Worksheetsಲಂಡನ್ ನಗರ
Total questions: 14
Worksheet time: 7mins
Name
Class
Date
1.
ಮೂಲವರ್ಥ ಎಂಬುದು
a)
ಕಿರಾಣಿ
b)
ಸ್ಟೇಷನರಿ
c)
ತರಕಾರಿ
d)
ಚಪ್ಪಲಿ ಅಂಗಡಿ
2.
ಪೆನ್ನಿ ಎಂದರೆ
a)
ಬ್ರಿಟನಿನ್ನ ನಾಣ್ಯ
b)
ಇಂಗ್ಲೆಂಡಿನ ನಾಣ್ಯ,
c)
ಬೆಳ್ಳಿಯ ನಾಣ್ಯ
d)
ಬಂಗಾರದ ನಾಣ್ಯ
3.
ಬ್ರಿಟನ್ನಿನ ರಾಷ್ಟ್ರಕವಿ
a)
ಚಾನಸನ್
b)
ವಡ್ಸ್ ವರ್ತ್
c)
ನ್ಯೂಟನ್
d)
ಕಿಪ್ಲಿಂಗ್
4.
ಲಂಡನ್ ನಗರ ಪಾಠದ ಕವಿಯ
ಕಾವ್ಯನಾಮ
a)
ಗೋಕಾಕ
b)
ಕೃಷ್ಣ
c)
ವಿನಾಯಕ
d)
ಬೇಂದ್ರೆ
5.
ವೆಸ್ಟ ಮಿನಿಸ್ಟರ್ ಅಬೆ ಯಾರ ಸ್ಮಾರಕ
a)
ಸಂತರ
b)
ಕವಿಗಳ
c)
ಸಾರ್ವಭಾ ಮರ
d)
ಮೇಲಿನ ಎಲ್ಲಾ
6.
ಟ್ರಾಪಲ್ಗಾರ ಸ್ಕೇರ್ ಇಲ್ಲಿ ಯಾರ
ಮೂರ್ತಿ ಇದೆ
a)
ವೆಲ್ಲಿಂಗ್ಟನ್
b)
ನೆಲ್ಸನ್
c)
ಜಾನ್ಸನ್
d)
ಕಿಪ್ಲಿಂಗ್
7.
Visit to westminister Abby ಇದು ಯಾರು ನಿಬಂದ ಬರೆದಿದ್ದಾರೆ
a)
ಗೋಲ್ಡಸ್ಮಿಲ್... ಎ ಡಿಸನ್
b)
ಜಾನ್ಸನ್
c)
. ಮ್ಯಾರಾಲೆ
d)
ಡಾ ವಿನ್
8.
ಬಿಜ್ಜೆ ಇದರ ತದ್ಬವ
a)
ಬಿಚ್ಚು
b)
ವಿದ್ಯ
c)
ಬಿಜ್ಜ
d)
ಮಜ್ಜ
9.
ಇದು ಸಿಂಹಾಸನದ ಕಲ್ಲು ಪಾಟಿ
a)
ಸ್ಟೊನ್ ಆಫ್ ದ ಸ್ಕೊನ್
b)
ಸ್ಪೂನ್
c)
ಸ್ಕೊನ್
d)
ಸ್ಟುನಿ
10.
ಒಮ್ಮೆಮ್ಮೆ ಇದು .....
a)
ಲೋಪ
b)
ಆಗಮ
c)
ಆದೇಶ
d)
ದೀರ್ಘ
11.
ವಾಚನಾಲಯ ಇದು....
a)
ಲೋಪ
b)
ಆಗಮ
c)
ಸವರ್ಣ
d)
ಆದೇಶ
12.
ಅತ್ಯಾದರ ....
a)
ಆಗಮ
b)
ಯಣ್
c)
ಆದೇಶ
d)
ವೃದ್ಧಿ
13.
ಆಂಗ್ಲ ಸಾಮ್ರಜ್ಯದ ವೈಭವ ಕಂಡು ಬರುವ ಓಣಿ
a)
ಕಾಸ್
b)
ಕ್ರಾಸ್
c)
ಬೇರಿಂಗ್ಸ್
d)
ಚೇರಿಂಗ್ ಕ್ರಾಸ್
14.
Escaleters ಎಂದರೆ
a)
ತಟ್ಟು
b)
ಮಟ್ಟಲು
c)
ಕೊಂಡಿ
d)
ರಸ್ತ
100 %
