Wayground logo

Free Printable Worksheets

Font size

S
M
L
XL
Worksheets

ಸರ್ಕಾರಿ ಪ್ರೌಢಶಾಲೆ ಕರೀಕಟ್ಟಿ ಸವದತ್ತಿ ತಾಲ್ಲೂಕು

Total questions: 10

Worksheet time: 4mins

Name
Class
Date
1.

ಇವುಗಳಲ್ಲಿ ಸಂಶ್ಲೇಷಿತ ಎಳೆಯನ್ನು ಗುರುತಿಸಿ?

a)

ಹತ್ತಿ

b)

ಉಣ್ಣೆ

c)

ರೇಯಾನ್

d)

ರೇಷ್ಮೆ

2.

ಕೃತಕ ರೇಷ್ಮೆ ಎಂದು ಕರೆಯಲ್ಪಡುವ ಸಂಶ್ಲೇಷಿತ ಎಳೆಯ ವಿಧ?

a)

ರೇಯಾನ್

b)

ನೈಲಾನ್

c)

ಟೆರಿಲಿನ್

d)

ಪಾಲಿಸ್ಟರ್

3.

ಉಕ್ಕಿನ ತಂತಿಗಿಂತಲೂ ಶಕ್ತಿಶಾಲಿಯಾದ ಸಂಶ್ಲೇಷಿತ ಎಳೆ?

a)

ಟೆರಿಲಿನ್

b)

ಅಕ್ರಿಲಿಕ್

c)

ಪಾಲಿಸ್ಟರ್

d)

ನೈಲಾನ್

4.

ಉಣ್ಣೆಯನ್ನು ಹೋಲುವ ಸಂಶ್ಲೇಷಿತ ಎಳೆ

a)

ಪಾಲಿಸ್ಟರ್

b)

ನೈಲಾನ್

c)

ಅಕ್ರಿಲಿಕ್

d)

ರೇಯಾನ್

5.

ಬೇಕಲೈಟನ್ನು ವಿದ್ಯುತ್ ಸ್ವಿಚ್ ಪಾತ್ರೆಗಳ ಹಿಡಿಕೆಗಳ ತಯಾರಿಕೆಯಲ್ಲಿ ಬಳಸಲು ಕಾರಣ.

a)

ಬೆಂಕಿ ನಿರೋಧಕವಾಗಿರುವುದರಿಂದ

b)

ಇದು ಉಷ್ಣ ಮತ್ತು ವಿದ್ಯುತ್ತಿನ ದುರ್ಬಲ ವಾಹಕ

c)

ಉಷ್ಣ ನಿರೋಧಕ ವಾಗಿರುವುದರಿಂದ

d)

ಸುಲಭವಾಗಿ ಇದನ್ನು ಎರಕ ಹೊಯ್ಯಬಹುದು

6.

ತರಕಾರಿ ಹಣ್ಣು ಮೀನು ಮತ್ತು ಮಾಂಸ ಗಳನ್ನು ಸಾಮಾನ್ಯವಾಗಿ ಈ ವಿಧಾನದಿಂದ ಸಂರಕ್ಷಿಸಲಾಗುತ್ತದೆ

a)

ಸಕ್ಕರೆಯಿಂದ ಸಂರಕ್ಷಣೆ

b)

ಶಾಖ ಮತ್ತು ತಂಪು ವಿಧಾನ

c)

ಅಡುಗೆ ಉಪ್ಪಿನಿಂದ ಸಂರಕ್ಷಣೆ

d)

ಎಣ್ಣೆ ಮತ್ತು ವಿನೆಗರಗಳಿಂದ ಸಂರಕ್ಷಣೆ

7.

ಇದೊಂದು ವೈರಸ್ನಿಂದ ಹರಡುವ ರೋಗವಾಗಿದೆ

a)

ಮಲೇರಿಯಾ

b)

ಕ್ಷಯ

c)

ಹೆಪಟೈಟಿಸ್A

d)

ವಿಷಮಶೀತ ಜ್ವರ

8.

ಅಂತ್ರಾಕ್ಸ್ ರೋಗ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಂಡುಹಿಡಿದ ವಿಜ್ಞಾನಿ ಯಾರು

a)

ರಾಬರ್ಟ್ ಹುಕ್

b)

ರಾಬರ್ಟ್ ಕೋಚ್

c)

ಎಡ್ವರ್ಡ್ ಜೆನ್ನರ್

d)

ಲೂಯಿ ಪಾಶ್ಚರ್

9.

ಬಿತ್ತನೆಗೆ ಮೊದಲು ಮಣ್ಣನ್ನು ಸಣ್ಣ ಕಣಗಳ ಗಾತ್ರಕ್ಕೆ ಪುಡಿ ಮಾಡಲು ಬಳಸುವ ಕೃಷಿ ಸಲಕರಣೆ ಇದು ಅಲ್ಲ

a)

ಲೇವೆಲ್ಲರ್

b)

ನೇಗಿಲು

c)

ಎಡೆಕುಂಟೆ

d)

ಕಲ್ಟಿವೇಟರ್

10.

ಹಿಡಿಕೆ, ಬಾಗಿದ ತಟ್ಟೆ, ನೋಗ ಮತ್ತು ಸರಳು ಇವು ಯಾವ ಕೃಷಿ ಉಪಕರಣದ ಭಾಗಗಳಾಗಿವೆ

a)

ಎಡೆಕುಂಟೆ

b)

ಕಲ್ಟಿವೇಟರ್

c)

ನೇಗಿಲು

d)

ಸಲಿಕೆ