wayground logo

Free Printable Worksheets

NEW

Font size

S
M
L
XL
Worksheets

ತಲಕಾಡಿನ ವೈಭವ

Total questions: 11

Worksheet time: 6mins

Name
Class
Date
1.

ಶ್ರೀ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು

a)

ಮೂಕಜ್ಜಿಯ ಕನಸುಗಳು

b)

ಬೆಟ್ಟದ ಜೀವ

c)

ಅಪೂರ್ವ ಪಶ್ಚಿಮ

d)

ಯಕ್ಷಗಾನ ಬಯಲಾಟ

2.

ಶಿವರಾಮ ಕಾರಂತರು ಎಷ್ಟು ವರ್ಷಗಳ ಹಿಂದೆ ಜಯಪುರಕ್ಕೆ ಹೋಗಿದ್ದರು

a)

ಹತ್ತು ವರ್ಷ

b)

ಹನ್ನೆರಡು ವರ್ಷ

c)

ಹದಿನೈದು ವರ್ಷ

d)

ಇಪ್ಪತ್ತು ವರ್ಷ

3.

ಲೇಖಕರಿಗೆ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದ್ದು ಯಾವುದು?

a)

ದೇವಾಲಯಗಳು

b)

ಖಗೋಳ ಲಯ

c)

ಮುಖ್ಯ ಬೀದಿಗಳು

d)

ಉಡುಪುಗಳು

4.

ಜಯಪುರದ ಗಂಡಸರು ತೊಡುವ ಮುಂಡಾಸಿನ ಉದ್ದವೆಷ್ಟು

a)

30 ಮೊಳ

b)

10 ಮೊಳ

c)

12 ಮೊಳ

d)

35 ಮೊಳ

5.

ಜಯಪುರದ ಪೂರ್ವ ಕಾಲದ ರಾಜಧಾನಿ ಯಾವುದು

a)

ಅಂಬೇರ

b)

ಗೊಂಬರ

c)

ಬನವಾಸಿ

d)

ತಲಕಾಡು

6.

ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆ ಗಳಾಗಿದ್ದವು ಇಲ್ಲಿರುವ ಅಲಂಕಾರ

a)

ಉಪಮಾ

b)

ರೂಪಕ

c)

ದೃಷ್ಟಾಂತ

d)

ಉತ್ಪ್ರೇಕ್ಷೆ

7.

ಹಾಲುಗಲ್ಲು ಈ ಪದವು ಸಂದಿಗೆ ಉದಾಹರಣೆಯಾಗಿದೆ

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಯಣ್ ಸಂದಿ

8.

ಜಯಪುರದಲ್ಲಿರುವ ಹಳೆಯ ಕಾಲದ ಖಗೋಳ ವಿಜ್ಞಾನದ ಪರಿಶೀಲನಾಲಯ ಹೆಸರೇನು?

a)

ಮಂತ್ರ ಜಂತ್ರ

b)

ಜಂತ್ರ ಮಂತ್ರ

c)

ತಂತ್ರಾ ಜಂತ್ರ

d)

ಜಂತ್ರ ಜಂತ್ರ

9.

ಜಯಪುರದಲ್ಲಿ ಜಾನಪದ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಿದವರು ಯಾರು?

a)

ಸುಬ್ರಹ್ಮಣ್ಯಂ

b)

ಗೋಪಿನಾಥ ರಾಯರು

c)

ಮಿತ್ರ ರೈ

d)

ಶಂಬಾ ಜೋಶಿಯವರು

10.

ರೈಗಳ ಮನೆ ಎಲ್ಲಿ ಇತ್ತು?

a)

ಎತ್ತರ ಪ್ರದೇಶದಲ್ಲಿ

b)

ತೆಗ್ಗಿನ ಪ್ರವೇಶದಲ್ಲಿ

c)

ಉಸುಬು ಪ್ರದೇಶದಲ್ಲಿ

d)

ಪಟ್ಟಣದಲ್ಲಿ

11.

ಹಾಲುಗಲ್ಲು ಈ ಪದವು ಸಂದಿಗೆ ಉದಾಹರಣೆಯಾಗಿದೆ

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಯಣ್ ಸಂದಿ