Wayground logo

Free Printable Worksheets

Font size

S
M
L
XL
Worksheets

ಸಂಕಲ್ಪ ಗೀತೆ

Total questions: 10

Worksheet time: 5mins

Name
Class
Date
1.

ಜಿ. ಎಸ್. ಶಿವರುದ್ರಪ್ಪನವರು ಜನಿಸಿದ ವರ್ಷ

a)

1966

b)

ಕ್ರಿ.ಶ. 1956

c)

ಕ್ರಿ.ಶ. 1946

d)

ಕ್ರಿ. ಶ. 1926

2.

ಜಿ. ಎಸ್. ಶಿವರುದ್ರಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಕಾವ್ಯಾರ್ಥಚಿಂತನ

b)

ದೀಪದಹೆಜ್ಜೆ

c)

ಅನಾವರಣ

d)

ದೇವಶಿಲ್ಪ

3.

ಸಂಕಲ್ಪಗೀತೆ ಪದ್ಯವನ್ನು ಈ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ

a)

ಸಾಮಗಾನ

b)

ಚೆಲುವು -ಒಲವು

c)

ಎದೆ ತುಂಬಿ ಹಾಡಿದೆನು

d)

ದೇವಶಿಲ್ಪ

4.

ಸುತ್ತಲೂ ಕವಿಯುವ ಕತ್ತಲೆಯೊಳಗೆ ಎಂತಹ ಹಣತೆಯನ್ನು ?

a)

ಪ್ರೀತಿಯ ಹಣತೆ

b)

ಎಣ್ಣೆಯ ಹಣತೆ

c)

ದ್ವೇಷದ ಹಣತೆ

d)

ಆಸೆಯ ಹಣತೆ

5.

ಬಿರುಗಾಳಿಗೆ ಹೊಯ್ದಾಡುತ್ತಿರುವುದು ಏನು?

a)

ಎಲೆ

b)

ಹಣತೆ

c)

ಹಡಗು

d)

ಚಕ್ಕಡಿ

6.

ನದಿಗಳ ಕಲ್ಮಶವಾಗಲು ಕಾರಣ ಯಾರು?

a)

ಪ್ರಾಣಿಗಳು

b)

ಪಕ್ಷಿಗಳು

c)

ಮನುಷ್ಯರು

d)

ಕಾಡುಗಳು

7.

ಬರಡಾಗಿರುವ ಕಾಡು ಮೇಡುಗಳನ್ನು ನಾವು ಹೇಗೆ ಮುಟ್ಟಬೇಕು?

a)

ಕಡಿಯುತ್ತ

b)

ವಸಂತವಾಗುತ್ತ

c)

ಹಾಳುಮಾಡುತ್ತ

d)

ಕೊಳ್ಳಿ ಇಡುತ್ತ

8.

ಮನುಜರ ನಡುವಿನ ಅಡ್ಡ ಗೋಡೆಗಳನ್ನು ಕೆಡವಿ ನಾವು ಏನಾಗಬೇಕು?

a)

ಸೇತುವೆ

b)

ಹೊಸ್ತಿಲು

c)

ಕಂಬ

d)

ಚಾವಣಿ

9.

ಎಲ್ಲಾ ಮತಗಳನ್ನು ಏನೆಂದು ತಿಳಿಯಬೇಕು?

a)

ಅಡೆತಡೆಗಳು

b)

ವೈರಿಗಳು

c)

ಪಥಗಳು

d)

ಬೆಳಕು

10.

ಭಯ ಸಂಶಯದೊಳು ಕಂದಿದ ಕಣ್ಣೊಳು ಏನನ್ನು ಬಿತ್ತಬೇಕು?

a)

ಅಂಜಿಕೆ

b)

ಸೇಡು

c)

ಪ್ರೀತಿ

d)

ನಾಳಿನ ಕನಸು