WorksheetsYFC GEN Main Quiz 4 R 26 J 21 K
Total questions: 20
Worksheet time: 10mins
ಪ್ರಕಟಣೆಯಲ್ಲಿ ಬರೆದಿರುವ ಪ್ರಕಾರ ಕರ್ತನಿಗೆ ಮೆಚ್ಚಿಕೆಯಾದ ಸಭೆ ಯಾವುದು?
ಲವೊದಿಕಿಯಾ
ಫಿಲಿದೆಲ್ಫಿಯ
ಸಾರ್ದಿಸ್
ಎಫೆಸ
ಪ್ರಕಟಣೆಯಲ್ಲಿ ಬರೆದಿರುವ ಪ್ರಕಾರ 6 ನೇ ಮತ್ತು 4 ನೇ ಸಭೆ ಯಾವುದು?
ಫಿಲಿದೆಲ್ಫಿಯ : ಥುವತೈರ
ಫಿಲಿದೆಲ್ಫಿಯ : ಸಾರ್ದಿಸ್
ಲವೊದಿಕಿಯಾ : ಥುವತೈರ
ಥುವತೈರ : ಸಾರ್ದಿಸ್
ಬಡತನದಲ್ಲಿದ್ದ ಸಭೆಗಳು ಯಾವವು?
ಸಾರ್ದಿಸ್, ಎಫೆಸ
ಪೆರ್ಗಮ , ಸಾರ್ದಿಸ್
ಎಫೆಸ, ಫಿಲಿದೆಲ್ಫಿಯ
ಸ್ಮುರ್ನ, ಲವೊದಿಕಿಯಾ
ಅವರ ಬಲವು ಮಣ್ಣಿನ ಮಡಿಕೆಗಳು ಒಡೆಯುವಂತೆ ಮುರಿದು ಹೋಗುವುದು ಎಂದು ಬರೆದಿದೆ. ಅವರು ಯಾರು?
ಸೈತಾನನಿಂದ ಪ್ರೇರಿತರಾದವರು
ಥುವತೈರ ಸಭೆಯ ದೂತ
ಜನಾಂಗಗಳು
ಭೂಮಿಯ ಜನರು
ಯೇಸು ಬೇಗನೆ ಬರುವರೆಂದು ಎಷ್ಟು ಸಭೆಗಳಿಗೆ ಯೋಹಾನನು ಪತ್ರ ಬರೆದಿದ್ದಾರೆ? ಅವು ಯಾವುವು?
1 : ಫಿಲಿದೆಲ್ಫಿಯ
2 : ಪೆರ್ಗಮ ಮತ್ತು ಫಿಲಿದೆಲ್ಫಿಯ
2 : ಸಾರ್ದಿಸ್ ಮತ್ತು ಪೆರ್ಗಮ
1 : ಥುವತೈರ
ತನ್ನ ಮೇಲೆ ದೇವರ ಹೊಸ ಹೆಸರನ್ನು ಬರೆಸಿಕೊಳ್ಳುವ ದೂತನು ಯಾವ ಸಭೆಯವನು?
ಎಫೆಸ
ಸಾರ್ದಿಸ್
ಫಿಲಿದೆಲ್ಫಿಯ
ಲವೊದಿಕಿಯಾ
ದೇವರಾತ್ಮನು ಹೇಳಿದ್ದು - ನಾನು ದ್ವೇಷಿಸುವ _____ ಕೃತ್ಯಗಳನ್ನು ನೀನು ಸಹ ____
ಸೈತಾನನ : ಹಿಂಬಾಲಿಸಿದ್ದೀ
ಬಿಳಾಮನ : ದ್ವೇಷಿಸುತ್ತಿ
ನಿಕೋಲಾಯಿತರ : ಪ್ರೀತಿಸುತ್ತಿ
ನಿಕೋಲಾಯಿತರ : ದ್ವೇಷಿಸುತ್ತಿ
ನೀನು ಮೊದಲು ಮಾಡುತ್ತಿದ್ದ ಕೃತಿಗಳನ್ನು ಮಾಡು ಎಂದು ಪವಿತ್ರಾತ್ಮನು ಯಾವ ಸಭೆಯ ದೂತನಿಗೆ ಆಲೋಚನೆ ಕೊಡುತ್ತಾರೆ?
ಎಫೆಸ
ಸ್ಮುರ್ನ
ಸಾರ್ದಿಸ್
ಥುವತೈರ
ಸುತ್ತಲೂ, ಒಳಗೂ ತುಂಬಾ ಕಣ್ಣುಗಳು ಇದ್ದ ಜೀವಿಗಳು ದೇವರನ್ನು ಸ್ತುತಿಸುವಾಗ ಹಿರಿಯರು ಮಾಡಿದ ಮೊದಲ ಕಾರ್ಯವೇನು?
