NEW
Font size
Worksheetsದೈ.ಶಿ. "ಮಲ್ಲಕಂಬ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.
Total questions: 20
Worksheet time: 10mins
ಮಲ್ಲ ಕಂಬ ....................ಉಪಯೋಗಿಸುವ ಕಂಬ.
ಬಾಕ್ಸರ್
ಖೋ-ಖೋ ಆಟಗಾರು
ಮಲ್ಲರು
ಬಿಲ್ಲರು
ಮಲ್ಲಕಂಬ ಮಹಾಮಂಡಳ ರೂಪಿಸಿರುವ ನಿಯಮಾವಳಿಗಳಲ್ಲಿ ಎಷ್ಟು ಬಗೆಯ ಮಲ್ಲಕಂಬಗಳಲ್ಲಿ ಸ್ಪರ್ಧೆ ನಡೆಯುತ್ತಲಿವೆ.
1
2
3
4
ಸ್ಥಿರ ಮಲ್ಲಕಂಬ ...........ಸೆಂಟಿಮೀಟರ್‍ನಷ್ಟು ಭೂಮಿಯಲ್ಲಿ ಹಾಕಲಾಗುತ್ತದೆ,
70-80
60-70
50-60
80-90
ಮಲ್ಲಕಂಬದ ಕಟ್ಟಿಗೆಯನ್ನು ಯಾವ ಮರದಿಂದ ಮಾಡಲಾಗುತ್ತದೆ.
ಬೇವಿನ ಮರ
ತೇಗದ ಮರ
ಆಲದ ಮರ
ಅರಳಿ ಮರ
ಕಿರಿಯರಿಗೆ ........ ಮಲ್ಲಕಂಬದಲ್ಲಿ ಮಾತ್ರ ಸ್ಪರ್ಧೆ ಮಾತ್ರ ನಡೆಸಲಾಗುತ್ತದೆ.
ಸ್ಥಿರ
ಹಗ್ಗದ
ನೇತಾಡುವ
ಮೇಲಿನ ಎಲ್ಲಾ
ಮಹಿಳೆಯರಿಗೆ ........ ಮಲ್ಲಕಂಬದಲ್ಲಿ ಮಾತ್ರ ಸ್ಪರ್ಧೆ ನಡೆಸಲಾಗುತ್ತದೆ.
ಸ್ಥಿರ
ಹಗ್ಗದ
ನೇತಾಡುವ
ಮೇಲಿನ
ಪುರುಷರಿಗೆ (ಸೀನಿಯರ್ ವಿಭಾಗ) .........ಮಲ್ಲಕಂಬದಲ್ಲಿ ಮಾತ್ರ ಸ್ಪರ್ಧೆ ನಡೆಸಲಾಗುತ್ತದೆ.
ಸ್ಥಿರ
ಹಗ್ಗದ
ನೇತಾಡುವ
ಸ್ಥಿರ ಹಾಗೂ ನೇತಾಡುವ
ಪ್ರತಿ ವಯೋಮಾನದ ಗುಂಪಿನಲ್ಲಿ ತಂಡದ ಎಷ್ಟು ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದೆ.
ಮೂರು
ಐದು
ನಾಲ್ಕು
ಎರಡು
ಈ ಕೆಳಗಿನ ಚಟುವಟಿಕೆಗಳಲ್ಲಿ ಮಲ್ಲಕಂಬ ಆಟದೊಂದಿಗೆ ಸಂಬಂಧ ಹೊಂದಿದೆ.
ಯೋಗಾಸನ
ತಿರುವು
ದಶರಂಗ
ಮೇಲಿನ ಎಲ್ಲಾ
ಮಲ್ಲಕಂಬ ಈ ಕೆಳಗಿನ ಆಧಾರ ಹೊಂದಿಲ್ಲ.
ಚಪಲತೆ
ವೇಗ
ಕಷ್ಟ ಸಹಿಷ್ಣುತೆ
ಮೈಮಣಿತ
ಎಲ್ಲಿ ಜರುಗಿದ 'ಭಾರತ ಉತ್ಸವ ಕಾರ್ಯಕ್ರಮದಲ್ಲಿ ಮಲ್ಲಕಂಬ ಸಾಕಷ್ಟು ಜನಪ್ರಿಯತೆ ಪಡೆಯಿತು.
