NEW
Font size
Worksheets೧೦ನೇ ತರಗತಿ, ಪ್ರ. ಭಾಷೆ ಕನ್ನಡ, ಗದ್ಯಪಾಠ-೮ ಸುಕುಮಾರ ಸ್ವಾಮಿಯ ಕತೆ
Total questions: 15
Worksheet time: 8mins
1. ವ್ಯಕ್ತಿ, ವಸ್ತುಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಯನ್ನು ಕೇಳುವಾಗ ಬಳಸುವ ಸರ್ವನಾಮಗಳು ------------
1. ಪ್ರಶ್ನಾರ್ಥಕ ಸರ್ವನಾಮಗಳು
2. ಆತ್ಮಾರ್ಥಕ ಸರ್ವನಾಮಗಳು
3. ನಿರ್ದೇಶಾತ್ಮಕ ಸರ್ವನಾಮಗಳು
4. ಪುರುಷಾರ್ಥಕ ಸರ್ವನಾಮಗಳು
2. ಇವು ಪ್ರಶ್ನಾರ್ಥಕ ಸರ್ವನಾಮಗಳು;
1. ತಾನು, ತಾವು, ತನ್ನ
2. ಯಾರು, ಏನು, ಯಾವನು
3. ಅವನು, ಅವಳು, ಅದು
4. ಆತ, ಆಕೆ, ಈತ
3. ವ್ಯಕ್ತಿ, ವಸ್ತುಗಳಿಗೆ ಸಂಬಂಧಪಟ್ಟಂತೆ ನಿರ್ದೇಶನ ನೀಡಲು ಬಳಸುವ ಸರ್ವನಾಮಗಳು ------------
1. ಪುರುಷಾರ್ಥಕ ಸರ್ವನಾಮಗಳು
2. ಆತ್ಮಾರ್ಥಕ ಸರ್ವನಾಮಗಳು
3. ನಿರ್ದೇಶಾತ್ಮಕ ಸರ್ವನಾಮಗಳು
4. ಪ್ರಶ್ನಾರ್ಥಕ ಸರ್ವನಾಮಗಳು
4."ಆ ಕಟ್ಟಡದಲ್ಲಿ ಜನರಿದ್ದಾರೆ." ಈ ವಾಕ್ಯದಲ್ಲಿ ಬಳಸಿದ ನಿರ್ದೇಶಾತ್ಮಕ ಸರ್ವನಾಮ --------
1. ಆ
2. ಕಟ್ಟಡ
3. ಅಲ್ಲಿ
4. ಜನರಿದ್ದಾರೆ
5. ಇವು ನಿರ್ದೇಶಾತ್ಮಕ ಸರ್ವನಾಮಗಳು;
1. ತಾನು, ತಾವು, ತನ್ನ
2. ಈ, ಆತ, ಆಕೆ ,ಈತ, ಈಕೆ
3. ನಾನು/ ನಾವು, ನೀನು/ ನೀವು
ಯಾರು, ಯಾವನು, ಹೇಗೆ
6. ಧಾತುವಿಗೆ ಕೃತ್ ಪ್ರತ್ಯಯ ಸೇರಿ ಆದ ಪದವನ್ನು ---------- ಎನ್ನುವರು.
1. ತದ್ದಿತಾಂತಗಳು
3. ಕೃದಂತ ಭಾವನಾಮ
3. ಕೃದಂತ ನಾಮ
4. ಕೃದಂತ
7. ಕೃದಂತ ನಾಮ, ಕೃದಂತ ಭಾವನಾಮ, ಕೃದಂತ ಅವ್ಯಯ ಇವು ------ ದ 3 ವಿಧಗಳು.
1. ಕೃದಂತ
2. ಕೃದಂತ ನಾಮ
3. ತದ್ದಿತಾಂತ
3. ಭಾವನಾಮ
8. ಧಾತುವಿಗೆ ಕರ್ತೃ ಮೊದಲಾದ ಅರ್ಥದಲ್ಲಿ 'ಅ' ಕೃತ್ ಪ್ರತ್ಯಯ ಸೇರುವುದು ಉದಾ:( ಓಡು +ವ +ಅ) ---------- ದಲ್ಲಿ;
1. ಕೃದಂತ ಅವ್ಯಯ
2. ಕೃದಂತ ನಾಮ
ತದ್ದಿತಾಂತ ನಾಮ
4. ಕೃದಂತ ಭಾವನಾಮ
9. ಓಡು (ಧಾತು)+ವ (ಭವಿಷ್ಯತ್ ಕಾಲಸೂಚಕ ಪ್ರತ್ಯಯ)+ ಅ (ಕೃತ್ ಪ್ರತ್ಯಯ) = ಓಡುವ ಇದು --------- ಗೆ ಉದಾಹರಣೆಯಾಗಿದೆ.
1. ನಿಷೇಧ ಕೃದಂತ
2. ಭೂತ ಕೃದಂತ
3. ವರ್ತಮಾನ ಕೃದಂತ
4. ಕೃದಂತ ಅವ್ಯಯ
10. ಧಾತು+ ಭೂತ ಕಾಲಸೂಚಕ ಪ್ರತ್ಯಯ+ ಕೃತ್ ಪ್ರತ್ಯಯ= -------------
1. ಭೂತ ಕೃದಂತ
2. ನಿಷೇಧ ಕೃದಂತ
3. ವರ್ತಮಾನ ಕೃದಂತ
4. ಕೃದಂತ ಭಾವನಾಮ
11. ಇದು ಭೂತ ಕೃದಂತಕ್ಕೆ ಉದಾಹರಣೆಗಯಾಗಿದೆ.
1. ಓಡಿದ
2. ಓಡುವ
3. ಓಡದ
4. ಮಾಟ
12. ನೋಡು+ ಅದ+ ಅ= ನೋಡದ ಈ ಪದವು ------ ಗೆ ಉದಾಹರಣೆಯಾಗಿದೆ.
1. ವರ್ತಮಾನ ಕೃದಂತ
2. ಭೂತ ಕೃದಂತ
3. ನಿಷೇಧ ಕೃದಂತ
4. ಕೃದಂತ ಅವ್ಯಯ
13. ಧಾತು + ಅದ +ಅ= ?
1. ವರ್ತಮಾನ ಕೃದಂತ
2. ನಿಷೇಧ ಕೃದಂತ
3. ಕೃದಂತ ಭಾವನಾಮ
4. ಭೂತ ಕೃದಂತ
14. ಮಾಟ, ತಿನ್ನುವಿಕೆ, ನಡೆತ, ಓಟ ಇವು -------
1. ಕೃದಂತ ಭಾವನಾಮ
2. ಕೃದಂತ ಅವ್ಯಯ
3. ಕೃದಂತ ನಾಮ
4. ತದ್ದಿತಾಂತಗಳು
15. ಧಾತು + (ಪು, ಮೆ, ವಿಕೆ, ತನ ಇತ್ಯಾದಿ ಪ್ರತ್ಯಯಗಳಲ್ಲಿ ಯಾವುದಾದರೂ ಒಂದರ ಸೇರುವಿಕೆ ) = ?
1. ಕೃದಂತ ನಾಮ
2. ಕೃದಂತ ಅವ್ಯಯ
3.ತದ್ದಿತಾಂತ ಭಾವನಾಮ
4. ಕೃದಂತ ಭಾವನಾಮ
