NEW
Font size
WorksheetsYFCG Main Quiz 3 R19 J 21K
Total questions: 20
Worksheet time: 10mins
ಪ್ರಕಟಣೆ 1ನೇ ಅಧ್ಯಾಯದಲ್ಲಿ ಹೇಳಿರುವ ಪ್ರಕಾರ ಧನ್ಯರು ಯಾರು?
ವಾಕ್ಯವನ್ನು ಕೇಳುವವರು
ಕಟ್ಟಳೆಗಳನ್ನು ಅನುಸರಿಸುತ್ತಾರೋ ಅವರು
ಪ್ರವಾದನಾ ವಾಕ್ಯಗಳನ್ನು ಓದುವಂಥವರು ಕೇಳುವಂಥವರು ಮತ್ತು ಕೈಕೊಂಡು ನಡೆಯುವಂಥವರು
ಪ್ರವಾದನಾ ವಾಕ್ಯಗಳನ್ನು ಓದುವವರು
ನಮಗಾಗಿ ದೊಡ್ಡ ಕಾರ್ಯಗಳನ್ನು ಮಾಡಿದ ಯೇಸುವಿಗೆ ಯೋಹಾನನು ಧನ್ಯವಾದಗಳನ್ನು ತಿಳಿಸುತ್ತಾನೆ (1ನೇ ಅಧ್ಯಾಯ) ಯೇಸು ನಮಗಾಗಿ ಮಾಡಿದ ದೊಡ್ಡ ಕಾರ್ಯಗಳು ಎಷ್ಟು?
3
4
2
5
ದೇವರಾತ್ಮನ ಪ್ರಕಾರ ಯಾರಿಗೆ ಎರಡನೇ ಮರಣದ ಕೇಡು ಸಂಭವಿಸುವುದು?
ಜಯ ಹೊಂದದವರಿಗೆ
ಜಯ ಹೊಂದುವವನಿಗೆ
ದೇವರ ವಾಕ್ಯಕ್ಕೆ ವಿದೇಯರಾದವರಿಗೆ
ಮೊದಲನೇ ಮರಣ ಅನುಭವಿಸದವರಿಗೆ
ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ತಿಳಿಯುವುದೇ ಇಲ್ಲ ಎಂದು ಯೇಸು ಪ್ರಕಟಣೆಯಲ್ಲಿ ಬರೆದಿರುವ ಪ್ರಕಾರ ಯಾವ ಸಭೆಗೆ ಹೇಳಿದರು?
3
5
7
2
ಅವರುಗಳು ಶುಭವಸ್ತ್ರವನ್ನು ಧರಿಸಿಕೊಂಡಿದ್ದರು ಮತ್ತು ಅವರ ತಲೆಯ ಮೇಲೆ ಚಿನ್ನದ ಕಿರೀಟಗಳಿದ್ದವು. ಅವರು ಯಾರು?
7 ಸಭೆಯ ದೂತರು
24 ಮಂದಿ ದೇವದೂತರು 24 ಮಂದಿ
ಹಿರಿಯರು
4 ಜೀವಿಗಳು
ಯೇಸುವಿನ ಪ್ರಕಾರ ಯಾವ ಸಭೆಯು ಐಶ್ವರ್ಯ ಸಭೆ ಹಾಗೂ ದರಿದ್ರ ಸಭೆ ಆಗಿದೆ?
ಸ್ಮುರ್ನ ಮತ್ತು ಲವೊದಿಕಿಯಾ
ಲವೊದಿಕಿಯಾ ಮತ್ತು ಸ್ಮುರ್ನ
ಸ್ಮುರ್ನ ಮತ್ತು ಎಫೆಸ
ಪೆರ್ಗಮ ಮತ್ತು ಸಾರ್ದಿಸ್
ಯಾವ ಸಭೆಯ ಪಾದಗಳ ಮುಂದೆ ಸೈತಾನನ ಸಮಾಜದವರು ಬೀಳುವಂತೆ ಮಾಡುವೆನು ಎಂದು ಯೇಸು ಹೇಳಿದರು?
ಫಿಲಿದೆಲ್ಫಿಯಾ
ಲವೊದಿಕಿಯಾ
ಸಾರ್ದಿಸ್
ಎಫೆಸ
ಪ್ರಕಟಣೆಗಳು 1-4 ರ ಅಧ್ಯಾಯದಲ್ಲಿ ಎಷ್ಟು ಸಲ ಸೈತಾನ ಎಂಬ ಪದವು ಮುದ್ರಿತವಾಗಿದೆ?
7
5
6
8
ಬಿಳಾಮನು ಬಾಲಾಕನಿಗೆ ಹೇಳಿದ ದುರ್ಬೋಧನೆಯನ್ನು ಅವಲಂಬಿಸಿದವರು ಯಾವ ಸಭೆಯಲ್ಲಿದ್ದರು?
ಸಾರ್ದಿಸ್
ಫಿಲಿದೆಲ್ಫಿಯಾ
ಲವೊದಿಕಿಯಾ
ಪೆರ್ಗಮ
ಯೇಸುವಿನ ಪ್ರಕಾರ ಯೇಸುವಿಗೆ ನಂಬಿಗಸ್ತನೂ ಸಾಕ್ಷಿಯೂ ಆದ ಒಬ್ಬನು ಒಂದು ಸಭೆಯಲ್ಲಿ ಇದ್ದನು. ಆ ಸಭೆ ಯಾವುದು?
ಪೆರ್ಗಮ : ಯೋಹಾನ
ಸಾರ್ದಿಸ್ : ಅಂತಿಪನು
ಪೆರ್ಗಮ : ಅಂತಿಪನು
ಎಫೆಸ : ಸಭೆಯ ದೂತನು
ನಿನ್ನಲ್ಲಿರುವ ಜಯಮಾಲಯನ್ನು ಯಾರೂ ಅಪಹರಿಸಬಾರದು ಎಂದು ಯೇಸು ಯಾವ ಸಭೆಗೆ ಆಲೋಚನೆ ಹೇಳಿದರು?
