NEW
Font size
Worksheets9 state
Total questions: 15
Worksheet time: 8mins
ಪೂರ್ಣ ಚಂದ್ರ ತೇಜಸ್ವಿ ಅವರ ತಂದೆ ಯಾರು?
ದ. ರಾ. ಬೇಂದ್ರೆ
ಕುವೆಂಪು
ಮಾಸ್ತಿ
ಟಿ.ಯಲ್ಲಪ್ಪ
'ಅವರೇ ರಾಜರತ್ನಂ' ಪಾಠದ ಆಕರ ಕೃತಿ ಯಾವುದು?
ಹಸುರು ಹೊನ್ನು
ಜೀವಯಾನ
ಅಣ್ಣನ ನೆನಪು
ವಿನಯ
ತೇಜಸ್ವಿ, ರಾಜರತ್ನಂ ಅವರನ್ನು ಏನೆಂದು ಭಾವಿಸಿದ್ದರು?
ಕವಿ
ಸನ್ಯಾಸಿ
ಗೆಳೆಯ
ಭಿಕ್ಷುಕ
ಇವುಗಳಲ್ಲಿ ದ್ವಿತೀಯ ವಿಭಕ್ತಿಯ ಪದ ಯಾವುದು?
ಮನೆಗೆ
ಮನೆಯನ್ನು
ಮನೆಯಲ್ಲಿ
ಮನೆಯಿಂದ
'ಕರುಣೆ' ಪದದ ವಿರುದ್ಧ ಪದ
ಅಕರುಣೆ
ಸುಕರುಣೆ
ನಿಷ್ಕರುಣೆ
ನಿರ್ಕರುಣೆ
ಶೇಷಪ್ಪನವರಿಗೆ ಜೀವನದಲ್ಲಿ ಇದ್ದ ಉತ್ಕಟ ವಾದ ಆಸೆ
ಮನೆ ಕಟ್ಟುವುದು
ದೇಶ ಸುತ್ತುವುದು
ಅಶ್ವತ್ಥ ಕಟ್ಟೆ ಕಟ್ಟುವುದು
ಯಾವುದೂ ಅಲ್ಲ.
ಶೇಷಪ್ಪಶವರು ಜೀವನೋಪಾಯಕ್ಕೆ ಏನು ಮಾಡುತ್ತಿದ್ದರು?
ಭಿಕ್ಷೆ
ಕಸ ಗುಡಿಸುವುದು
ನಾಟಕ
ವ್ಯಾಪಾರ
'ಚಿಂತೆ' ಪದದ ವಿರುದ್ಧ ಪದ
ಅಚಿಂತೆ
ಸುಚಿಂತೆ
ನಿಶ್ಚಿಂತೆ
ದುರ್ ಚಿಂತೆ
'ಅರಳಿಕಟ್ಟೆ' ಪಾಠದ ಲೇಖಕರು
ಕುವೆಂಪು
ಬೇಂದ್ರೆ
ಬಿ.ಜಿ.ಎಲ್ ಸ್ವಾಮಿ
ಟಿ.ಯಲ್ಲಪ್ಪ
'ವಿಘ್ನ' ಪದದ ಅರ್ಥ
ಸುವಿಘ್ನ
ನಿರ್ವಿಘ್ನ
ತೊಂದರೆ
ಅನುಕೂಲ
ಕುವೆಂಪು ಅವರ ಹೆಂಡತಿಯ ಹೆಸರೇನು?
ಅನಸೂಯ
ರಾಧಾ
ತಾರಿಣಿ
ಚಿತ್ರಾ
ಇವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು?
ಕಣ್ಣು
ಕಿವಿ
ಮೂಗು
ದೇಹ
ರಾವಣನು ಸೀತೆಯನ್ನು ಯಾವ ವನದಲ್ಲಿ ಇಟ್ಟನು?
ಶೋಕ ವನ
ಅಶೋಕ ವನ
ಲಂಕೆ
ಅಯೋಧ್ಯೆ
ದುರ್ಯೋಧನನ ಆಪ್ತಮಿತ್ರ ಯಾರು?
ದುಶ್ಯಾಸನ
ಅರ್ಜುನ
ಕರ್ಣ
ಶಕುನಿ
ಕೃಷ್ಣನ ಸೋದರ ಮಾವ ಯಾರು?
ಕಂಸ
ನಂದಗೋಪ
ವಸುದೇವ
ಸುದಾಮ
