WorksheetsBedagina Taana Jayapura
Total questions: 12
Worksheet time: 2mins
ಶಿವರಾಮ ಕಾರಂತರು ಇವರ ಜೊತೆ ಜಯಪುರಕ್ಕೆ ಹೋದರು.
ಅಡಿಗರ
ರೈಗಳ
ಶ್ರೀನಿವಾಸರ
ಶ್ರೀಪತಿಯ
೨. ಜಯಪುರದಲ್ಲಿ ಲೇಖಕರು ಮೊದಲು ಇಲ್ಲಿಗೆ ಭೇಟಿ ನೀಡಿದರು.
ಜಂತರ್ ಮಂತರ್
ಅಂಬೇರಕ್ಕೆ
ಜಯಪುರದ ಕೋಟೆಗೆ
ಮಾರುಕಟ್ಟೆಗೆ
೩. ಜಯಪುರದ ಅಂಗಡಿ ಮನೆಗಳನ್ನು ಕಟ್ಟುವಾಗ ಈ ವಾಸ್ತುರಚನೆಯನ್ನು ಅಳವಡಿಸಿಕೊಂಡಿದ್ದಾರೆ.
ವಿದೇಶಿ ರಚನೆ
ದ್ರಾವಿಡ ರಚನೆ
ಮೊಘಲ್ ರಚನೆ
ದೇಶಿ ರಚನೆ
೪. ಜಯಪುರದ ಗಂಡಸರ ಮುಂಡಾಸಿನಲ್ಲಿ ನಾವು ಇಷ್ಟು ಬಣ್ಣಗಳನ್ನು ಕಾಣಬಹುದು.
ಇನ್ನೂರು
ಮುನ್ನೂರು
ನಾನ್ನೂರು
ಐನೂರು
೫. ಅಂಬೇರ ಬೆಟ್ಟದ ಕಣಿವೆಯಲ್ಲಿ ಈಗ ವಾಸಿಸುತ್ತಿರುವ ಕುಟುಂಬಗಳು ಇವರವು.
ಮಾರ್ವಾಡಿಗಳ
ವ್ಯಾಪಾರಸ್ಥರ
ಸಿಂಧಿಗಳ
ಮುಸಲ್ಮಾನರ
೬. ರಜಪೂತ ಅರಸರು ತಮ್ಮ ಅರಮನೆಗೆ ಬಳಸುತ್ತಿದ್ದ ಹಾಲುಗಲ್ಲನ್ನು ಹೀಗೂ ಕರೆಯುತ್ತಾರೆ.
ಚಂದ್ರಕಾಂತ ಶಿಲೆ
ಸೂರ್ಯಕಾಂತಶಿಲೆ
ಗ್ರಾನೈಟ್ ಶಿಲೆ
ಪದರು ಶಿಲೆ
೭. ಮೀರಾಬಾಯಿಯು ಇವನನ್ನು ಪೂಜಿಸುತ್ತಿದ್ದಳು.
ವಿನಾಯಕನನ್ನು
ಸೋಮೇಶ್ವರನನ್ನು
ಶ್ರೀರಾಮನನ್ನು
ಗಿರಿಧರನನ್ನು
೮. ಲೇಖಕರು ಮತ್ತು ಅವರ ಸ್ನೇಹಿತರು ಬಾಯಾರಿಕೆಗಾಗಿ ಇದನ್ನು ಕುಡಿದರು.
ಪೆಪ್ಸಿಕೋಲಾ
ನಿಂಬೆ ಷರಬತ್ತು
ಲೆಮನೇಡ್
ಹಾಲಿನ ಖೀರು
೯. ಜಂತ್ರ ಮಂತ್ರ ಈ ವಿಜ್ಞಾನದ ಪರಿಶೀಲನಾಲಯವಾಗಿದೆ.
ಜೀವವಿಜ್ಞಾನ
ಭೌತವಿಜ್ಞಾನ
ಕೀಟ ವಿಜ್ಞಾನ
ಖಗೋಳ ವಿಜ್ಞಾನ
೧೦. ಜಯಪುರದಲ್ಲಿ ಈ ನ್ರುತ್ಯವನ್ನು ನೋಡುವ ಬಯಕೆ ಲೇಖಕರಿಗಿತ್ತು.
ಕೋಲಾಟ
ಜನಪದ
ಭರತನಾಟ್ಯ
ಯಕ್ಷಗಾನ
೧೧. ಜಯಪುರದಲ್ಲಿ ಗೋಪಿನಾಥರಾಯರು ಈ ಹುದ್ದೆಯಲ್ಲಿದ್ದರು.
ಪೋಸ್ಟ್ ಮಾಸ್ಟರ್
ನ್ಯಾಯಾಧೀಶ
ಚೀಫ್ ಇಂಜಿನಿಯರ್
ಬ್ಯಾಂಕ್ ಆಫೀಸರ್
೧೨. ಲೇಖಕರು ಜಯಪುರದಿಂದ ಇಲ್ಲಿಗೆ ಹಿಂದಿರುಗಿದರು.
ಬೆಂಗಳೂರಿಗೆ
ಮುಂಬೈಗೆ
ಮಂಗಳೂರಿಗೆ
ದೆಹಲಿಗೆ
