wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿ. "ಹ್ಯಾಂಡ ಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

Total questions: 20

Worksheet time: 10mins

Name
Class
Date
1.

ಹ್ಯಾಂಡ್ ಬಾಲ್ ಆಟದ ಲಿಖಿತ ನಿಯಮಗಳನ್ನು ಎಷ್ಟರಲ್ಲಿ ಪ್ರಕಾಶನ ಗೊಳಿಸಿದರು.

a)

1908

b)

1909

c)

1986

d)

1906

2.

ಹ್ಯಾಂಡ್ ಬಾಲ್ ಕ್ರೀಡೆಯ ಅಂಕಣ ಉದ್ದ ಎಷ್ಟು ಇರುತ್ತದೆ.

a)

42ಮೀಟರ್

b)

40 ಮೀಟರ್

c)

44ಮೀಟರ್

d)

46ಮೀಟರ್

3.

ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಆಡುವ ಆಟಗಾರರ ಸಂಖ್ಯೆ ಎಷ್ಟು.

a)

05

b)

06

c)

09

d)

07

4.

14 ವರ್ಷದ ಒಳಗಿನ ಬಾಲಕಿಯರ ಚೆಂಡಿನ ತೂಕ ಎಷ್ಟು.

a)

290 - 330 ಗ್ರಾಂ

b)

259 - 290 ಗ್ರಾಂ

c)

310 - 320 ಗ್ರಾಂ

d)

300 - 319 ಗ್ರಾಂ

5.

ಯಾವ ಒಲಂಪಿಕ್ ಕ್ರೀಡಾಕೂಟದಲ್ಲಿ ಮಹಿಳೆಯರಿಗಾಗಿ ಅಧಿಕೃತವಾಗಿ ಹ್ಯಾಂಡ್ ಬಾಲ್ ಕ್ರೀಡೆಯನ್ನು ಸೇರಿಸಲಾಯಿತು.

a)

ಬರ್ಲಿನ್

b)

ಟೋಕಿಯೋ

c)

ಮ್ಯಾಟ್ರಿಯಲ್

d)

ಬೀಜಿಂಗ್

6.

ಹ್ಯಾಂಡ್ ಬಾಲ್ ಕ್ರೀಡೆ ಯಲ್ಲಿ ಎಷ್ಟು ತಂತ್ರಗಳಿವೆ.

a)

03

b)

02

c)

04

d)

05

7.

ಕರ್ನಾಟಕದ ಹ್ಯಾಂಡಬಾಲ್ ಅಸೋಸಿಯೇಷನ್ ಎಷ್ಟರಲ್ಲಿ ಸ್ಥಾಪನೆಯಾಗಿದೆ.

a)

1976 - 77

b)

1978 -80

c)

1975 - 76

d)

1974 -75

8.

ಯಶಸ್ವಿಯಾಗಿ ಚೆಂಡನ್ನು ಪಾಸ್ ಮಾಡಲು ಮತ್ತು ಗೋಲ ನ್ನು ಗಳಿಸಲು -------------- ಅವಶ್ಯಕ.

a)

ವೇಗ

b)

ಮೈ ಮಣಿತ

c)

ನಿಖರತೆ

d)

ಚಪಲತೆ

9.

ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಏಕಲವ್ಯ ಪ್ರಶಸ್ತಿ ಪಡೆದವರು ಯಾರು.

a)

ಶ್ರೀ ರಾಜಾರೆಡ್ಡಿ

b)

ಶ್ರೀ ಸೋಮಶೇಖರ್

c)

ಶ್ರೀ ಸುರೇಶ್

d)

ಶ್ರೀಮತಿ ಡಿ ಹೇಮಲತಾ

10.

ಡೇನಿಯಲ್ ಸ್ಟೀಫನ್ ಇವರು ಒಂದು ಬಾರಿ ------------- ಪ್ರಶಸ್ತಿ ಪಡೆದರು.

a)

ವರ್ಷದ ಆಟಗಾರವರ್ಷದ

b)

ಜರ್ಮನ್ ವರ್ಷದ ಆಟಗಾರ

c)

ಒಲಂಪಿಕ್ ಆಟಗಾರ

d)

ವರ್ಷದ ಉದ್ಯೋನ್ಮುಖ ಆಟಗಾರ

11.