ದೇವರನ್ನು ಆರಾಧಿಸುತ್ತಿದ್ದರು
ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿದರು
ದೇವರ ಪಾದಕ್ಕೆ ಬಿದ್ದರು
ದೇವರ ಸ್ತುತಿ ಪದಗಳನ್ನು ಹಾಡುತ್ತಿದ್ದರು
ಸಿಂಹಾಸನದೊಳಗಿಂದ ಎಷ್ಟು ಕಾರ್ಯಗಳು ಹೊರಡುತ್ತವೆ?
3
4
2
5
ನಮ್ಮೊಂದಿಗೆ ಯೋಹಾನನು ಎಷ್ಟು ವಿಷಯಗಳಲ್ಲಿ ಪಾಲುಗಾರನು?
4
3
5
2
ತಾಳ್ಮೆಯುಳ್ಳವನಾದ ದೂತನು ಯಾವ ಸಭೆಯ ದೂತನು?
ಎಫೆಸ
ಸಾರ್ದಿಸ್
ಫಿಲಿದೆಲ್ಫಿಯ
ಸ್ಮುರ್ನ
ಜೀವದಾಯಕ ವೃಕ್ಷ ಎಲ್ಲಿದೆ?
ಪರಲೋಕದಲ್ಲಿ
ದೇವರ ಪರದೈಸಿನಲ್ಲಿ
ಭೂಮಿಯ ಮೇಲೆ
ದೇವಸನ್ನಿಧಿಯಲ್ಲಿ
ಜಯಶಾಲಿಯ ವಸ್ತ್ರ ಯಾವುದು?
ರಕ್ಷಣಾ ವಸ್ತ್ರ
ಬಣ್ಣದ ವಸ್ತ್ರ
ನಿಲುವಂಗಿ
ಶುಭ ವಸ್ತ್ರ
ಯೇಸುವಿನ ದೃಷ್ಟಿಯಲ್ಲಿ ಕಳಂಕವಿಲ್ಲದ ಸಭೆ ಯಾವುದು?
ಫಿಲಿದೆಲ್ಫಿಯ
ಲವೊದಿಕಿಯಾ
ಸಾರ್ದಿಸ್
ಪೆರ್ಗಮ
ಜಂಬಕೊಂಡ ಸಭೆ ಯಾವುದು?
ಫಿಲಿದೆಲ್ಫಿಯ
ಲವೊದಿಕಿಯಾ
ಪೆರ್ಗಮ
ಸಾರ್ದಿಸ್
ಶಕ್ತಿ ಕಡಿಮೆಯಿದ್ದ ಸಭೆ ಯಾವುದು?
ಫಿಲಿದೆಲ್ಫಿಯ
ಥುವತೈರ
ಲವೊದಿಕಿಯಾ
ಸಾರ್ದಿಸ್
ಯೇಸುವಿಗೆ ಹಿಡಿಸಿದ 5 ವಿಷಯಗಳು ತನ್ನಲ್ಲಿದ್ದರೂ ಅದರ ಬಗ್ಗೆ ಅರಿವಿಲ್ಲದೆ ಇದ್ದ ಸಭೆ ಯಾವದು?
ಎಫೆಸ
ಸ್ಮುರ್ನ
ಪೆರ್ಗಮ
ಲವೊದಿಕಿಯಾ
ಸರತಿಯಂತೆ ಪ್ರಕಟಣೆಯಲ್ಲಿ ತಿಳಿಸಿರುವ ಸಭೆಗಳ ಪ್ರಕಾರ 5 ನೇ ಮತ್ತು 2 ನೇ ಸಭೆ ಯಾವದು?
ಎಫೆಸ : ಫಿಲಿದೆಲ್ಫಿಯ
ಸ್ಮುರ್ನ : ಪೆರ್ಗಮ
ಸಾರ್ದಿಸ್ : ಸ್ಮುರ್ನ
ಥುವತೈರ : ಪೆರ್ಗಮ
ಯೇಸು ತನ್ನ ಎಲ್ಲಾ ಸಭೆಗಳನ್ನು ಪ್ರೀತಿಸುತ್ತಾರೆ ನಿಜ. ಆದರೆ ಯಾವ 2 ಸಭೆಗಳಿಗೆ ಬರೆದ ಪತ್ರಿಕೆಯಲ್ಲಿ ಯೇಸುವಿನ ಪ್ರೀತಿಯ ಬಗ್ಗೆ ಉಲ್ಲೇಖವಿದೆ?
ಫಿಲಿದೆಲ್ಫಿಯ ಮತ್ತು ಲವೊದಿಕಿಯಾ
ಲವೊದಿಕಿಯಾ ಮತ್ತು ಸಾರ್ದಿಸ್
ಪೆರ್ಗಮ ಮತ್ತು ಎಫೆಸ
ಥುವತೈರ : ಸ್ಮುರ್ನ
