NEW
Font size
Worksheetsರಸಪ್ರಶ್ನೆ ಕಾರ್ಯಕ್ರಮ ೨೦೨೦-೨೧ ೧೦:ನೇ ತರಗತಿ. ವಿಷಯ ಪ್ರಥಮ ಭಾಷೆ ಕನ್
Total questions: 10
Worksheet time: 5mins
ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?
ಬರಡಾಗಿರುವ ಕಾಡುಮೇಡುಗಳು
ಬಿರುಗಾಳಿಗೆ ಹೊಯ್ದಾಡುವ ಹಡಗು
ಮನುಷ್ಯರ ನಡುವಿನ ಅಡ್ಡಗೋಡೆಗಳು
ಭಯ-ಸಂಶಯದೊಳು ಕಂದಿದ ಕಣ್ಣೊಳು
ನದಿಜಲಗಳು ಏನಾಗಿವೆ?
ಕಲುಷಿತವಾಗಿದೆ
ಪವಿತ್ರವಾಗಿವೆ
ನೀಲಿಯಾಗಿದೆ
ಕಪ್ಪಾಗಿವೆ
ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ಕಲುಷಿತವಾದೀ ನದಿ ಜನಗಳಿಗೆ
ಬಿರುಗಾಳಿಗೆ ಹೊಯ್ದಾಡುವ ಹಡಗಿಗೆ
ಬರಡಾಗಿರುವೀ ಕಾಡುಮೇಡು ಗಳಿಗೆ
ಭಯ-ಸಂಶಯ ಕಂದಿದ ಕಣ್ಣೊಳು
ಕಾಡುಮೇಡುಗಳ ಸ್ಥಿತಿ ಹೇಗಿದೆ?
ಹಸಿರಾಗಿದೆ
ಬರಡಾಗಿದೆ
ನಳನಳಿಸುತ್ತಿದೆ
ಉತ್ತಮವಾಗಿದೆ
ಯಾವ ಎಚ್ಚರದೊಳು ಬದುಕಬೇಕಾಗಿದೆ
ಸ್ನೇಹದ ಭರವಸೆಗಳ
ಭವಿಷ್ಯದ ಭರವಸೆಗಳ
ಮತಗಳೆಲ್ಲವೂ ಪಥಗಳು ಎನ್ನುವ ಹೊಸ
ಭಯ ಸಂಶಯದೊಳು
ಸಂಕಲ್ಪ ಗೀತೆಯ ಕೃತಿಕಾರರು-------------
ದ.ರಾ. ಬೇಂದ್ರೆ
ಜಿ ಎಸ್ ಶಿವರುದ್ರಪ್ಪ
ಕುವೆಂಪು
ಡಿ.ವಿ.ಜಿ
ಕತ್ತಲೆಯೊಳಗೆ ಪ್ರೀತಿಯ---------ಹಚ್ಚೋಣ.
ಆರತಿ
ದೀಪ
ಕರ್ಪೂರ
ಹಣತೆ
"ಸಂಕಲ್ಪಗೀತೆ' ಈ ಪದ್ಯವನ್ನು--------------ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಚೆಲುವು-ಒಲವು
ದೀಪದ ಹೆಜ್ಜೆ
ಎದೆ ತುಂಬಿ ಹಾಡಿದೆನು
ಪೂರ್ವ-ಪಶ್ಚಿಮ
ಈ ಕೆಳಗಿನವುಗಳಲ್ಲಿ ಜಿಎಸ್ ಶಿವರುದ್ರಪ್ಪನವರ ಕೃತಿಗಳು ಯಾವುವು?
ಸಾಮಗಾನ
ಸೌಂದರ್ಯ ಸಮೀಕ್ಷೆ
ದೇವಶಿಲ್ಪ
ಈ ಮೇಲಿನ ಎಲ್ಲವೂ
ಜಿ.ಎಸ್. ಶಿವರುದ್ರಪ್ಪನವರು----------ಯಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಹರಿಹರ
ದಾವಣಗೆರೆ
ಚಿತ್ರದುರ್ಗ
ತುಮಕೂರು
