ ಮುನಿ
ವಾಲ್ಮೀಕಿ ಮುನಿ
ವಿಶ್ವಾಮಿತ್ರ ಮುನಿ
ಕಶ್ಯಪ್ ಮುನಿ
ಹುಲಿಗೆ ಪರಮಾನಂದವಾಗಲು ಕಾರಣವೇನು?
ಶಾನುಭೋಗರ ಕಿರ್ದಿಪುಸ್ತಕ ನೋಡಿ
ಶಾನುಭೋಗರ ದುಂಡು ದುಂಡಾದ ಅರಿವನ್ನು ನೋಡಿ
ಶಾನುಭೋಗರ ಜಾಣ್ಮೆ ನೋಡಿ
ಮೇಲಿನ ಎಲ್ಲವು
ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
ಹುಲಿಗೆ ಮುಖದರ್ಶನವಾಗದಂತೆ ಮಾಡುವ ಡೊಂಬರಾಟದಲ್ಲಿ
ಉಪವಾಸವಿದ್ದ ಕಾರಣ
ಹುಲಿ ನೋಡಿದ ಭಯದಿಂದ
ಯಾವುದು ಅಲ್ಲ
ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
ಖರಿದಿ ಪುಸ್ತಕ
ಕಾಳಿ ಪುಸ್ತಕ
ಪುಸ್ತಕ
ಖೀರ್ದಿ ಪುಸ್ತಕ
ಹಸಿದು ಮಲಗಿದ್ದ ಹುಲಿಯು ವಿಧಿ ಏನೆಂದು ಯೋಚಿಸಿತು?
ಮಳೆ ಬರುವದೊ
ಜನ ಬರುವರೊ
ವಿಧಿ ಆಹಾರಕ್ಕೆ ಏನು ಒದಗಿಸುವದೊ
ಇನ್ನು ಮಲಗಿದರಾಯಿತು
ಹಕ್ಕಿ ಯಾವ ವೇಗದಲ್ಲಿ ಹಾರುತಿದೆ?
ಬುಲೆಟ್ ಟ್ರೈನ್ ಹಾಗೆ
ಅತೀ ವೇಗವಾಗಿ
ಕಣ್ಣು ತೆರೆದು ರೆಪ್ಪೆ ಮುಚ್ಚವದರೊಳಗೆ
ಯಾವುದು ಅಲ್ಲ
ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಬಿಳಿ ಹಳದಿ
ಬಿಳಿ ಹೊಳೆ
ಬಿಳಿ ಕೆಂಪು
ಕಪ್ಪು ಕೆಂಪು
ಹಕ್ಕಿಯ ಕಣ್ಣುಗಳು ಯಾವುವು?
ಸೂರ್ಯ ರವಿ
ಸೂರ್ಯ ಚಂದ್ರ
ಚಂದ್ರ ಶನಿ
ಸೂರ್ಯ ಮಂಗಳ
ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಸರ್ವರ
ಸಾರ್ವಭೌಮರ
ದುಷ್ಟರ
ಅಹಂಕಾರಿಗಳ
ಹಕ್ಕಿ ಯಾರನ್ನು ಹರಿಸಿದೆ?
ಹೊಸಗಾಲದ ಹಸು ಮಕ್ಕಳನ್ನು
ಹಳೆ ಕಾಲದ ಹಸು ಮಕ್ಕಳನ್ನು
ಶಿಲಾಯುಗದ ಹಸು ಮಕ್ಕಳನ್ನು
ಮೇಲಿನ ಎಲ್ಲವು
