NEW
Font size
Worksheetsಪದ್ಯಭಾಗದ ಸಂದರ್ಭದ ರಸಪ್ರಶ್ನೆ
Total questions: 12
Worksheet time: 6mins
ಸಂಕಲ್ಪಗೀತೆ ಪದ್ಯವನ್ನು ಯಾವ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ
ಹೃದಯ ಹಾಡಿತು
ಎದೆ ತುಂಬಿ ಹಾಡಿದೆನು
ಗರಿ
ನಾದಲೀಲೆ
ಪ್ರೀತಿಯ ಹಣತೆಯ ಹಚ್ಚೋಣ ಈ ಹೇಳಿಕೆಯನ್ನು ಯಾರು ಯಾರಿಗೆ ಹೇಳಿದರು
ಶಿವರುದ್ರಪ್ಪನವರು ಓದುಗರಿಗೆ
ಓದುಗರು ಶಿವರುದ್ರಪ್ಪನವರಿಗೆ
ಹಣತೆಯು ದೀಪಕ್ಕೆ
ಮೇಲಿನ ಎಲ್ಲವೂ ಸರಿ
ಪ್ರೀತಿಯ ಹಣತೆಯ ಹಚ್ಚೋಣ ಕವಿ ಮಾತನ್ನು ಯಾವಾಗ ಹೇಳಿದ್ದಾರೆ
ಅಜ್ಞಾನತೆಯನ್ನು ಹೋಗಲಾಡಿಸುವುದಕ್ಕಾಗಿ
ಪ್ರೀತಿಯ ಜ್ಞಾನದ ಹಣತೆಯನ್ನು ಹಚ್ಚುವುದಕ್ಕಾಗಿ
ಮೂಢನಂಬಿಕೆಯನ್ನು ಹೋಗಲಾಡಿಸುದಕ್ಕಾಗಿ
ಮೇಲಿನ ಎಲ್ಲವೂ ಸರಿ
ಮುಂಗಾರಿನ ಮಳೆಯಾಗೋಣ ಕವಿ ಈ ಹೇಳಿಕೆಯನ್ನು ಯಾವ ಸಂದರ್ಭದಲ್ಲಿ ಹೇಳಿದ್ದಾರೆ
ಕಲುಷಿತವಾದ ನದಿ ಜಲ ಗಳನ್ನು ಶುದ್ಧೀಕರಣ ಮಾಡುವುದು
ಬರಡಾಗಿರುವ ಜಾಗದಲ್ಲಿ ಕಾಡುಮೇಡುಗಳನ್ನು ನೆಡುವುದು
ಕಾಡು ಮೇಡುಗಳನ್ನು ನೆಟ್ಟು ಪರಿಸರವನ್ನು ಶುದ್ದೀಕರಣ ಗೊಳಿಸುವುದು
ಮೇಲಿನ ಎಲ್ಲವೂ ಸರಿ
ಹೊಸ ಭರವಸೆಗಳ ಕಟ್ಟೋಣ ಕವಿ ಹೇಳಿಕೆಯನ್ನು ಯಾವಾಗ ಹೇಳಿದ್ದಾರೆ
ಜೀವನದಲ್ಲಿ ಸೋತವರಿಗೆ ನಾವು ಆಶಾಕಿರಣ ಎಂಬ ಭರವಸೆಯನ್ನು ತುಂಬೋಣ
ನಿರಾಶರಾದ ಅವರ ಬಾಳಿನಲ್ಲಿ ಹೊಸ ಭರವಸೆಗಳನ್ನು ತುಂಬೋಣ
ಕೆಳಗೆ ಬಿದ್ದವರನ್ನು ಮೇಲೆ ಎಬ್ಬಿಸಿ ನಿಲ್ಲಿಸಿ ಭರವಸೆಯ ಬದುಕನ್ನು ಕಟ್ಟೋಣ
ಮೇಲಿನ ಎಲ್ಲವೂ ಸರಿ
ಹೊಸ ಎಚ್ಚರದೊಳು ಬದುಕೋಣ ಕವಿ ಈ ಹೇಳಿಕೆಯನ್ನು ಯಾವ ಸಂದರ್ಭದಲ್ಲಿ ಹೇಳಿದ್ದಾರೆ
ಜಾತಿ ಮತ ಭೇದ ಭಾವಗಳನ್ನು ತೊರೆದು ಸಮಾಜದಲ್ಲಿ ಐಕ್ಯತೆಯಿಂದ ಜಾಗೃತರಾಗಿರಬೇಕು
ಜಾತಿ ಮತ ಭೇದ ಭಾವಗಳನ್ನು ತಡೆಯಬಾರದು
ಜಾತಿಯಿಂದ ಜೀವನ ನಡೆಸಬೇಕು
ಜಾತಿಯೆಂಬ ಬೀಜವನ್ನು ಬಿತ್ತಿ ಜೀವನ ನಡೆಸೋಣ
ರೆಕ್ಕೆಗಳೆರಡೂ ಪಕ್ಕದಲುಂಟು ಈ ಹೇಳಿಕೆಯನ್ನ ಯಾರು ಯಾರಿಗೆ ಹೇಳಿದರು
