Worksheetsದೈ.ಶಿ. "ಜಿಮ್ನಾಸ್ಟಿಕ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.
Total questions: 20
Worksheet time: 10mins
ಜಿಮ್ನಾಸ್ಟಿಕ್ ಪ್ರಾರಂಭಿಸಿದ ದೇಶ.
ಗ್ರೀಸ್
ಭಾರತ
ಅಮೆರಿಕ
ಇಸ್ರೇಲ್
ಜಿಮ್ನಾಸ್ಟಿಕ್ ಎಂದರೆ.
ಕವಾಯಿತು
ಬೆತ್ತಲೆ
ಅರೆಬೆತ್ತಲೆ
ಯಾವುದು ಅಲ್ಲ
ಜಿಮ್ನಾಸ್ಟಿಕ್ ನ ಮೈದಾನ.
13 × 13 ಮೀಟರ್
12 × 12 ಮೀಟರ್
11 × 11 ಮೀಟರ್
ಯಾವುದು ಅಲ್ಲ
ಬಾಲ್ಬoಗ್ ಹಾರ್ಸನ ಸ್ಪ್ರಿಂಗ್ ಬೋರ್ಡ್ ನ ಉದ್ದ?
1. 20 ಮೀಟರ್
1.50 ಮೀಟರ್
1.63 ಮೀಟರ್
1.10 ಮೀಟರ್
ಅಸ ಮೆಟ್ರಿಕ್ ಬಾರಗಳು?
ಹೈ ಬಾರ್
ಲೋಬಾರ್
ಹರ್ಡ್ಲ್ ಸ್ಟೆಪ್
A + B
ಅಕ್ರೋ ಎಂದರೆ?
ಸಮತೋಲನ
ನಿಯಂತ್ರಣ
ತಡೆ
ಹಿಡಿತ
ಟ್ರಾಂಪೋಲಿನ್ ಜಿಮ್ನಾಸ್ಟಿಕ್ ನ್ನು ಕಂಡುಹಿಡಿದವರು.
ರೂಸವೆಲ್ಟ
ಡುಟ್ರಾoಪೋಲಿನ್
ಗಬ್ಸಮತ
ಯಾರು ಅಲ್ಲ
ದೇಹದ ಸ್ಥಿತಿಯನ್ನು ನಿಯಂತ್ರಣದಲ್ಲಿಡುವ ಕ್ರೀಡೆ.
ಕಸರತ್ತು
ಯೋಗಾಸನ
ಧ್ಯಾನ
ಮೇಲಿನ ಎಲ್ಲವೂ
ಜಿಮ್ನಾಸ್ಟಿಕ್ ನ ಜನಕ ಯಾರು?
ಕಾಡು ಮನುಷ್ಯ ಪೂಗ
ವಿಲಿಯಂ ಬೆಂಟಿಂಗ್
ಗಬ್ಸ್ ಮತ
ಕಾಡುಮನುಷ್ಯ ಪನ್ನಿ
ಇವರಲ್ಲಿ ಜಿಮ್ನಾಸ್ಟಿಕ್ ನ ಪ್ರಸಿದ್ಧ ಆಟಗಾರ ಯಾರು?
ರಮೇಶ್ ಕೃಷ್ಣನ್
ಮಾರ್ಕ ಸ್ಟೀಮ್ಜ
ನದಿಯಾ ಕಾಮನ್ಸ್
ಲಿಂಬಾರಾಂ
ಕಾರ್ಬಟಿಲ್ ಸಂಬಂಧಿಸಿರುವುದು ಯಾವುದಕ್ಕೆ.
ಎತ್ತರ ಜಿಗಿತ
ಜಿಮ್ನಾಸ್ಟಿಕ್
ಕುಸ್ತಿ
ಫುಟ ಬಾಲ್
ರಿಧಮಿಕ್ ಜಿಮ್ನಾಸ್ಟಿಕ್ ನಲ್ಲಿ ಉಪಯೋಗಿಸುವ ಹೂಪ್ಸನ ತೂಕ.
400 ಗ್ರಾಂ
350 ಗ್ರಾಂ
120 ಗ್ರಾಂ
150 ಗ್ರಾಂ
ರಿಧಮಿಕ್ ಜಿಮ್ನಾಸ್ಟಿಕ್ ನಲ್ಲಿ ಉಪಯೋಗಿಸುವ ಕ್ಲಬ್ನ ತೂಕಜಿಮ್ನಾಸ್ಟಿಕ್ ನಲ್ಲಿ....
150 ಗ್ರಾಂ
250 ಗ್ರಾಂ
350 ಗ್ರಾಂ
400 ಗ್ರಾಂ
ಬ್ಯಾಟಿಕ ಎಂದರೆ.
ಸಮತೋಲನ
ಕುಸಿತ
ನಿಯಂತ್ರಣ
ತಡೆ
ಭಾರತದಲ್ಲಿ ಜಿಮ್ನಾಸ್ಟಿಕ್ ಎಷ್ಟರಲ್ಲಿ ಫೆಡರೇಶನ್ ಸ್ಥಾಪನೆಯಾಯಿತು.
1951
1992
1923
1892
ಜಿಮ್ನಾಸ್ಟಿಕ್ ನಲ್ಲಿ ಪ್ಲೋರ್ ಎಕ್ಸರ್ಸೈಜ್ ಮಾಡುವವರು.
ಬಾಲಕಿಯರು
ಇಬ್ಬರು
ಬಾಲಕರು
ಮೇಲಿನ ಯಾರೂ ಅಲ್ಲ
ವೋಲ್ಟoಗ್ ಹಾರ್ಸ್ ಯಾವ ಕ್ರೀಡೆಗೆ ಸಂಬಂಧಿಸಿದ ಪದ.
ಗಾಲ್ಫ್
ಕುದುರೆ ಸವಾರಿ
ರೋಯಿಂಗ್
ಕಸರತ್ತು
ಸಂಗೀತದೊಂದಿಗೆ ಮಾಡುವ ಕವಾಯಿತನ ಸಮಯ ಎಷ್ಟು.
60 - 120 ಸೆಕೆಂಡ್
60 ಸೆಕೆಂಡ್
70 - 90 ಸೆಕೆಂಡ್
90 ಸೆಕೆಂಡ್
ಜಿಮ್ನಾಸ್ಟಿಕ್ ನಲ್ಲಿ ಬಾಲಕಿಯರ ತಂಡದಲ್ಲಿ ಭಾಗವಹಿಸುವ ಸ್ಪರ್ಧಿಗಳು ಸಂಖ್ಯೆ ಎಷ್ಟು?
08
04
06
02
ಜಿಮ್ನಾಸ್ಟಿಕ್ ಕ್ರೀಡೆಯನ್ನು ಪ್ರಾರಂಭಿಸಿದವರು ಯಾರು?
ರೋಸರ್ ಪೆಡ್ರಿಕ್
ಗಬ್ಸಮತ
ನಿಕೋಲಸ್ ಕರ್ಪಾಸ್
ಯಾರು ಅಲ್ಲ
