NEW
Font size
Worksheetsಕ.ರಾ.ದೈ.ಶಿಕ್ಷಣ. "ಒಲಂಪಿಕ್" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ
Total questions: 20
Worksheet time: 10mins
ಒಲಂಪಿಕ್ ಧ್ವಜದ ಬಣ್ಣ ಯಾವುದು?
ಹಳದಿ
ಕೆಂಪು
ಕೇಸರಿ
ಬಿಳಿ
ಒಲಂಪಿಕ್ ಆಟಗಳು ಪ್ರತಿ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ.
3
5
4
2
ಭಾರತೀಯ ಒಲಿಂಪಿಕ್ ಸಂಸ್ಥೆಯು ಎಷ್ಟರಲ್ಲಿ ಸ್ಥಾಪನೆಯಾಯಿತು.
1928
1935
1924
1927
ಚಿನ್ನದ ಪದಕವನ್ನು ನೀಡುವುದನ್ನು ಜಾರಿಗೆ ಎಷ್ಟರಲ್ಲಿ ತಂದರು.
1904
1900
1908
1912
ಒಲಂಪಿಕ್ ಹೆಸರು ಯಾವುದರಿಂದ ಬಂದಿದೆ.
ಓಲಂಪಿಯಾ ಸ್ಥಳದಿಂದ
ಗ್ರೀಕ್ ಸ್ಥಳದಿಂದ
ರೋಮನ್ ಸ್ಥಳದಿಂದ
ಯಾವುದು ಇಲ್ಲ
ಆಧುನಿಕ ಒಲಂಪಿಕ್ ಕ್ರೀಡೆಗಳು ಸ್ಪರ್ಧೆಗಳು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ.
3
4
5
2
ಆಧುನಿಕ ಒಲಂಪಿಕ್ ಕ್ರೀಡಾಕೂಟ ಎಷ್ಟರಲ್ಲಿ ಪ್ರಾರಂಭವಾಗಿದೆ.
1896
1796
1876
1886
ಅಂಗವಿಕಲರ ಕ್ರೀಡಾಕೂಟಗಳು ಎಷ್ಟರಲ್ಲಿ ಪ್ರಾರಂಭವಾಗಿವೆ.
1970
1960
1962
1963
ಓಲಂಪಿಕ ಅಮರ ಗೀತೆಯನ್ನುಕನ್ನಡಕ್ಕೆ ಅನುವಾದಿಸಿದವರು ಯಾರು?
ನಿಸಾರ್ ಅಹ್ಮದ್
ಕೆಜಿ ನಾಡಿಗೇರ್
ಕುವೆಂಪು
ಶ್ಯಾಮಲಾಲ್ ಗುಪ್ತ
ಆಧುನಿಕ ಒಲಿಂಪಿಕ್ ಕ್ರೀಡಾಕೂಟಗಳು ಎಷ್ಟು ದಿನಗಳ ವರೆಗೆ ನಡೆಯುತ್ತವೆ.
16
15
14
12
ಒಲಂಪಿಕ್ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು?
ರೇಷ್ಮೆ
ಪಿವರ್ ಕಾಟನ್
ಪಾಲಿಸ್ಟರ್
ಊಲನ್
ಒಲಂಪಿಕ್ ಧ್ವಜದ ಉದ್ದ ಮತ್ತು ಅಗಲ ಅಳತೆಗಳು ಎಷ್ಟು?
3 × 2 ಮೀಟರ್
4× 2 ಮೀಟರ್
2× 3 ಮೀಟರ್
2×5 ಮೀಟರ್
ಅಂಗವಿಕಲರ ಒಲಂಪಿಕ್ ಕ್ರೀಡೆಗಳ ಸೃಷ್ಟಿ ಕೃತ ಯಾರು?
ಸರ್ ಲುಂಡ್ವಿಗ್ ಗಟ ಮನ್
ಸರ್ ಮೆರಾಯರ್ಡ್
ಸರ್ ವಿಲಿಯಂ
ಯಾರು ಇಲ್ಲ
ಒಲಂಪಿಕ್ ಧ್ವಜವನ್ನು ರೂಪಿಸಿದವರುಯಾರು?
ವಿಲಿಯಮ್ಸ್
ಎಚ್ ಸಿ ಬಕ
ಕ್ಯೋಬರ್ಟನ್
ಯಾರು ಇಲ್ಲ
ಪ್ರಪ್ರಥಮವಾಗಿ ಪ್ರಾಚೀನ ಒಲಂಪಿಕ್ ಕ್ರೀಡೆಗಳು ಎಷ್ಟರಲ್ಲಿ ಪ್ರಾರಂಭವಾಗಿವೆ.
776 ಬಿ ಸಿ
786 ಬಿ ಸಿ
769 ಬಿ ಸಿ
796ಬಿ ಸಿ
ಆಧುನಿಕ ಒಲಿಂಪಿಕ್ ಪಿತಾಮಹ ಯಾರು?
ಬ್ಯಾರನ್ ಡಿ ಕೋ ಬರ್ಟನ್
ಜೇಮ್ಸ್ ನೈ ಸ್ಮಿತ್
ಎಚ್ ಸಿ ಬಕ
ಯಾರು ಇಲ್ಲ
ಒಲಂಪಿಕ್ ಧ್ವಜ ಗಳಲ್ಲಿ ಎಷ್ಟು ವರ್ತುಲಗಳಿವೆ.
3
5
4
2
ಅತಿ ವೇಗ ಎತ್ತರ ಬಲ ಇವು ಯಾವ ಕ್ರೀಡೆಗೆ ಗುರಿಯಾಗಿದೆ.
ರಾಷ್ಟ್ರೀಯ ಕ್ರೀಡಾಕೂಟ
ಕಾಮನ್ ವೆಲ್ತ ಕ್ರೀಡಾಕೂಟ
ಅಂತರಾಷ್ಟ್ರೀಯ ಕ್ರೀಡಾಕೂಟ
ಒಲಂಪಿಕ್ ಕ್ರೀಡಾಕೂಟ
ಪ್ರಪ್ರಥಮವಾಗಿ ಮಹಿಳೆಯರು ಒಲಂಪಿಕ್ ಕ್ರೀಡೆಗಳಲ್ಲಿ ಯಾವ ವರ್ಷದಲ್ಲಿ ಭಾಗವಹಿಸಿದರು.
1908
1900
1976
1904
ಒಲಂಪಿಕ್ ನಲ್ಲಿ ಮ್ಯಾರಥಾನ್ ಎಷ್ಟರಲ್ಲಿ ಸೇರ್ಪಡೆ ಗೊಂಡಿತ್ತು.
1896
1804
1890
1886
