Worksheets'ಗಾದೆ ಮಾತು ಮತ್ತು ನುಡಿಗಟ್ಟು' ರಸಪ್ರಶ್ನೆ ರಚನೆ- ಎಫ್ ಜಿ ಜಾಡರ್
Total questions: 10
Worksheet time: 5mins
ತಲೆ ಮೇಲೆ ಕೈ ಇಡು ಈ ನುಡಿಗಟ್ಟಿನ ಅರ್ಥ
ವಂಚಿಸು
ತಲೆ ಮೇಲೆ ಕೈ ಹಾಕು
ತಲೆ ಮೇಲೆ ಬೀಳು
ಕಾಪಾಡು
'ಗಟ್ಟಿಕುಳ' ಈ ನುಡಿಗಟ್ಟಿನ ಅರ್ಥ
ಬಡವ
ಶ್ರೀಮಂತ
ಗಟ್ಟಿಯಾದ ಗೂಟ
ಗಟ್ಟಿಯಾದ ಊಟ
'ಕಣ್ಣುರಿ' ಈ ನುಡಿಗಟ್ಟಿನ ಅರ್ಥ
ಕಣ್ಣಿನಲ್ಲಿ ಉರಿ
ಅಸೂಯೆ
ಕಣ್ಣು ನೋವು
ಕಣ್ಣೂರು
'ಉತ್ಸವ ಮೂರ್ತಿ' ನುಡಿಗಟ್ಟಿನ ಅರ್ಥ
ದೇವರ ಮೂರ್ತಿ
ಮೂರ್ತಿ
ಹಬ್ಬದ ಪ್ರತಿಮೆ
ಕೆಲಸ ಮಾಡದ ಆಲಸಿ
'ಅಲಾಲಟೋಪಿ' ನುಡಿಗಟ್ಟಿನ ಅರ್ಥ
ಮೋಸ ಮಾಡುವವನು
ಟೋಪಿವಾಲ
ರಾಜ
ಚಿತ್ರಗುಪ್ತ
ಮಾತೆ ಮೃತ್ಯು;............. ಗಾದೆ ಪೂರ್ಣಗೊಳಿಸಿ
ಮಾತು ಬೆಳ್ಳಿ
ಮೌನ ಬಂಗಾರ
ಮಾತೇ ಮುತ್ತು
ಮಾತೇ ಮತ್ತು
ಅರಮನೆಗಿಂತ................. ಗಾದೆ ಪೂರ್ಣಗೊಳಿಸಿ
ಗುಡಿಸಲು ಲೇಸು
ನೆರಮನೆ ಲೇಸು
ರಾಜನೇ ಉತ್ತಮ
ಸೆರೆಮನೆ ಲೇಸು
ದುಡಿಮೆಯೇ ದುಡ್ಡಿನ.............. ಗಾದೆ ಪೂರ್ಣಗೊಳಿಸಿ
ತಂದೆ
ತಾಯಿ
ದೊಡ್ಡಪ್ಪ
ಚಿಕ್ಕಪ್ಪ
ಸತ್ಯಕ್ಕೆ ಸಾವಿಲ್ಲ; ............. ಗಾದೆ ಪೂರ್ಣಗೊಳಿಸಿ
ಸತ್ಯಕ್ಕೆ ಸುಳಿವಿಲ್ಲ
ಸತ್ಯಕ್ಕೆ ಸುಖವಿಲ್ಲ
ಸುಳ್ಳಿಗೆ ಸುಖವಿಲ್ಲ
ಒಟ್ಟಿನಲ್ಲಿ ಸುಖವಿಲ್ಲ
ಕೂತು ಉಣ್ಣುವವನಿಗೆ.......... ಗಾದೆ ಪೂರ್ಣಗೊಳಿಸಿ
ಹೊನ್ನು ಸಾಲದು
ಕಾಲು ನೋವು
ಸೊಂಟ ನೋವು
ಕುಡಿಕೆ ಹೊನ್ನು ಸಾಲದು