ಎಫೆಸ
ಲವೊದಿಕಿಯಾ
ಪೆರ್ಗಮ
ಫಿಲಿದೆಲ್ಫಿಯಾ
ಒಂದು ಸಭೆಯ ಕೃತ್ಯಗಳು ಯೇಸುವಿನ ಮುಂದೆ ಅಪೂರ್ಣವಾಗಿ ಕಂಡುಬಂದಿತ್ತು. ಆ ಸಭೆಯು ಯಾವುದು?
ಥುವತೈರ
ಸಾರ್ದಿಸ್
ಎಫೆಸ
ಸ್ಮುರ್ನ
ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಯೇಸು ಒಬ್ಬಳಿಗೆ ಸಮಯವನ್ನು ಕೊಟ್ಟರು. ಅವಳು ಯಾರು?
ದೇಬೋರಳು
ಹುಲ್ದ
ಸಭೆದೂತನ ಹೆಂಡತಿ
ಯಜಬೇಲ್
ಒಂದು ಸಭೆಯ ಮೂಲಕ ಎಲ್ಲಾ ಸಭೆಗಳಿಗೂ ಗೋತಾಗುವಂತೆ ಯೇಸು ಪರೀಕ್ಷಿಸುತ್ತಾರೆ. ಸಭೆ ಯಾವುದು ಮತ್ತು ಯೇಸು ಏನನ್ನು ಪರೀಕ್ಷಿಸುತ್ತಾರೆ?
ಪೆರ್ಗಮ : ಮನುಷ್ಯರ ಕಣ್ಣು ಹೃದಯ
ಥುವತೈರ : ಮನುಷ್ಯರ ಕಣ್ಣು ಹೃದಯ
ಥುವತೈರ : ಮನಷ್ಯರ ಅಂತರಿಂದ್ರಿಯ , ಹೃದಯ
ಥುವತೈರ : ಮನುಷ್ಯರ ಕಣ್ಣು ಹೃದಯ
ಪ್ರಕಟಣೆಗಳು 1 ರಿಂದ 4 ರಲ್ಲಿ ಹೇಳಿರುವ ಪ್ರಕಾರ ಯಾವ ಸಭೆಗಳ ಪತ್ರಿಕೆಗಳಲ್ಲಿ ಸೈತಾನನ ಸಮಾಜದವರು ಎಂದು ಮುದ್ರಿತವಾಗಿದೆ?
ಸ್ಮುರ್ನ್ : ಫಿಲಿದೆಲ್ಫಿಯಾ
ಸ್ಮುರ್ನ : ಪೆರ್ಗಮ
ಪೆರ್ಗಮ : ಫಿಲಿದೆಲ್ಫಿಯಾ
ಫಿಲಿದೆಲ್ಫಿಯಾ : ಲವೊದಿಕಿಯಾ
ಎಷ್ಟು ಸಭೆ/ಸಭೆಗಳಲ್ಲಿ ಸೈತಾನನ ಸಿಂಹಾಸನವಿರುವ ಸ್ಥಳ ಹಾಗೂ ನಿವಾಸವಿದೆ?
3
1
2
4
ಶುಭವಸ್ತ್ರಗಳು ಹಾಗೂ ಬಿಳಿವಸ್ತ್ರಗಳು ಎಂಬ ಪದಪದಗಳು ಯಾವ ಸಭೆಗೆ ಬರೆದ ಪತ್ರಿಕೆಯಲ್ಲಿ ಉಲ್ಲೇಖವಾಗಿದೆ?
ಸಾರ್ದಿಸ್ : ಪೆರ್ಗಮ
ಸಾರ್ದಿಸ್ : ಲವೊದಿಕಿಯಾ
ಲವೊದಿಕಿಯಾ : ಫಿಲಿದೆಲ್ಫಿಯಾ
ಯೇಸು ಕ್ರಿಸ್ತನು ಯಾವ ಸಭೆಗಳ ಮೇಲೆ ಒಂದು ತಪ್ಪನ್ನು ಹೊರಿಸಿದ್ದಾರೆ?
ಎಫೆಸ , ಪೆರ್ಗಮ
ಪೆರ್ಗಮ , ಥುವತೈರ
ಸಾರ್ದಿಸ್ , ಎಫೆಸ
ಎಫೆಸ , ಥುವತೈರ
ಒಂದಕ್ಕಿಂತ ಹೆಚ್ಚು ತಪ್ಪುಗಳನ್ನು ಹೊರಿಸಿಕೊಂಡು ಸಭೆ ಯಾವುದು ಮತ್ತು ಎಷ್ಟು ತಪ್ಪುಗಳನ್ನು ಹೊಂದಿಕೊಂಡಿದೆ?
ಸ್ಮುರ್ನ : 10
ಪೆರ್ಗಮ : 4
ಥುವತೈರ : 2
ಸಾರ್ದಿಸ್ : 3
ಯೋಹಾನನು ಎಷ್ಟು ಸಭೆ/ಸಭೆಗಳಿಗೆ ಜಾರತ್ವದ ತಪ್ಪುಗಳ ಬಗ್ಗೆ ಪತ್ರ ಬರೆದಿದ್ದಾರೆ? ಅವು ಯಾವುವು ?
2 : ಪೆರ್ಗಮ, ಥುವತೈರ
1 : ಪೆರ್ಗಮ
1 : ಥುವತೈರ
3 : ಥುವತೈರ , ಸಾರ್ದಿಸ್, ಎಫೆಸ
