NEW
Font size
S
M
L
XL
WorksheetsLevel 5
Total questions: 20
Worksheet time: 15mins
Name
Class
Date
1.
ಪದ್ಯಗಳಲ್ಲಿ ಮಾತ್ರ ಬರುವುದು
a)
ಪ್ರಾಸ ಪದ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಜೋಡಿ ಪದ
2.
ಅಕ್ಷರಮಾಲೆಯಲ್ಲಿ ಎಷ್ಟು ಅನುಸ್ವಾರ ಇದೆ .
a)
5
b)
10
c)
2
d)
1
3.
ಇದರಲ್ಲಿ ಯಾವುದು ಭೂಮಿ ಪದಕ್ಕೆ ಸಮಾನಾರ್ಥ ಪದ ಅಲ್ಲ
a)
ಇಳೆ
b)
ಭುವಿ
c)
ಧಾರೆ
d)
ಧರೆ
4.
ಗುಂಪಿಗೆ ಸೇರದ ಪದ ಗುರುತಿಸಿ
a)
ಹಗಲು ಇರುಳು
b)
ಮೇಲೆ ಕೆಳಗೆ
c)
ಅಲ್ಪ ಸ್ವಲ್ಪ
d)
ಕೊನೆ ಮೊದಲು
5.
ಆಕಾಶ ಪದಕ್ಕೆ ಹೀಗೂ ಹೇಳಬಹುದು
a)
ನೀಲಾಕಾಶ
b)
ಭೂಮ್ಯಾಕಾಶ
c)
ಬಾಹ್ಯಾಕಾಶ
d)
ವನ್ಯಾಕಾಶ
6.
ಕರುಣೆ ಪದದ ವಿದುದ್ಧ ಪದ
a)
ನಿರ್ಕರುಣೆ
b)
ನಿಷ್ಕರುಣೆ
c)
ಅಕರುಣೆ
d)
ಅಪಕರುಣೆ
7.
ಧಾತುವನ್ನು ಗುರುತಿಸಿ
a)
ತಿನ್ನು
b)
ಬೇಗ
c)
ಅಲ್ಲಿ
d)
ತಿಂಡಿ
8.
ವರ್ತಮಾನ ಕಾಲಕ್ಕೆ ಸೇರಿಸುವ ಪ್ರತ್ಯಯ
a)
ದ
b)
ಉತ್ತ
c)
ಉವ
d)
ಯಾವುದೂ ಅಲ್ಲ
9.
ಸರಿಯಾದ ರೂಪ ಗುರುತಿಸಿ
a)
ಹುಡುಗಿಗಳು
b)
ಹುಡುಗಿರು
c)
ಹುಡುಗಿಯಂದಿರು
d)
ಹುಡುಗಿಯರು
10.
ಜಾಣ ಪದಕ್ಕೆ ಸೂಕ್ತ ವ್ಯಾಕರಣಾಂಶ ಗುರುತಿಸಿ
a)
ರೂಢನಾಮ
b)
ಅಂಕಿತನಾಮ
c)
ಅನ್ವರ್ಥನಾಮ
d)
ಭಾವನಾಮ
11.
ಕವಿ ಪದದ ಸ್ತ್ರೀಲಿಂಗ ರೂಪ
a)
ಕವಿ
b)
ಕವಿಣಿ
c)
ಕವಿಯತ್ರಿ
d)
ಕವಯಿತ್ರಿ
12.
ಗುಂಪಿಗೆ ಸೇರದ ಪದ ಗುರುತಿಸಿ
a)
ಗೂದೇಹಣ್ಣು
b)
ಹಪ್ಪಳ
c)
ಉಪ್ಪು
d)
ತಕ್ಕಡಿ
13.
ಅವನು ಕಾಡಿಗೆ ಹೋದನು. ಮೇಲಿನ ವಾಕ್ಯದಲ್ಲಿ ಅವನು ಎಂಬುದು…
a)
ನಾಮಪದ
b)
ಅಂಕಿತನಾಮ
c)
ಗುಣವಾಚಕ
d)
ಸರ್ವನಾಮ
14.
1.ಶಾರದಾಯು ಹಾಡನ್ನು ಹಾಡುವಳು
2. ಶಾರದೆಯು ಹಾಡನ್ನು ಹಾಡುವಳು
3. ಶಾರದೆಗೆ ಹಾಡನ್ನು ಹಾಡಿದಳು
4. ಶಾರದೆಯಿಂದ ಹಾಡು ಹಾಡಿದಳು.
ಇದರಲ್ಲಿ ಸರಿಯಾದ ವಾಕ್ಯ ....
a)
1
b)
2
c)
3
d)
4
15.
ಧನ ಮತ್ತು ದನ ಪದಗಳಲ್ಲಿ ಅರ್ಥ ವ್ಯತ್ಯಾಸ ಇದೆಯೇ???
a)
ಇಲ್ಲ
b)
ಇದೆ
c)
ಇರಬಹುದು
d)
ಗೊತ್ತಿಲ್ಲ
16.
ಹುಡುಗರು ಕನ್ನಡ ಪಾಠವನ್ನು ಶ್ರದ್ಧೆಯಿಂದ ಓದುತ್ತಿದ್ದಾರೆ. ಗುಣವಾಚಕವನ್ನು ಗುರುತಿಸಿ
a)
ಹುಡುಗರು
b)
ಪಾಠ
c)
ಕನ್ನಡ
d)
ಓದು
17.
Face ಅಂದರೆ....
a)
ಮುಖ
b)
ಮಕ
c)
ಮುಕ
d)
ಮಖ
18.
ದೊಡ್ಡಪ್ಪ ಎಂದರೆ..
a)
Fathers brother
b)
Mothers brother
c)
Elder brother
d)
Younger brother
19.
ಆಂಗ್ಲ ಭಾಷೆಯಲ್ಲಿ ದಂತ ವೈದ್ಯರನ್ನು ಏನೆಂದು ಕರೆಯುತ್ತಾರೆ.
a)
Dentist
b)
Arthopedist
c)
Farmer
d)
Teacher
20.
ಭವಿಷ್ಯತ್ಕಾಲ ಈ ಪದ ಯಾವುದಕ್ಕೆ ಉದಾಹರಣೆ
a)
ವಿಜಾತೀಯ ಸಂಯುಕ್ತಾಕ್ಷರ
b)
ಸಜಾತೀಯ ಸಂಯುಕ್ತಾಕ್ಷರ
c)
ಅಲ್ಪಪ್ರಾಣ
d)
ಮಹಾಪ್ರಾಣ
Reset
