NEW
Font size
Worksheets06 - Koshish Ek Asha Hindi Group - Nabi sir {9741244343}
Total questions: 12
Worksheet time: 24mins
उसे हौले से उठाकर अपने कमरे में लायी, फिर रूई से रक्त पोंछकर घावों पर पेन्सिलिन का मरहम लगाया ।
ಎಷ್ಟೋ ಗಂಟೆಗಳ ಉಪಚಾರದ ನಂತರ ಅದರ ಬಾಯಿಯಲ್ಲಿ ಒಂದು ಹನಿ ನೀರು ಬಿಡಲು ಸಾಧ್ಯವಾಯಿತು.
ಎಷ್ಟೋ ಗಂಟೆಗಳ ಉಪಚಾರದ ನಿಧಾನವಾಗಿ ಎತ್ತಿಕೊಂಡು ನನ್ನ ಕೊಠಡಿಗೆ ತಂದೆ, ನಂತರ ಹತ್ತಿಯಿಂದ ರಕ್ತವನ್ನು ಒರೆಸಿ ಗಾಯಗಳಿಗೆ ಪೆನ್ಸಿಲಿನ್ನ ಔಷಧಿಯನ್ನು ಹಚ್ಚಿದೆ.
ಅದನ್ನು ನಿಧಾನವಾಗಿ ಎತ್ತಿಕೊಂಡು ನನ್ನ ಕೊಠಡಿಗೆ ತಂದೆ, ನಂತರ ಹತ್ತಿಯಿಂದ ರಕ್ತವನ್ನು ಒರೆಸಿ ಗಾಯಗಳಿಗೆ ಪೆನ್ಸಿಲಿನ್ನ ಔಷಧಿಯನ್ನು ಹಚ್ಚಿದೆ.
ಎಷ್ಟೋ ಗಂಟೆಗಳ ಉಪಚಾರದ ನಂತರ ಅದರ ಬಾಯಿಯಲ್ಲಿ ಒಂದು ಹನಿ ನೀರು ಬಿಡಲು ಸಾಧ್ಯವಾಯಿತು. ಅದನ್ನು ನಿಧಾನವಾಗಿ ಎತ್ತಿಕೊಂಡು ನನ್ನ ಕೊಠಡಿಗೆ ತಂದೆ, ನಂತರ ಹತ್ತಿಯಿಂದ ರಕ್ತವನ್ನು ಒರೆಸಿ ಗಾಯಗಳಿಗೆ ಪೆನ್ಸಿಲಿನ್ನ ಔಷಧಿಯನ್ನು ಹಚ್ಚಿದೆ.
गाज़र भी पहले गरीबों के पेट भरने के चीज़ थी । अमीर लोग तो उसका हलवा ही खाते थे । मगर अब पता चला है कि गाज़र में भी बहुत विटमिन है ।
ಗಜ್ಜರಿಯೂ ಸಹ ಮೊದಲು ಬಡವರ ಹೊಟ್ಟೆ ತುಂಬಿಸುವ ವಸ್ತುವಾಗಿತ್ತು. ಶ್ರೀಮಂತರು ಅದರ ಹಲ್ವವನ್ನಷ್ಟೇ ತಿನ್ನುತ್ತಿದ್ದರು. ಆದರೆ ಈಗ ಗಜ್ಜರಿಯಲ್ಲಿ ವಿಟಮಿನ ಇದೆ ಎಂದು ತಿಳಿದುಬಂದಿದೆ.
ಶ್ರೀಮಂತರು ಅದರ ಹಲ್ವವನ್ನಷ್ಟೇ ತಿನ್ನುತ್ತಿದ್ದರು. ಆದರೆ ಈಗ ಗಜ್ಜರಿಯಲ್ಲಿ ವಿಟಮಿನ ಇದೆ ಎಂದು ತಿಳಿದುಬಂದಿದೆ.
ಗಜ್ಜರಿಯೂ ಸಹ ಮೊದಲು ಬಡವರ ಹೊಟ್ಟೆ ತುಂಬಿಸುವ ವಸ್ತುವಾಗಿತ್ತು.
