Wayground logo

Free Printable Worksheets

Font size

S
M
L
XL
Worksheets

ವ್ಯಾಕರಣ ಭಾಗ-೨

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಾಕ್ಷರಗಳು.

a)

೨೫

b)

೩೪

c)

೦೯

d)

೧೩

2.

ಪುರುಷಾರ್ಥಕ ಸರ್ವನಾಮಗಳ ವಿಧಗಳು.

a)

೨

b)

೪

c)

೩

d)

೫

3.

ಯಾರು, ನಾವು, ತಾನು ಮತ್ತು ಅವು ಇವುಗಳಲ್ಲಿ ಆತ್ಮಾರ್ಥಕ ಸರ್ವನಾಮ ಪದ.

a)

ತಾನು

b)

ನಾವು

c)

ಯಾರು

d)

ಅವು

4.

ಜೋಗುಳ ಪದದ ಗುಣಿತಾಕ್ಷರಗಳು ಇವು.

a)

ಜ್ + ಒ + ಗ್ + ಊ + ಳ್ + ಆ

b)

ಜ್ + ಉ + ಗ್ + ಉ + ಳ್ + ಅ

c)

ಜ್ + ಈ + ಗ್ + ಉ + ಳ್ + ಅ

d)

ಜ್ + ಓ + ಗ್ + ಉ + ಳ್ + ಅ

5.

'ಪ' ವರ್ಗದ ಅನುನಾಸಿಕ ಅಕ್ಷರ ಇದು.

a)

ಙ

b)

ಣ

c)

ಮ

d)

ನ

6.

'ಧ' : ತ ವರ್ಗ :: 'ಜ' : ............

a)

ಕ ವರ್ಗ

b)

ತ ವರ್ಗ

c)

ಪ ವರ್ಗ

d)

ಚ ವರ್ಗ

7.

ಪ್ರಾರ್ಥನೆ, ಧ್ಯಾನ, ತಪಸ್ಸು ಮತ್ತು ನೃತ್ಯ ಈ ಪದಗಳಲ್ಲಿ ಇರುವ ಸಜಾತಿಯ ಸಂಯುಕ್ತಾಕ್ಷರ ಪದ.

a)

ಪ್ರಾರ್ಥನೆ

b)

ತಪಸ್ಸು

c)

ಧ್ಯಾನ

d)

ನೃತ್ಯ

8.

ವಿಸರ್ಗ ಸಹಿತ ಪದವಿದು.

a)

ಗುಣವಂತೆ

b)

ಸೌಂದರ್ಯ

c)

ಅಂತಸ್ತು

d)

ಅಂತಃಪುರ

9.

ಪರ್ವತ,ನದಿ ಈ ಪದಗಳು ಯಾವ ನಾಮಕ್ಕೆ ಉದಾಹರಣೆ.

a)

ಅಂಕಿತನಾಮ

b)

ರೂಢನಾಮ

c)

ನಾಮಪದವಲ್ಲ

d)

ಅನ್ವರ್ಥನಾಮ

10.

ವಿದ್ವಾಂಸ, ಒಳ್ಳೆಯ, ನೋಟ ಮತ್ತು ವಾಯುವ್ಯ ಇವುಗಳಲ್ಲಿ ದಿಗ್ವಾಚಕ ಪದವಿದು.

a)

ವಾಯುವ್ಯ

b)

ಒಳ್ಳೆಯ

c)

ವಿದ್ವಾಂಸ

d)

ನೋಟ