Worksheetsಕ.ರಾ.ದೈ.ಶಿ. "ಚದುರಂಗ(ಚಸ್)" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.
Total questions: 20
Worksheet time: 10mins
ಚದುರಂಗ ಆಟದ ತವರೂರು ಯಾವ ದೇಶ.
ಚೀನಾ
ಭಾರತ
ಅಮೇರಿಕ
ಇಂಗ್ಲೆಂಡ್
ಚದುರಂಗ ಆಟದಲ್ಲಿ ಮನೆಗಳ ಸಂಖ್ಯೆ.
46
62
64
26
ಚೆಸ್ ಆಟದಲ್ಲಿ ಹೆಚ್ಚು ಚಲಿಸುವ ಹಾಗೂ ಹೆಚ್ಚು ಸಾಮರ್ಥ್ಯ ಹೊಂದಿದ ಕಾಯಿ ಯಾವುದು.
ರಾಜ
ಕುದುರೆ
ಆನೆ
ರಾಣಿ(ಮಂತ್ರಿ)
ಚದುರಂಗ ಆಟದಲ್ಲಿ ಒಟ್ಟು ಸೈನಿಕ ಕಾಯಿಗಳ ಸಂಖ್ಯೆ.
5+5=10
6+6=12
7+7=14
8+8=16
ಈ ಕೆಳಗಿನ ಪದಗಳಲ್ಲಿ ಚದುರಂಗ ಕ್ರೀಡೆಗೆ ಸಂಬಂಧಪಡದ ಪದ ಯಾವುದು.
ಫಾರ್ವಡ ರೋಲ್
ಬಿಷಪ್
ಚೆಕ್ ಮೇಟ್
ಸಿಲಿಕಾನ್ ಡಿಫೆನ್ಸ್
ಚದುರಂಗ ಕ್ರೀಡೆಯಲ್ಲಿ ರಾಜ ನಿರಂತರವಾಗಿ ಚೆಕ್ ಎದುರಿಸುವುದಕ್ಕೆ...... ಎನ್ನುವವರು.
ರಾಕ್ಸ
ಸ್ಟೇಲ್ ಮೆಂಟ್
ಚೆಕ್ ಮೇಟ್
ಕಿಂಗ್ ಮೇಟ್
ಇಂಗ್ಲಿಷ್ ವರ್ಣಮಾಲೆಯ 'L' ಆಕಾರದಲ್ಲಿ ಮಾತ್ರ ಚಲಿಸುವ ಚದುರಂಗದಾಟದ ಕಾಯಿ ಯಾವುದು.
ಒಂಟಿ
ಆನೆ
ಕುದುರೆ
ಪದಾತಿ
ಚದುರಂಗದಲ್ಲಿ ರಾಜನನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಬಂದರೆ ಅದನ್ನು ಎನೆನ್ನುವರು.
ಸ್ಟೇಲ್ ಮೇಟ್
ಚೆಕ್ ಮೇಟ್
ಕ್ಲೈಮೇಟ್
ಕ್ಲಾಸ್ ಮೇಟ್
ಚೆಸ್ ನಲ್ಲಿ ಒಟ್ಟು ಎಷ್ಟು ಬಣ್ಣದ ಕಾಯಿಗಳಿರುತ್ತವೆ.
01
02
03
04
ಚದುರಂಗದಲ್ಲಿ ಯಾವ ಬಣ್ಣದ ಕಾಯಿಯನ್ನು ಹೊಂದಿರುವವರು ಮೊದಲಿಗೆ ಆಟ ಪ್ರಾರಂಭಿಸಬೇಕು.
ನೀಲಿ
ಕಪ್ಪು
ಕೆಂಪು
ಬಿಳಿ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಚೆಸ್ ಆಟಗಾರ ಯಾರು.
ವಿಶ್ವನಾಥ್ ಹೂಗಾರ
ವಿಶ್ವನಾಥ್ ಖಜಾಂಚಿ
ವಿಶ್ವನಾಥ್ ಹಡಪದ
ವಿಶ್ವನಾಥ್ ಆನಂದ
ಚದುರಂಗ ಆಟದಲ್ಲಿ ಬಳಸುವ ಕಾಯಿಗಳು ಬಣ್ಣ.
ಕೆಂಪು - ನೀಲಿ
ಬಿಳಿ-ಕಪ್ಪು
ಬಿಳಿ -ಕೆಂಪು
ಬಿಳಿ-ನೀಲಿ
ಚದುರಂಗ ಆಟದಲ್ಲಿ ಒಟ್ಟು ಕಪ್ಪು ಮನೆಗಳ ಸಂಖ್ಯೆ ಎಷ್ಟು.
24
42
32
23
ಚದುರಂಗದ ಆಟದಲ್ಲಿ ತಮ್ಮ ಮನೆಯ ಬಣ್ಣದ ಮೂಲೆಗಳಲ್ಲಿ ಚಲಿಸುವ ಕಾಯಿ ಯಾವುದು.
ರಾಜ
ಮಂತ್ರಿ
ಕುದುರೆ
ಒಂಟೆ
ಭಾರತದಲ್ಲಿ ಮೊದಲ ಗ್ರ್ಯಾಂಡ್ ಮಾಸ್ಟರ್ ಸ್ಥಾನ ಅಲಂಕರಿಸಿದ ಚೆಸ್ ಕ್ರೀಡಾಪಟು ಯಾರು.
ಲಿಯಾಂಡರ್ ಪೇಸ್
ವಿಶ್ವನಾಥ್ ಆನಂದ
ಮಹೇಶ್ ಭೂಪತಿ
ವೆಂಕಟೇಶ್ ಪ್ರಸಾದ
ಉದ್ದಕ್ಕೆ ಮತ್ತು ಅಗಲಕ್ಕೆ ನೇರವಾಗಿ ಚಲಿಸುವ ಕಾಯಿ ಯಾವುದು.
ಆನೆ
ಒಂಟೆ
ಕುದುರೆ
ಪದಾತಿ
ತಾನಿರುವ ಮನೆಯಿಂದ ಸುತ್ತಮುತ್ತ ಯಾವ ಮನೆಗೆ ಬೇಕಾದರೂ ಒಂದೊಂದು ಮನೆ ಮುಂದೆ ಹಾಗೂ ಹಿಂದೆ ಚಲಿಸಬಹುದಾದ ಕಾಯಿ ಯಾವುದು.
ಮಂತ್ರಿ
ಪದಾತಿ
ರಾಜ
ಕುದುರೆ
ಚದುರಂಗ ಆಟದಲ್ಲಿ ಪದಾತಿ (ಸೈನಿಕ)ಗುಣಗಳು ಎಷ್ಟು.
01
02
03
04
ಚದುರಂಗ ಹಾಸುವಿನ ಎದುರಿಗೆ ಕುಳಿತುಕೊಳ್ಳುವಾಗ ಬಲತುದಿಗೆ ಯಾವ ಬಣ್ಣದ ಮನೆ ಇರುವಂತೆ ನೋಡಿಕೊಳ್ಳುಬೇಕು.
ಕಪ್ಪು
ಬಿಳಿ
ಕೆಂಪು
ಹಳದಿ
ಚೆಸ್ ಆಟದಲ್ಲಿ ಅತಿ ಹೆಚ್ಚು ಗುಣ ಹೊಂದಿರುವ ಕಾಯಿ ಯಾವುದು.
ರಾಜ
ಕುದುರೆ
ಆನೆ
ರಾಣಿ(ಮಂತ್ರಿ )