ಗಜ್ಜರಿಯೂ ಸಹ ಮೊದಲು ಬಡವರ ಹೊಟ್ಟೆ ತುಂಬಿಸುವ ವಸ್ತುವಾಗಿತ್ತು. ವಿಟಮಿನ ಇದೆ ಎಂದು ತಿಳಿದುಬಂದಿದೆ. ಶ್ರೀಮಂತರು ಅದರ ಹಲ್ವವನ್ನಷ್ಟೇ ತಿನ್ನುತ್ತಿದ್ದರು. ಆದರೆ ಈಗ ಗಜ್ಜರಿಯಲ್ಲಿ.
कई घंटे के उपचार के उपरान्त उसके मुँह में एक बूँद पानी टपकाया जा सका ।
ಎಷ್ಟೋ ಗಂಟೆಗಳ ಉಪಚಾರದ ಎಷ್ಟೋ ಗಂಟೆಗಳ ಉಪಚಾರದ ನಂತರ ಅದರ ಬಾಯಿಯಲ್ಲಿ ಒಂದು ಹನಿ ನೀರು ಬಿಡಲು ಸಾಧ್ಯವಾಯಿತು.
ಎಷ್ಟೋ ಗಂಟೆಗಳ ಉಪಚಾರದ ನಂತರ ಅದರ ಬಾಯಿಯಲ್ಲಿ ಒಂದು ಹನಿ ನೀರು ಬಿಡಲು ಸಾಧ್ಯವಾಯಿತು. ಅದನ್ನು ನಿಧಾನವಾಗಿ ಎತ್ತಿಕೊಂಡು ನನ್ನ ಕೊಠಡಿಗೆ ತಂದೆ, ನಂತರ ಹತ್ತಿಯಿಂದ ರಕ್ತವನ್ನು ಒರೆಸಿ ಗಾಯಗಳಿಗೆ ಪೆನ್ಸಿಲಿನ್ನ ಔಷಧಿಯನ್ನು ಹಚ್ಚಿದೆ.
ಅದನ್ನು ನಿಧಾನವಾಗಿ ಎತ್ತಿಕೊಂಡು ನನ್ನ ಕೊಠಡಿಗೆ ತಂದೆ, ನಂತರ ಹತ್ತಿಯಿಂದ ರಕ್ತವನ್ನು ಒರೆಸಿ ಗಾಯಗಳಿಗೆ ಪೆನ್ಸಿಲಿನ್ನ ಔಷಧಿಯನ್ನು ಹಚ್ಚಿದೆ.
ಎಷ್ಟೋ ಗಂಟೆಗಳ ಉಪಚಾರದ ನಂತರ ಅದರ ಬಾಯಿಯಲ್ಲಿ ಒಂದು ಹನಿ ನೀರು ಬಿಡಲು ಸಾಧ್ಯವಾಯಿತು.
दूकानदार ने कहा- बाबूजी बड़े मज़ेदार सेब आए हैं, खास कश्मीर के आप ले जाँए, खाकर तबीयत खुश हो जायेगी ।
ಅಂಗಡಿಯವನ್ನು ಹೇಳಿದ- ಬಾಬೂಜಿ ತುಂಬಾ ರುಚಿಕರ ಸೇಬು ಬಂದಿವೆ, ವಿಶೇಷವಾಗಿ ಕಾಶ್ಮೀರದಿಂದ.
ಅಂಗಡಿಯವನ್ನು ಹೇಳಿದ- ಬಾಬೂಜಿ ತುಂಬಾ ರುಚಿಕರ ಸೇಬು ಬಂದಿವೆ, ವಿಶೇಷವಾಗಿ ಕಾಶ್ಮೀರದಿಂದ. ನೀವು ತೆಗೆದುಕೊಳ್ಳಿ ರುಚಿನೋಡಿ ಮನಸ್ಸು ಆನಂದವಾಗುತ್ತದೆ.
