wayground logo

Free Printable Worksheets

NEW

Font size

S
M
L
XL
Worksheets

ವಿಶ್ವ ಜನಸಂಖ್ಯಾ ದಿನದ ಕ್ವಿಜ್

Total questions: 20

Worksheet time: 10mins

Name
Class
Date
1.

ಭಾರತದ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ

a)

ಬಿಹಾರ

b)

ರಾಜಸ್ಥಾನ

c)

ಉತ್ತರ ಪ್ರದೇಶ

d)

ದೆಹಲಿ

2.

ಪ್ರಪಂಚದ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ

a)

ಭಾರತ

b)

ಅಮೇರಿಕಾ

c)

ಬಾಂಗ್ಲಾದೇಶ

d)

ಚೀನಾ

3.

ಭಾರತದ ಅತಿಕಡಿಮೆ ಜನಸಂಖ್ಯೆಯುಳ್ಳ ರಾಜ್ಯ

a)

ಸಿಕ್ಕಿಂ

b)

ಗೋವಾ

c)

ಮೇಘಾಲಯ

d)

ಹರಿಯಾಣ

4.

ಜನಸಾಂದ್ರತೆ ಎಂದರೆ

a)

ನಿಗದಿತ ಪ್ರದೇಶವೊಂದರಲ್ಲಿ ವಾಸಿಸುವ ಜನಸಂಖ್ಯೆ.

b)

ಒಂದು ರಾಜ್ಯದಲ್ಲಿ ವಾಸಿಸುವ ಜನರ ಸಂಖ್ಯೆ

c)

ಪ್ರತಿ ಚದರ ಕಿ.ಮೀ.ನಲ್ಲಿ ವಾಸಿಸುವ ಜನರ ಸರಾಸರಿ ಸಂಖ್ಯೆ

d)

ಭಾರತದಲ್ಲಿ ವಾಸಿಸುವ ಜನರ ಸಂಖ್ಯೆ

5.

ಭಾರತದಲ್ಲಿ ಅತ್ಯಧಿಕ ಜನಸಾಂದ್ರತೆ ಹೊಂದಿರುವ ರಾಜ್ಯ

a)

ಉತ್ತರಪ್ರದೇಶ

b)

ಬಿಹಾರ

c)

ಕರ್ನಾಟಕ

d)

ಮಹಾರಾಷ್ಟ್ರ

6.

2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ

a)

135 ಕೋಟಿ

b)

102 ಕೋಟಿ

c)

121 ಕೋಟಿ

d)

5 ಕೋಟಿ

7.

ಕರ್ನಾಟಕದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಜಿಲ್ಲೆ

a)

ಉತ್ತರ ಕನ್ನಡ

b)

ಚಿಕ್ಕಮಗಳೂರು

c)

ಶಿವಮೊಗ್ಗ

d)

ಕೊಡಗು

8.

2011 ರ ಜನಗಣತಿಯ ಪ್ರಕಾರ ಕರ್ನಾಟಕದ ಸಾಕ್ಷರತೆಯ ಪ್ರಮಾಣ

a)

74.3%

b)

75.36%

c)

77.5%

d)

78.5%

9.

2011ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಾಂದ್ರತೆ

a)

319

b)

275

c)

260

d)

370

10.

ಕರ್ನಾಟಕದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರ

a)

ಬೆಂಗಳೂರು

b)

ಕೊಡಗು

c)

ಉತ್ತರಕನ್ನಡ

d)

ಮೈಸೂರು

11.

2011 ರ ಜನಗಣತಿಯ ಪ್ರಕಾರ ಭಾರತದ ಲಿಂಗಾನುಪಾತ

a)

970

b)

950

c)

943

d)

963

12.

2001ರ ಜನಗಣತಿಯ ಪ್ರಕಾರ ಕರ್ನಾಟಕದ ಲಿಂಗಾನುಪಾತ

a)

968

b)

970

c)

950

d)

960

13.

ಜನಗಣತಿಯನ್ನು ಎಷ್ಟು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ

a)

ಪ್ರತೀ 5 ವರ್ಷಕ್ಕೊಮ್ಮೆ

b)

ಪ್ರತೀ 20 ವರ್ಷಕ್ಕೊಮ್ಮೆ

c)

ಪ್ರತೀ ವರ್ಷಕ್ಕೊಮ್ಮೆ

d)

ಪ್ರತೀ 10 ವರ್ಷಕ್ಕೊಮ್ಮೆ

14.

ಭಾರತದಲ್ಲಿ ಮೊದಲ ಬಾರಿಗೆ ಜನಗಣತಿ ನಡೆಸಲಾದ ವರ್ಷ

a)

1872

b)

1891

c)

1971

d)

1981

15.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ

a)

ಜನನ ದರ ಮತ್ತು ಮರಣ ದರ ಹೆಚ್ಚು

b)

ಜನನ ದರ ಮತ್ತು ಮರಣ ದರ ಕಡಿಮೆ

c)

ಜನನ ದರ ಕಡಿಮೆ ಮತ್ತು ಮರಣ ದರ ಹೆಚ್ಚು

d)

ಜನನ ದರ ಹೆಚ್ಚು ಮತ್ತು ಮರಣ ದರ ಕಡಿಮೆ

16.

2011ರ ಜನಗಣತಿಯ ಪ್ರಕಾರ ಭಾರತದ ಜನಸಾಂದ್ರತೆ

a)

382

b)

482

c)

283

d)

428

17.

ಜನಸಂಖ್ಯಾ ಏರಿಕೆಗೆ ಇದು ಕಾರಣವಲ್ಲ

a)

ಸಮೃದ್ಧ ಶಕ್ತಿ ಮತ್ತು ಖನಿಜ ಸಂಪನ್ಮೂಲಗಳುಳ್ಳ ಪ್ರದೇಶಗಳು

b)

ಉತ್ತಮ ಶಿಕ್ಷಣವುಳ್ಳ ಪ್ರದೇಶಗಳು

c)

ಕೈಗಾರಿಕಾಭಿವೃದ್ಧಿ ಪ್ರದೇಶಗಳು

d)

ಫಲವತ್ತಾದ ಮಣ್ಣುಳ್ಳ ಪ್ರದೇಶಗಳು

18.

ಪ್ರಪಂಚದಲ್ಲಿ ಮೂರನೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರ

a)

ಭಾರತ

b)

ಬಾಂಗ್ಲಾದೇಶ

c)

ಅಮೇರಿಕಾ

d)

ಶ್ರೀಲಂಕಾ

19.

ಪ್ರಪಂಚದಲ್ಲಿ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಖಂಡ

a)

ಏಷ್ಯಾ

b)

ಉತ್ತರ ಅಮೇರಿಕಾ

c)

ಯುರೋಪ್

d)

ಆಫ್ರಿಕಾ

20.

ಪ್ರಪಂಚದ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಷ್ಟ್ರ

a)

ಜಪಾನ್

b)

ಭಾರತ

c)

ಶ್ರೀಲಂಕಾ

d)

ಚೀನಾ