NEW
Font size
Worksheetsಕ.ರಾ.ದೈ.ಶಿ."ಟೇಬಲ್ ಟೆನಿಸ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.
Total questions: 20
Worksheet time: 10mins
ಟೇಬಲ್ ಟೆನಿಸ್ ಆಟದ ಇನ್ನೊಂದು ಹೆಸರು.
ಲಾನ್ ಟೆನಿಸ್
ಪೋಲೊ
ಪಿಂಗ್ ಪಾಂಗ
ನೆಟ್ ಬಾಲ್
ಟೇಬಲ್ ಟೆನ್ನಿಸ್ ಆಟವನ್ನು ಕಂಡುಹಿಡಿದವರು.
ಜೇಮ್ಸ್ ಗಾಜ್
ರಾಬರ್ಟ
ನೈಸ್ಮಿತ್
ಯಾರು ಅಲ್ಲ
ಭಾರತ ಟೇಬಲ್ ಟೆನ್ನಿಸ್ ಪಿತಾಮಹ ಯಾರು.
ವಿಶ್ವನಾಥ್
ಜೈವಂತ್
ಉತ್ತಮ ಚಂದ್ರನ್
ರಮೇಶ್
ಟೇಬಲ್ ಟೆನಿಸ್ ಆಟದ ಒಂದು ಸೆಟ್ಟಿನಲ್ಲಿ ಎಷ್ಟು ಅಂಕಗಳು ಇರುತ್ತವೆ.
21
15
15
11
ಟೇಬಲ್ ಟೆನ್ನಿಸ್ ಆಟದಲ್ಲಿ ಟೈಮ್ ಔಟನ್ ಅವಧಿ ಎಷ್ಟು.
30 ಸೆಕೆಂಡ್
40 ಸೆಕೆಂಡ್
60 ಸೆಕೆಂಡ್
50 ಸೆಕೆಂಡ್
ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಯಾವಾಗ ಅಸ್ತಿತ್ವಕ್ಕೆ ಬಂದಿತ್ತು.
1920
1925
1930
1926
ಟೇಬಲ್ ಟೆನಿಸ್ ಸಿಂಗಲ್ಸ್ ನಲ್ಲಿ ಆಟಗಾರನೊಬ್ಬ ಸತತವಾಗಿ ಎಷ್ಟು ಸರ್ವಿಸ್ ಗಳನ್ನು ಮಾಡಬಹುದು.
02
05
03
04
ರಾಷ್ಟ್ರೀಯ ಟೇಬಲ್ ಟೆನ್ನಿಸ್ ಎಷ್ಟರಲ್ಲಿ ಸ್ಥಾನಮಾನವನ್ನು ಪಡೆದಿದೆ.
1938
2000
1992
1996
ಟೇಬಲ್ ಟೆನ್ನಿಸ್ ಚೆಂಡನ್ನು ತೂಕ ಎಷ್ಟು.
2.38 - 2.43 ಗ್ರಾಂ
2.42 - 2.50 ಗ್ರಾಂ
2.40 - 2.53 ಗ್ರಾಂ
ಯಾವುದು ಅಲ್ಲ
ಪುರುಷರ ವಿಭಾಗದಲ್ಲಿ ವಿಶ್ವ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳಿಗೆ ಪ್ರಶಸ್ತಿ ಯಾವುದು.
ಸ್ವೇಥಿಲಾಂಗ್ ಕಪ್
ಥಾಮಸ್ ಕಪ್
ದೇವಧರ್ ಕಪ್
ಯಾವುದು ಅಲ್ಲ
ಟೇಬಲ್ ಟೆನಿಸ್ ಆಟದ ಟೇಬಲ್ ಅಳತೆ ಎಷ್ಟು.
10×5×2 ಅಡಿಗಳು
9×4×2 ಅಡಿಗಳು
9×5×2.8 ಅಡಿಗಳು
9×4×2.6 ಅಡಿಗಳು
ಟೇಬಲ್ ಟೆನ್ನಿಸ್ ರಾಕೆಟ್ ಬ್ಯಾಟಿನಲ್ಲಿ ಎರಡು ಕಡೆ ಇರುವ ಬಣ್ಣ ಯಾವುದು?
ಕಪ್ಪು ಮತ್ತು ಹಳದಿ
ಬಿಳಿ ಮತ್ತು ಕಪ್ಪು
ಕೆಂಪು ಮತ್ತು ಬಿಳಿ
ಕೆಂಪು ಮತ್ತು ಕಪ್ಪು
ಟೇಬಲ್ ಟೆನಿಸ್ ಆಟದ ಚಂಡಿನ ಬಣ್ಣ ಯಾವುದು.
ಕಪ್ಪು ಮತ್ತು ಬಿಳಿ
ಹಳದಿ ಮತ್ತು ಬಿಳಿ
ಕೆಂಪು ಮತ್ತು ಹಳದಿ
ಬಿಳಿ ಮತ್ತು ಕೆಂಪು
1968 ರಲ್ಲಿ ಭಾರತದ ರಾಷ್ಟ್ರೀಯ ಟೇಬಲ್ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಪಡೆದವರು ಯಾರು.
ಜಿಕೆ ವಿಶ್ವನಾಥ್
ಕೆ.ಜಯವಂತ
ಆನಂದ್
ರಮೇಶ್
ಪುರುಷರ ರಾಷ್ಟ್ರೀಯ ಟೇಬಲ್ ಟೆನಿಸ್ ಪ್ರಶಸ್ತಿಯನ್ನು ಅಧಿಕ ಬಾರಿ ಪಡೆದುಕೊಂಡರು ಕ್ರೀಡಾಪಟು ಯಾರು.
ಕಮಲೇಶ ಮೆಹ್ತಾ
ಚಂದ್ರಶೇಖರ್
ಚೇತನ್ ಬಬೂರ್
ಯಾರು ಅಲ್ಲ
ಪ್ರಥಮ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ ಎಲ್ಲಿ ನಡೆಯಿತು.
ಕಲ್ಕತ್ತಾ
ಮುಂಬೈ
ಚೆನ್ನೈ
ಬೆಂಗಳೂರು
ಪುರುಷರ 1999 ಏಶಿಯನ್ ಕ್ರೀಡೆಯಲ್ಲಿ ಭಾರತದ ಟೇಬಲ್ ಟೆನ್ನಿಸ್ ಆಟಗಾರರ ಸ್ಥಾನ.
ಏಳನೆಯ
ಆರನೆಯ
ಐದನೆಯ
ಹತ್ತನೆಯ
ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಸಂಸ್ಥೆ ಯಾವ ದೇಶದಲ್ಲಿ ಸ್ಥಾಪಿಸಿದರು.
ಜಪಾನ್
ಚೀನಾ
ಜರ್ಮನಿ
ಇಂಗ್ಲೆಂಡ್
ಪ್ರಥಮ ವಿಶ್ವ ಟೇಬಲ್ ಟೆನ್ನಿಸ್ ಚಾಂಪಿಯನ್ ಷಿಪ್ ಯಾವಾಗ ನಡೆಯಿತು.
1927
1928
1930
1920
ಹೈ ಬಾಸ್ ಸರ್ವಿಸ್ ಲೋಟಾಸ್ ಸರ್ವಿಸ್ ರಿಸ್ ವಿಂಗ್ ಆಟದ ಕೌಶಲ್ಯಗಳು.
ವಾಲಿಬಾಲ್
ಹ್ಯಾಂಡ್ ಬಾಲ್
ಟೇಬಲ್ ಟೆನಿಸ್
ಬಾಸ್ಕೆಟ್ ಬಾಲ್