ನೀವು ತೆಗೆದುಕೊಳ್ಳಿ ರುಚಿನೋಡಿ ಮನಸ್ಸು ಆನಂದವಾಗುತ್ತದೆ.
ನೀವು ತೆಗೆದುಕೊಳ್ಳಿ ರುಚಿನೋಡಿ ಮನಸ್ಸು ಆನಂದವಾಗುತ್ತದೆ. ಅಂಗಡಿಯವನ್ನು ಹೇಳಿದ- ಬಾಬೂಜಿ ತುಂಬಾ ರುಚಿಕರ ಸೇಬು ಬಂದಿವೆ, ವಿಶೇಷವಾಗಿ ಕಾಶ್ಮೀರದಿಂದ.
बचपन में मेरे तीन अच्छे दोस्त थे । रामानंद शास्त्री, अरवींद और शिवप्रकाश । वे तीनों ब्रह्मण परिवारों से थे ।
ಬಾಲ್ಯದಲ್ಲಿ ನನ್ನಗೆ ಮೂರು ಒಳ್ಳೆಯ ಗೆಳೆಯರು ಇದ್ದರು. ರಾಮಾನಂದ ಶಾಸ್ತ್ರೀ, ಅರವಿಂದ ಮತ್ತು ಶಿವಪ್ರಕಾಶ.
ಈ ಮೂವರು ಬ್ರಾಹ್ಮಣ ಪರಿವಾರದವರು ಆಗಿದ್ದರು.
ಬಾಲ್ಯದಲ್ಲಿ ನನ್ನಗೆ ಮೂರು ಒಳ್ಳೆಯ ಗೆಳೆಯರು ಇದ್ದರು. ರಾಮಾನಂದ ಶಾಸ್ತ್ರೀ, ಅರವಿಂದ ಮತ್ತು ಶಿವಪ್ರಕಾಶ. ಈ ಮೂವರು ಬ್ರಾಹ್ಮಣ ಪರಿವಾರದವರು ಆಗಿದ್ದರು.
ರಾಮಾನಂದ ಶಾಸ್ತ್ರೀ, ಅರವಿಂದ ಮತ್ತು ಶಿವಪ್ರಕಾಶ. ಈ ಮೂವರು ಬ್ರಾಹ್ಮಣ ಪರಿವಾರದವರು ಆಗಿದ್ದರು.
रामानंद शास्त्री तो रामेश्वरम मंदिर के सबसे बड़े पुजारी पक्षी लक्ष्मण शास्त्री का बेटा था।
ರಾಮೇಶ್ವರಂ ದೇವಸ್ಥಾನದ ಹಿರಿಯ ಪೂಜಾರಿಯಾದ ಪಕ್ಷಿಲಕ್ಷ್ಮಣ ಶಾಸ್ತ್ರೀಯ ಮಗನಾಗಿದ್ದನು.
ರಾಮೇಶ್ವರಂ ದೇವಸ್ಥಾನದ ಹಿರಿಯ ಪೂಜಾರಿಯಾದ ಪಕ್ಷಿಲಕ್ಷ್ಮಣ ಶಾಸ್ತ್ರೀಯ ಮಗಳಾಗಿದ್ದಳು.
ಅರವಿಂದ ರಾಮೇಶ್ವರಂ ದೇವಸ್ಥಾನದ ಹಿರಿಯ ಪೂಜಾರಿಯಾದ ಪಕ್ಷಿಲಕ್ಷ್ಮಣ ಶಾಸ್ತ್ರೀಯ ಮಗನಾಗಿದ್ದನು.
ರಾಮಾನಂದ ಶಾಸ್ತ್ರೀಯು ರಾಮೇಶ್ವರಂ ದೇವಸ್ಥಾನದ ಹಿರಿಯ ಪೂಜಾರಿಯಾದ ಪಕ್ಷಿಲಕ್ಷ್ಮಣ ಶಾಸ್ತ್ರೀಯ ಮಗನಾಗಿದ್ದನು.
