Wayground logo

Free Printable Worksheets

Font size

S
M
L
XL
Worksheets

ಏಣಿ

Total questions: 6

Worksheet time: 3mins

Name
Class
Date
1.

ಏಣಿ ಜನರಿಗೆ ಮಾಡಿದ ಉಪಕಾರವೇನು?

a)

ಮೇಲೇರಲು ಮತ್ತು ಕೆಳಗೆ ಇಳಿಯಲು

b)

ಕೆಳಗಿಳಿಯಲು

c)

ನಡೆಯಲು

d)

ಓಡಲು

2.

ಕವಯಿತ್ರಿ ತ್ರಿಶಂಕುಗಳು ಎಂದು ಯಾರನ್ನು ಕರೆದಿದ್ದಾರೆ?

a)

ಹಳ್ಳಿಯ ಜನರಿನ್ನು

b)

ಮೇಲೇರಿದ ಮೇಲೆ ಏಣಿಯನ್ನೇ ತಿರಸ್ಕರಿಸಿದ ಜನರಿಗೆ

c)

ನಗರದ ಜನರನ್ನು

d)

ಏಣಿಯ ಸಹಾಯದಿಂದ ಮೇಲೇರಿದ ಜನರನ್ನು

3.

ಏಣಿ ಬಳಸಿ ಮೇಲೇರಿದವರಿಗೆ ಏಣಿ ಹಾಕುವ ಸವಾಲು ಏನು?

a)

ನಾನು ನೋಡುತ್ತೇನೆ ಹೇಗೆ ಓಡುತ್ತಾರೆಂದು

b)

ನಾನು ನೋಡುತ್ತೇನೆ ಹೇಗೆ ಏರುತ್ತಾರೆಂದು

c)

ನಾನು ನೋಡುತ್ತೇನೆ ಹೇಗೆ ಕೆಳಗಿಳಿಯುತ್ತಾರೆಂದು

d)

ನಾನು ನೋಡುತ್ತೇನೆ ಹೇಗೆ ನಡೆಯುತ್ತಾರೆಂದು

4.

ಮೇಲೇರಿದವರು ತ್ರಿಶಂಕುಗಳು ಆಗುವದು ಯಾವಾಗ?

a)

ಏಣಿಯ ಸಹಾಯದಿಂದ ಮೇಲೇರಿದಾಗ

b)

ಏಣಿಯನ್ನು ಬಿಟ್ಟು ನಡೆದಾಗ

c)

ಏಣಿಯನ್ನು ಬಿಟ್ಟು ಓಡಿದಾಗ

d)

ಏಣಿಯನ್ನೇ ತಿರಸ್ಕರಿಸಿದ ಜನರನ್ನು ಏಣಿಯು ತಿರಸ್ಕರಿಸಿದಾಗ

5.

ಏಣಿಗೆ ಬೀಳುವ ಭಯವಿಲ್ಲಾ ಏಕೆ?

a)

ಆನೆ ಭಾರ ಹೊತ್ತು ಗಟ್ಟಿ ನೆಲದಲ್ಲಿ ಕಾಲೂರಿ ನಿಂತಿರುವದರಿಂದ

b)

ಏಣಿಯನ್ನು ಹಿಡಿದುಕೊಂಡಿರುವುದರಿಂದ

c)

ಏಣಿಯನ್ನು ಕಟ್ಟಿರುವುದರಿಂದ

d)

ಏಣಿಯು ಗಟ್ಟಿಯಾಗಿರುವುದರಿಂದ

6.

ಏಣಿ ಕವಿತೆಯಲ್ಲಿ ಯಾವ ಸಂವೇದನೆ ಅಭಿವ್ಯಕ್ತವಾಗಿದೆ?

a)

ಪುರುಷ

b)

ಸ್ತ್ರೀ

c)

ಶ್ರೀಮಂತರ

d)

ಬಡವರ