NEW
Font size
WorksheetsKannada
Total questions: 10
Worksheet time: 5mins
ಪ್ರಥಮ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಯಾರು ?
ದ ರಾ ಬೇಂದ್ರೆ
ಡಿ ವಿ ಗುಂಡಪ್ಪ
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕರ್ನಾಟಕ ರಾಜ್ಯದ ರಾಜಧಾನಿ ಯಾವುದು ?
ಮೈಸೂರು
ಬೆಂಗಳೂರು
ಬಳ್ಳಾರಿ
ವಿಜಯಪುರ
ಕಡಲ ತೀರದ ಭಾರ್ಗವ ಎಂದು ಯಾವ ಕವಿಯನ್ನು ಕರೆಯುತ್ತಾರೆ?
ಕುವೆಂಪು
ಸಿದ್ದಲಿಂಗಯ್ಯ
ಶಿವರಾಮ ಕಾರಂತ
ಕೊ ಚೆನ್ನಬಸಪ್ಪ
ಆಹಾ...! ಎನ್ನುವ ಪದ ಈ ಕೆಳಗಿನ ಯಾವ ಅವ್ಯಯಕ್ಕೆ ಉದಾಹರಣೆ.
ಸಾಮಾನ್ಯ ಅವ್ಯಯ
ಭಾವ ಸೋಚಕ ಅವ್ಯಯ
ಅನುಕರಣ ಅವ್ಯಯ
ದ್ವಿರುಕ್ತಿ
ನಾಕುತಂತಿ ಇದು ಯಾರ ಕೃತಿ ?
ದ ರಾ ಬೇಂದ್ರೆ
ಕುವೆಂಪು
ಗಿರೀಶ ಕಾರ್ನಾಡ
ಯು ಆರ್ ಅನಂತಮೂರ್ತಿ
ಭಾವಚಿತ್ರದಲ್ಲಿನ ಕನ್ನಡದ ಪ್ರಸಿದ್ದ ಕವಿ ಯಾರು ಗುರುತಿಸಿ.
ಜಿ ಶಿವರುದ್ರಪ್ಪ
ದ ರಾ ಬೇಂದ್ರೆ
ಕುವೆಂಪು
ಮಾಸ್ತಿ ವೆಂಕಟೇಶ ಅಯ್ಯಂಗಾರ್
"ಮನೆಯನ್ನು" ಈ ಪದ ಬಿಡಿಸಿ ಬರೆದಾಗ
ಮನೆ +ಯನ್ನು
ಮನೆ +ಅನ್ನು
ಮ+ನೆಯನ್ನು
ಮ +ಅನ್ನು
ಪಂಚಮಿ ವಿಭಕ್ತಿ ಪ್ರತ್ಯಯದ ಕಾರಕಾರ್ಥ ಯಾವುದು ?
ಅಧಿಕರಣಾ
ಸಂಪ್ರದಾನ /ಅಗಲಿಕೆ
ಕರಣ/ಸಾಧನ
ಸಂಬಂಧ
ಕನ್ನಡದ ಮೊದಲ ಶಾಸನ ಯಾವುದು ?
ಚಂದ್ರವಳ್ಳಿ ಶಾಸನ
ಹಲ್ಮಿಡಿ ಶಾಸನ
ಶ್ರವಣ ಬೆಳಗೊಳ ಶಾಸನ
ಬಾದಾಮಿ ಶಾಸನ
"ಊರೂರು" ಇದು ಯಾವ ಸಂಧಿ ?
ಲೋಪ ಸಂಧಿ
ಆಗಮ ಸಂಧಿ
ಸವರ್ಣ ಧೀರ್ಘ ಸಂಧಿ
ಗುಣ ಸಂಧಿ