कर्नाटक में कन्नड़ भाषा बोली जाती है । इसकी राजधानी बैंगलूर है । यहाँ देश-विदेश के लोग आकर बस गए हैं । इसे सिलिकान सिटी कहा जाता है ।
ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತಾನಾಡುತ್ತಾರೆ. ಇದರ ರಾಜಧಾನಿ ಬೆಂಗಳೂರು, ಇಲ್ಲಿ ದೇಶ ವಿದೇಶದ ಜನರು ಬಂದು ನೆಲೆಸಿದ್ದಾರೆ. ಇದನ್ನು ಸಿಲಿಕಾನ ಸಿಟಿ ಎನ್ನುವರು.
ಕರ್ನಾಟಕದ ರಾಜಧನಿ ಬೆಂಗಳೂರು, ಇಲ್ಲಿ ದೇಶ ವಿದೇಶದ ಜನರು ಬಂದು ನೆಲೆಸಿದ್ದಾರೆ. ಇದನ್ನು ಸಿಲಿಕಾನ ಸಿಟಿ ಎನ್ನುವರು.
ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತಾನಾಡುತ್ತಾರೆ. ಇಲ್ಲಿ ದೇಶ ವಿದೇಶದ ಜನರು ಬಂದು ನೆಲೆಸಿದ್ದಾರೆ. ಇದನ್ನು ಸಿಲಿಕಾನ ಸಿಟಿ ಎನ್ನುವರು.
ಇಲ್ಲಿ ದೇಶ ವಿದೇಶದ ಜನರು ಬಂದು ನೆಲೆಸಿದ್ದಾರೆ. ಇದನ್ನು ಸಿಲಿಕಾನ ಸಿಟಿ ಎನ್ನುವರು.
वचनकार बसवण्ण एक क्रांतिकारी समाज सुधार थे । अक्कमहादेवी, अल्लम प्रभू, सर्वज्ञ जैसे वचनकारों ने अपने वचनों द्वारा प्रेम, दया और धर्म की सीख दी है ।
ಸರ್ವಜ್ಞರಂತಹ ವಚನಕಾರರು ತಮ್ಮ ವಚನಗಳಿಂದ ಪ್ರೇಮ, ದಯೆ ಮತ್ತು ಧರ್ಮದ ಶಿಕ್ಷಣವನ್ನು ನೀಡಿದರು.
ವಚನಕಾರ ಬಸವಣ್ಣನವರು ಒಬ್ಬ ಕ್ರಾಂತಿಕಾರಿ ಸಮಾಜ ಸುಧಾರಕರಾಗಿದ್ದರು. ಅಕ್ಕಮಹಾದೇವಿ, ಅಲ್ಲಮಪ್ರಭು ಸರ್ವಜ್ಞರಂತಹ ವಚನಕಾರರು ಇದ್ದರು.
ವಚನಕಾರ ಬಸವಣ್ಣನವರು ಒಬ್ಬ ಕ್ರಾಂತಿಕಾರಿ ಸಮಾಜ ಸುಧಾರಕರಾಗಿದ್ದರು. ಅಕ್ಕಮಹಾದೇವಿ, ಅಲ್ಲಮಪ್ರಭು ಸರ್ವಜ್ಞರಂತಹ ವಚನಕಾರರು ತಮ್ಮ ವಚನಗಳಿಂದ ಪ್ರೇಮ, ದಯೆ ಮತ್ತು ಧರ್ಮದ ಶಿಕ್ಷಣವನ್ನು ನೀಡಿದರು.
ಅಕ್ಕಮಹಾದೇವಿ, ಅಲ್ಲಮಪ್ರಭು ಸರ್ವಜ್ಞರಂತಹ ವಚನಕಾರರು ತಮ್ಮ ವಚನಗಳಿಂದ ಪ್ರೇಮ, ದಯೆ ಮತ್ತು ಧರ್ಮದ ಶಿಕ್ಷಣವನ್ನು ನೀಡಿದರು.