ಖಾಯಂ ಬಗೆಯ ಹಲ್ಲುಗಳ ಸಂಖ್ಯೆ.

a)

28

b)

24

c)

36

d)

32

12.

16 ವರ್ಷದದೊಳಗಿನ ಪುರುಷರ ಚೆಂಡಿನಸುತ್ತಳತೆ ಎಷ್ಟು.

a)

56 - 56 ಸೆಂಟಿ ಮೀಟರ್

b)

59 - 60 ಸೆಂಟಿ ಮೀಟರ್

c)

58 - 60 ಸೆಂಟಿ ಮೀಟರ್

d)

57 - 58 ಸೆಂಟಿ ಮೀಟರ್

13.

ಹ್ಯಾಂಡ್ ಬಾಲ್ ಕ್ರೀಡೆಯ ಅಂಕಣ ಎಷ್ಟು ಮೀಟರ್ ಅಗಲ ಇರುತ್ತದೆ.

a)

21ಮೀಟರ್

b)

18 ಮೀಟರ್

c)

20 ಮೀಟರ್

d)

16 ಮೀಟರ್

14.

ಹ್ಯಾಂಡ್ ಬಾಲ್ ಎಷ್ಟು ಪಟ್ಟಿಗಳ ಹೊದಿಕೆ ಇರುತ್ತದೆ.

a)

36

b)

32

c)

40

d)

34

15.

ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ವನ್ನು ಪ್ರತಿನಿಧಿಸಿದವರು ಯಾರು.

a)

ಶ್ರೀಮತಿ ಹೇಮಲತಾ

b)

ಶ್ರೀ ಅರುಣ್ ಕುಮಾರ್

c)

ಶ್ರೀ ಪ್ರೇಮನಾಥ್

d)

ಶ್ರೀಮತಿ ಕೌಶಲ್ಯ ಕುಮಾರಿ

16.

ಹೆನ್ನಿಂಗ್ ಪ್ರೀಟ್ ಯಾವ ದೇಶದ ಹ್ಯಾಂಡ ಬಾಲ್ ಆಟಗಾರ.

a)

ಅಮೆರಿಕ

b)

ಜಪಾನ್

c)

ಜರ್ಮನ್

d)

ರಷ್ಯಾ

17.

ಹ್ಯಾಂಡ್ ಬಾಲ್ ಎಲ್ಲಿ ಜನ್ಮ ತಾಳಿತ್ತು.

a)

ಅಮೆರಿಕದಲ್ಲಿ

b)

ಡೆನ್ಮಾರ್ಕ್ ದಲ್ಲಿ

c)

ಜಪಾನದಲ್ಲಿ

d)

ಚೀನಾದಲ್ಲಿ

18.

ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಕಾಯ್ದಿಟ್ಟ ಆಟಗಾರರು ಎಷ್ಟು ಜನ ಇರುತ್ತಾರೆ.

a)

5

b)

3

c)

2

d)

7

19.

ಹ್ಯಾಂಡ್ ಬಾಲ್ ಕ್ರೀಡೆ ಯಲ್ಲಿ ಪುರುಷರು ಮತ್ತು 16 ವರ್ಷ ಮೇಲ್ಪಟ್ಟ ಯುವಕರಿಗೆ ಎಷ್ಟು ನಿಮಿಷದ ಪಂದ್ಯ ನಡೆಸಲಾಗುತ್ತದೆ.

a)

20+05+20

b)

30+10+30

c)

35+10+35

d)

30+05+30

20.

ಹ್ಯಾಂಡ್ ಬಾಲ್ ಕ್ರೀಡೆ ಯಲ್ಲಿ ಹಳದಿ ಬಣ್ಣದ ಕಾರ್ಡ್ ಏನನ್ನು ಸೂಚಿಸುತ್ತದೆ.

a)

5 ನಿಮಿಷ ವಿಶ್ರಾಂತಿ

b)

ಪಂದ್ಯ ಆಟದಿಂದ ಹೊರಹಾಕಬಹುದು

c)

ಎರಡು ನಿಮಿಷ ಅಮಾನತು

d)

ಪುನಾ ಆಟ ಪ್ರಾರಂಭಿಸಬೇಕು