Font size
S
M
L
XL
Worksheetsತ್ರಿಭುಜದಲ್ಲಿ ಇರುವ ಶೃಂಗಗಳು
Total questions: 10
Worksheet time: 4mins
Name
Class
Date
1.
1) ತ್ರಿಭುಜದಲ್ಲಿ ಇರುವ ಶೃಂಗಗಳು
a)
1
b)
2
c)
3
d)
4
2.
2) ತ್ರಿಭುಜದಲ್ಲಿರುವ ಒಟ್ಟು ಕೋನಗಳು
a)
4
b)
2
c)
1
d)
3
3.
3) ತ್ರಿಭುಜದ ಎಲ್ಲ ಒಳಕೋನಗಳ ಮೊತ್ತವು
a)
90°
b)
100°
c)
45°
d)
180°
4.
4) ತ್ರಿಭುಜದಲ್ಲಿ ಎಷ್ಟು ವಿಧಗಳು
a)
2
b)
3
c)
1
d)
ಯಾವುದು ಅಲ್ಲ
5.
5) ಒಂದು ಸಮಭಾಹು ತ್ರಿಭುಜಲ್ಲಿ ಒಂದಕ್ಕೊಂದು ಸಮನಾಗಿರುವ ಬಾಹುಗಳು
a)
3
b)
2
c)
1
d)
ಯಾವುದು ಅಲ್ಲ
6.
6)ಲಂಬ ಕೋನ ತ್ರಿಭುಜದಲ್ಲಿ ಎಷ್ಟು ಲಂಬಕೋನಗಳಿರುತ್ತವೆ?
a)
3
b)
2
c)
1
d)
0
7.
7)ಸರ್ವ ಸಮ ಆಕೃತಿಗೊಂದು ಉದಾಹರಣೆ
a)
ಒಂದು ಕೈ ಬಳೆ
b)
ಎರಡು ₹5ನಾಣ್ಯಗಳು
c)
ಬೆಂಕಿ ಪೊಟ್ಟಣದಲ್ಲಿನ ಬೆಂಕಿ ಕಡ್ಡಿಗಳು
d)
ಸೈಕಲ್ ಮತ್ತು ಮೋಟಾರ್ ಸೈಕಲ್ ನ ಚಕ್ರ
8.
8) ಎರಡು ತ್ರಿಭುಜಗಳಲ್ಲಿ 1ಜೊತೆ ಬಾಹು ಮತ್ತು 2ಜೊತೆ ಕೋನಗಳು ಸಮನಾಗಿದ್ದರೆ, ಅವು ಈ ಕೆಳಗಿನ ಯಾವ ನಿಯಮದ ಪ್ರಕಾರ ಸರ್ವಸಮವಾಗಿರುತ್ತವೆ?
a)
ಬಾ ಕೋ ಬಾ
b)
ಕೋ ಬಾ ಕೋ
c)
ಬಾ ಬಾ ಬಾ
d)
ಲಂ ವಿ ಬಾ
9.
9) ಬಾ ಬಾ ಬಾ ಸರ್ವ ಸಮತೆಯ ನಿಯಮದಂತೆ ಎಷ್ಟು ಕೋನಗಳು ಸಮವಾಗಿರಬೇಕು?
a)
3
b)
2
c)
0
d)
1
10.
10) ಈ ರೀತಿಯ ರಸಪ್ರಶ್ನೆಯು ತಮಗೆ ಎಷ್ಟು ಇಷ್ಟ ವಾಯಿತು?
a)
30
b)
50
c)
70
d)
100
Reset