एक दुबला पतला लड़का जल्दी-जल्दी में आता है । उसकी शक्ल बसंत से मिलती है । वह उसका छोटा भाई प्रताप है । वह आते-जाते लोगों से कुछ पूछ रहा है ।
ಅವನ ಮೂಖ ಬಸಂತನ ಮೂಖಕ್ಕೆ ಹೋಲುತ್ತಿತ್ತು. ಅವನು ವಸಂತನ ತಮ್ಮ ಪ್ರತಾಪ ಇದ್ದನು.
ಅವನು ಬಸಂತನ ತಮ್ಮ ಪ್ರತಾಪ ಇದ್ದನು. ಅವನು ದಾರಿಯಲ್ಲಿ ಬರುವ-ಹೊಗುವ ಜನರನ್ನು ಏನೋ ವಿಚಾರಿಸುತ್ತಿದ್ದನು.
ಒಬ್ಬ ತೆಳ್ಳನೆಯ ಹುಡುಗ ಬೇಗ-ಬೇಗ ಬರುತ್ತನೆ. ಅವನ ಮೂಖ ಬಸಂತನ ಮೂಖಕ್ಕೆ ಹೋಲುತ್ತಿತ್ತು.
ಒಬ್ಬ ತೆಳ್ಳನೆಯ ಹುಡುಗ ಬೇಗ-ಬೇಗ ಬರುತ್ತನೆ. ಅವನ ಮೂಖ ವಸಂತನ ಮೂಖಕ್ಕೆ ಹೋಲುತ್ತಿತ್ತು. ಅವನು ಬಸಂತನ ತಮ್ಮ ಪ್ರತಾಪ ಇದ್ದನು. ಅವನು ದಾರಿಯಲ್ಲಿ ಬರುವ-ಹೊಗುವ ಜನರನ್ನು ಏನೋ ವಿಚಾರಿಸುತ್ತಿದ್ದನು.
इंटरनेट सचमुच एक वर्दान है । उसने जीवन के हर क्षेत्र में अपना कमाल दिखाया है । जैसे चिकित्सा, कृषि, अंतरिक्ष ज्ञान, विज्ञान, शिक्षा आदि ।
ಚುಕಿತ್ಸೆ, ಕೃಷಿ, ಅಂತರಿಕ್ಷ ಜ್ಞಾನ, ವಿಜ್ಞಾನ, ಶಿಕ್ಷಣ ಇನ್ನು ಮುತಾಂದವುಗಳಲ್ಲಿ.
ಅಂತ್ರಜಾಲವು ನಿಜವಾಗಲೂ ಒಂದು ವರದಾನವಾಗಿದೆ. ಅದು ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಅವುಗಳೆಂದರೆ ಚುಕಿತ್ಸೆ, ಕೃಷಿ, ಅಂತರಿಕ್ಷ ಜ್ಞಾನ, ವಿಜ್ಞಾನ, ಶಿಕ್ಷಣ ಇನ್ನು ಮುತಾಂದವುಗಳಲ್ಲಿ.
ಅಂತ್ರಜಾಲವು ನಿಜವಾಗಲೂ ಒಂದು ವರದಾನವಾಗಿದೆ. ಅದು ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ.
ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಅವುಗಳೆಂದರೆ ಚುಕಿತ್ಸೆ, ಕೃಷಿ, ಅಂತರಿಕ್ಷ ಜ್ಞಾನ, ವಿಜ್ಞಾನ, ಶಿಕ್ಷಣ ಇನ್ನು ಮುತಾಂದವುಗಳಲ್ಲಿ.
रास्ते में एक तालाब मिला । तालाब में एक बड़ी मछली तैर रही थी । दोनों दोस्तों ने मछली के पास जाकर नमस्कार किया और बोले, “हम लोग मकान बनाना चाहते हैं ।"
ರಸ್ತೆಯಲ್ಲಿ ಒಂದು ಕೆರೆ ಸಿಕ್ಕಿತು. ಕೆರೆಯಲ್ಲಿ ಒಂದು ದೊಡ್ಡ ಮೀನು ಈಜುತ್ತಿತ್ತು. ಗೆಳೆಯರಿಬ್ಬರು ಆ ಮೀನಿನ ಬಳಿ ಹೋಗಿ ನಮಸ್ಕರಿಸಿ-“ನಾವು ಮನೆ ಕಟ್ಟಬೇಕೆಂದಿದ್ದೇವೆ ಎಂದು ಹೇಳಿದರು.”
