NEW
Font size
Worksheetsಮೌಲ್ವಿ
Total questions: 15
Worksheet time: 3mins
೧. ಸಣ್ಣ ಕಥೆಗಳ ಜನಕ
ಶಿವರಾಮ ಕಾರಂತರು
ಕುವೆಂಪು
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಎಲ್. ಬಸವರಾಜು
೨. ಕನ್ನಡ ಮೌಲ್ವಿ ಗದ್ಯದ ಆಕರ
ಸಮಗ್ರ ಕಥೆಗಳು
ಅಬೂವಿನಿಂದ ಬರಾಮಕ್ಕೆ
ಕನ್ಯಾಕುಮಾರಿ ಮತ್ತು ಇತರ ಕಥೆಗಳು
ಕನ್ನಡ ಬಾವುಟ
೩. ಇವರು ಗಾಂಧೀಜಿಯವರ ನೇರ ಸಂಪರ್ಕವನ್ನು ಹೊಂದಿದ್ದರು.
ಬಾಗಲೋಡಿ ದೇವರಾಯರು
ನಿಸಾರ್ ಅಹಮದ್
ಚಂದ್ರಶೇಖರ ಕಂಬಾರ
ಗೊರೂರು ರಾಮಸ್ವಾಮಿ ಅಯ್ಯಂಗಾರ್
೪. ಯಕ್ಷಗಾನದಲ್ಲಿ ಕ್ರಿಷ್ಣನ ಪಾತ್ರವನ್ನು ಅಭಿನಯಿಸಿದವನು
ಕರೀಮ್
ರಹೀಮ್
ಹುಸೇನ್
ಸಲೀಂ
೫. ಹದಿನಾರಾಣೆ ಪದದ ಅರ್ಥ
ಹದಿನಾರು ರೂಪಾಯಿಗಳು
ಹಿಂದಿನ ಕಾಲದ ನಾಣ್ಯಗಳು
ನೂರಕ್ಕೆ ನೂರರಷ್ಟು
ಆಣೆ ಇಡಲು ಬಳಸುವ ಪದ
೬. ಮೌಲ್ವಿಯ ಕೈಯಲ್ಲಿದ್ದ ಪುಸ್ತಕ ಕುಮಾರವ್ಯಾಸ ಭಾರತದ ಈ ಸಂಧಿ
ಸ್ತ್ರೀ ಪರ್ವ
ಅನುಶಾಸನ ಪರ್ವ
ಉದ್ಯೋಗ ಪರ್ವ
ಸಭಾ ಪರ್ವ
೭. ಮೌಲ್ವಿ ಕಲಿತ ಭಾಷೆ
ಉರ್ದು
ಕನ್ನಡ
ಹಿಂದಿ
ಇಂಗ್ಲೀಷ್
೮. ಡಿ. ವಿ. ಜಿ ಯವರು ರಚಿಸಿರುವ ಪ್ರಸಿದ್ಧವಾದ ಕ್ರಿತಿ
ವನಸುಮ
ನಮ್ಮ ಊರಿನ ರಸಿಕರು
ಮಂಕುತಿಮ್ಮನ ಕಗ್ಗ
ಹೊಸಹಾಡು
೯. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೊರೂರರ ಪ್ರವಾಸ ಕಥನ
ಗರುಡಗಂಭದ ದಾಸಯ್ಯ
ಹೇಮಾವತಿ ತೀರದಲ್ಲಿ
ಅಮೆರಿಕಾದಲ್ಲಿ ಗೊರೂರು
ಪುನರ್ಜನ್ಮ
೧೦. ಎಲ್ಲ ಧರ್ಮಗಳು ತಿಳಿಸುವುದು
ಮನುಷ್ಯ ಒಳ್ಳೆಯವನಾಗಿರಬೇಕೆಂದು
ಉದ್ಯಾನದಲ್ಲಿ ನಾನಾ ಬಗೆಯ ಹೂಗಳಿರಬೇಕೆಂದು
ಒಂದೇ ಬಗೆಯ ಹೂಗಳಿದ್ದರೆ ಸ್ವಾರಸ್ಯವಿರುತ್ತದೆಂದು
ಕನ್ನಡ ಮಾತನಾಡಬೇಕೆಂದು
೧೧. ಗೊರೂರು ಈ ಜಿಲ್ಲೆಗೆ ಸೇರಿದೆ.
ಚಿಕ್ಕಮಗಳೂರು
ಹಾಸನ
ಶಿವಮೊಗ್ಗ
ಮೈಸೂರು
೧೨. ಕನ್ನಡ ಮೌಲ್ವಿ ಈ ಕೆಲಸದಿಂದ ನಿವ್ರತ್ತಿಯನ್ನು ಹೊಂದಿದ್ದರು
ಪ್ರೈಮರಿ ಶಾಲಾ ಉಪಾಧ್ಯಾಯರಾಗಿ
ಪ್ರೌಢಶಾಲಾ ಉಪಾಧ್ಯಾಯರಾಗಿ
ಶಿಶುವಿಹಾರ ಶಾಲಾ ಉಪಾಧ್ಯಾಯರಾಗಿ
ವಯಸ್ಕರ ಶಾಲಾ ಉಪಾಧ್ಯಾಯರಾಗಿ
೧೩. ಕನ್ನಡ ಮೌಲ್ವಿಯವರು ಕಂಠಪಾಠ ಮಾಡಿದ್ದ ಡಿ. ವಿ. ಜಿ ಯವರ ಕ್ರಿತಿ
ಮಂಕುತಿಮ್ಮನ ಕಗ್ಗ
ಅಂತಃಪುರ ಗೀತೆಗಳು
ಉಮರನ ಒಸಗೆ
ಮರುಳ ಮುನಿಯನ ಕಗ್ಗ
೧೪. ಗೊರೂರರು ಈ ವಿದ್ಯಾಪೀಠದ ವಿದ್ಯಾರ್ಥಿಯಾಗಿದ್ದರು
ಶಾಂತಿನಿಕೇತನ
ನಲಂದ
ಕಾಶಿ
ಗುಜರಾತ್
೧೫. ಆಲಿಂಗನ ಪದದ ಅರ್ಥ
ಆಹ್ವಾನ
ಅಪ್ಪಿಕೊಳ್ಳು
ಅವಮಾನ
ಅಗಲಿಕೆ