ಮಲೇಶಿಯಾ
ಶ್ರೀಲಂಕಾ
ರಷ್ಯಾ
ನೇಪಾಳ
ತುಂಬಾ ನುಣುಪಾಗಿದ್ದು ಇದಕ್ಕೆ ............... ಸವರಲಾಗುತ್ತದೆ.
ಔಡಲ ಎಣ್ಣೆ
ಕೊಬ್ಬರಿ ಎಣ್ಣೆ
ಅಗಸಿ ಎಣ್ಣೆ
ಗಾಣದ ಎಣ್ಣೆ
ಹಗ್ಗದ ಮಲ್ಲಕಂಬವನ್ನು ವಿಶೇಷ ನೂಲಿನಿಂದ ತಯಾರಿಸಿದ್ದು.
5 ರಿಂದ 6 ಮೀ
5 ರಿಂದ 5.5 ಮೀ
6 ರಿಂದ 6.5 ಮೀ
ಯಾವುದೇ ಮಿತಿ ಇಲ್ಲ
ಪ್ರತಿ ಸೆಟ್‍ನಲ್ಲಿ ಹತ್ತು ಚಟುವಟಿಕೆಗಳಿದ್ದು ಎಷ್ಟು ಸೆಕೆಂಡುಗಳಲ್ಲಿ ಮುಗಿಸಬೇಕು.
80 ಸೆಕೆಂಡ್
85 ಸೆಕೆಂಡ್
90 ಸೆಕೆಂಡ್
95 ಸೆಕೆಂಡ್
ಮಲ್ಲಕಂಬ ಪದದ ಅರ್ಥ.
ಕುಸ್ತಿ ಧ್ರುವ
ಮಹಾಮಲ್ಲ
ಪೈಲ್ವಾನ್
ಯೋಧಾ
ಏಪ್ರಿಲ್ 9, 2013 ರಂದು ಭಾರತದ ಯಾವ ರಾಜ್ಯವು ಮಲ್ಲಕಂಬವನ್ನು ರಾಜ್ಯ ಕ್ರೀಡೆಯೆಂದು ಘೋಷಿಸಿದೆ.
ಕರ್ನಾಟಕ
ಉತ್ತರ ಪ್ರದೇಶ
ಮಹಾರಾಷ್ಟ್ರ
ಮಧ್ಯಪ್ರದೇಶ
Mallakhamb Federation of India ಸ್ಥಾಪನೆಯಾದ ವರ್ಷ.
1961
1981
1971
1985
ಈ ಕೆಳಗಿನ ಯಾರನ್ನು ಮಲ್ಲಕಂಬ ಸ್ಥಾಪಕ ಎಂದು ಕರೆಯಲಾಗುತ್ತದೆ.
ಗುರು ರಾಮದಾಸ
ಗುರು ರಾಮದೇವ್ ಬಾಬಾ
ಗುರುಬಾಲಂಭಟ್ಟದ ದೇವಧರ್
ಗುರು ರಾಮಕೃಷ್ಣ ಪರಮಹಂಸರು
ಶ್ರೀ ಶಿವ ಛತ್ರಪತಿ ಪ್ರಶಸ್ತಿ" ಮಲ್ಲಕಂಬ ಸಂಬಂಧಿಸಿದಂತೆ ಈ ಕೆಳಗಿನ ಯಾರು ಪಡೆದಿಲ್ಲ.
ದತ್ತಾರಾಮ ದುಡಮ
ಶಾಂತಾರಾಮ್ ಜೋಶಿ
ಮಂಗೇಶ್ ಇಂಗಳೆ
ಮೇಲಿನ ಎಲ್ಲರೂ
ಭೂಮಿಯ ಮೇಲ್ಭಾಗ ಮಲ್ಲಕಂಬದ ಎತ್ತರ ಎಷ್ಟಿರಬೇಕು.
260 ರಿಂದ 280 ಸೆಂ.ಮೀ
270 ರಿಂದ 280 ಸೆಂ.ಮೀ
280 ರಿಂದ 200 ಸೆಂ.ಮೀ
250 ರಿಂದ 270 ಸೆಂ.ಮೀ