ಕೆರೆಯಲ್ಲಿ ಒಂದು ದೊಡ್ಡ ಮೀನು ಈಜುತ್ತಿತ್ತು. ಗೆಳೆಯರಿಬ್ಬರು ಆ ಮೀನಿನ ಬಳಿ ಹೋಗಿ ನಮಸ್ಕರಿಸಿ-“ನಾವು ಮನೆ ಕಟ್ಟಬೇಕೆಂದಿದ್ದೇವೆ ಎಂದು ಹೇಳಿದರು.”
ಗೆಳೆಯರಿಬ್ಬರು ಆ ಮೀನಿನ ಬಳಿ ಹೋಗಿ ನಮಸ್ಕರಿಸಿ-“ನಾವು ಮನೆ ಕಟ್ಟಬೇಕೆಂದಿದ್ದೇವೆ ಎಂದು ಹೇಳಿದರು.”
ಗೆಳೆಯರಿಬ್ಬರು ಆ ಮೀನಿನ ಬಳಿ ಹೋಗಿ ನಮಸ್ಕರಿಸಿ-“ನಾವು ಮನೆ ಕಟ್ಟಬೇಕೆಂದಿದ್ದೇವೆ ಎಂದು ಹೇಳಿದರು.” ರಸ್ತೆಯಲ್ಲಿ ಒಂದು ಕೆರೆ ಸಿಕ್ಕಿತು. ಕೆರೆಯಲ್ಲಿ ಒಂದು ದೊಡ್ಡ ಮೀನು ಈಜುತ್ತಿತ್ತು.
अगले दिन रोबोनिल और रोबोदिप “रोबोटोनिक कारपोरेशन” के दफ्तर में हाजिर हुए । कंपनी के मालिक रोबोजीत से उन्होंने भेंट की । सारी बातें विस्तार से समझाई ।
ಕಂಪನಿಯ ಮಾಲಿಕ ರೋಬೋಜಿತ್ ಗೆ ಭೇಟಿಯಾಗಿ ಎಲ್ಲಾ ವಿಷಯವನ್ನು ವಿಸ್ತಾರವಾಗಿ ತಿಳಿಸಿದರು.
ಮರುದಿನ ರೋಬೋನಿಲ್ ಮತ್ತು ರೋಬೋದೀಪ “ರೋಬೋಟೋನಿಕ್ ಕಾರ್ಪೋರೇಷನ್” ಕಛೇರಿಗೆ ಹೋದರು.
ಮರುದಿನ ರೋಬೋನಿಲ್ ಮತ್ತು ರೋಬೋದೀಪ “ರೋಬೋಟೋನಿಕ್ ಕಾರ್ಪೋರೇಷನ್” ಕಛೇರಿಗೆ ಹೋದರು. ಕಂಪನಿಯ ಮಾಲಿಕ ರೋಬೋಜಿತ್ ಗೆ ಭೇಟಿಯಾಗಿ ಎಲ್ಲಾ ವಿಷಯವನ್ನು ವಿಸ್ತಾರವಾಗಿ ತಿಳಿಸಿದರು.
“ರೋಬೋಟೋನಿಕ್ ಕಾರ್ಪೋರೇಷನ್” ಕಛೇರಿಗೆ ಹೋದರು. ಕಂಪನಿಯ ಮಾಲಿಕ ರೋಬೋಜಿತ್ ಗೆ ಭೇಟಿಯಾಗಿ ಎಲ್ಲಾ ವಿಷಯವನ್ನು ವಿಸ್ತಾರವಾಗಿ ತಿಳಿಸಿದರು.