ಬೇಂದ್ರೆಯವರು ಓದುಗರಿಗೆ
ಓದುಗರು ಬೇಂದ್ರೆಯವರಿಗೆ
ಬೇಂದ್ರೆಯವರು ಹಕ್ಕಿಗಳಿಗೆ
ಹಕ್ಕಿಗಳು ಬೇಂದ್ರೆಯವರಿಗೆ
ಹಕ್ಕಿಹಾರುತಿದೆ ನೋಡಿದಿರಾ ಪದ್ಯವನ್ನು ಯಾವ ಕವನ ಸಂಕಲನದಿಂದ ಆರಿಸಲಾಗಿದೆ
ನಾದಲೀಲೆ
ನಾಕುತಂತಿ
ಗರಿ
ಎದೆ ತುಂಬಿ ಹಾಡಿದೆನು
ರೆಕ್ಕೆಗಳೆರಡೂ ಪಕ್ಕದಲುಂಟು ಎಂಬ ಹೇಳಿಕೆಯನ್ನು ಕವಿ ಯಾವ ಸಂದರ್ಭದಲ್ಲಿ ಹೇಳಿದ್ದಾರೆ
ಕಾಲವೆಂಬ ಪಕ್ಷಿಯನ್ನು ವರ್ತಮಾನ ಭೂತ ಭವಿಷ್ಯತ್ ಕಾಲಗಳಿಗೆ ಹೋಲಿಸುವಾಗ
ಕಾಲವೆಂಬ ಪಕ್ಷಿಯ ಭೌತಿಕ ರೂಪವನ್ನು ವರ್ತಮಾನ ಭೂತ ಭವಿಷ್ಯತ್ ಕಾಲಗಳ ಬಣ್ಣಗಳಿಗೆ ಹೋಲಿಸುವಾಗ
ಕಾಲವೆಂಬ ಹಕ್ಕಿ ರೆಕ್ಕೆಗಳನ್ನು ಹೊಂದಿದೆ
ಮೇಲಿನ ಎಲ್ಲವೂ ಸರಿ
ಸಾರ್ವಭೌಮರಾ ನೆತ್ತಿಯ ಕುಕ್ಕಿ ಕವಿ ಈ ಹೇಳಿಕೆಯನ್ನು ಯಾವ ಸಂದರ್ಭದಲ್ಲಿ ಹೇಳಿದ್ದಾರೆ
ಕಾಲವೆಂಬ ಪಕ್ಷಿಯು ಸಾರ್ವಭೌಮರೆಂದು ಮೆರೆಯುತ್ತಿದ್ದ ಸಾಮ್ರಾಟರ ಅಹಂಕಾರವನ್ನು ಅಡಗಿಸಿದೆ ಎಂದು ಹೇಳುವಾಗ
ಕಾಲವೆಂಬ ಪಕ್ಷಿಗೆ ರಾಜಮಹಾರಾಜರ ನೆತ್ತಿಯನ್ನು ಕುಕ್ಕಲಿಲ್ಲ
ನಾನೇ ಶ್ರೇಷ್ಠ ಎಂದು ಮೆರೆಯುತ್ತಿದ್ದ ರಾಜರ ದರ್ಪವನ್ನು ಮುರಿಯಲಿಲ್ಲ
ಮೇಲಿನ ಎಲ್ಲವೂ ಸರಿ
ಬಲ್ಲರು ಯಾರಾ ಹಾಕಿದ ಹೊಂಚ ಈ ಹೇಳಿಕೆಯನ್ನು ಕವಿ ಯಾವಾಗ ಹೇಳಿದ್ದಾರೆ
ಕಾಲದ ಸಾರ್ವಭೌಮತ್ವವನ್ನು ವರ್ಣಿಸುವಾಗ
ಕಾಲವೆಂಬ ಪಕ್ಷಿಯು ಬ್ರಹ್ಮಾಂಡವನ್ನೇ ಹೊಡೆಯಲು ಹೊಂಚುಹಾಕಿ ನಿಂತಿದೆ ಎನ್ನುವಾಗ
ಕಾಲವೆಂಬ ಪಕ್ಷಿಯ ಬ್ರಹ್ಮಾಂಡವನ್ನು ಹೊಡೆಯಲು ಹೊಂಚು ಹಾಕಿದವರನ್ನು ಕುಕ್ಕುವಾಗ
ಮೇಲಿನ ಎಲ್ಲವೂ ಸರಿ
ಹೊಸಗಾಲದ ಹಸುಮಕ್ಕಳ ಹರಸಿ ಕವಿ ಈ ಹೇಳಿಕೆಯನ್ನು ಯಾವಾಗ ಹೇಳಿದ್ದಾರೆ
ಕಾಲವೆಂಬ ಪಕ್ಷಿಯು ಯುಗಯುಗಗಳಲ್ಲಿ ಹೊಸ ಜೀವಿಗಳಿಗೆ ಚೈತನ್ಯವನ್ನು ನೀಡುತ್ತದೆ
ಮುಂದಿನ ಜನಾಂಗದ ಮಕ್ಕಳನ್ನು ಹರಸುವ ಸಂದರ್ಭದಲ್ಲಿ
ಹೊಸಗಾಲ ದಲ್ಲಿರುವ ಮಕ್ಕಳಿಗೆ ನವಚೈತನ್ಯವನ್ನು ನೀಡುವ ಸಂದರ್ಭದಲ್ಲಿ
ಮೇಲಿನ ಎಲ್ಲವೂ ಸರಿ
