wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿಕ್ಷಣ"ಆರೋಗ್ಯ ಶಿಕ್ಷಣ"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ್

Total questions: 20

Worksheet time: 10mins

Name
Class
Date
1.

ಆರೋಗ್ಯವಂತ ಮಾನವನ ರಕ್ತದ ಒತ್ತಡ ಎಷ್ಟಿರುತ್ತದೆ.

a)

120/19Hg/ mm

b)

120/80Hg/mm

c)

200/ 220Hg/mm

d)

80/120Hg/mm

2.

ಮಾನವನ ರಕ್ತ ಕೆಂಪಾಗಿರಲು ಕಾರಣವಾದ ಅಂಶ.

a)

ಕಬ್ಬಿಣದ ಅಂಶ

b)

ಪ್ಲಾಸ್ಮ

c)

ಹಿಮೋಗ್ಲೋಬಿನ್

d)

ಡಬ್ಲ್ಯೂ ಬಿ ಸಿ

3.

ಜೀವಸತ್ವ ಸಿ ಕೊರತೆಯಿಂದ ಬರುವ ರೋಗ ಯಾವುದು?

a)

ಬೇರಿ ಬೇರಿ

b)

ಗಳಗಂಡ

c)

ಗಂಟಲು ಬೇನೆ

d)

ಸ್ಕರ್ವಿ

4.

ವಿಶ್ವ ಆರೋಗ್ಯ ದಿನ ಆಚರಿಸುವುದು ಯಾವಾಗ.

a)

ಏಪ್ರಿಲ್ 07

b)

ಏಪ್ರಿಲ್ 08

c)

ಮಾರ್ಚ್ 07

d)

ಏಪ್ರಿಲ್ 04

5.

ಅಯೋಡಿನ್ ಕೊರತೆಯಿಂದ ಬರುವ ರೋಗ.

a)

ಬೇರಿ ಬೇರಿ

b)

ಕಾಲರಾ

c)

ಗಳಗಂಡ

d)

ರಿಕೇಡ

6.

ಚರ್ಮದ ಆರೋಗ್ಯಕ್ಕೆ ಅಗತ್ಯವಿರುವ ವಿಟಮಿನ್ ಯಾವದು.

a)

ವಿಟಮಿನ್ ಎ

b)

ವಿಟಮಿನ್ ಸಿ

c)

ವಿಟಮಿನ್ ಬಿ

d)

ವಿಟಮಿನ್ ಡಿ

7.

ಹಸಿರು ತಪ್ಪಲ ಪಲ್ಲೆಗಳು ನಮಗೆ --------- ಕೊಡುತ್ತದೆ.

a)

ವಿಟಮಿನ್ ಎ ಡಿ

b)

ವಿಟಮಿನ್ ಎ ಬಿ ಸಿ

c)

ವಿಟಮಿನ್ ಬಿ ಸಿ

d)

ವಿಟಮಿನ್ ಡಿ

8.

ಅತಿಯಾದ ಮಧ್ಯಪಾನದಿಂದ ವ್ಯಕ್ತಿಯು.

a)

ಓಡಾಡುತ್ತಾನೆ

b)

ಜಿಗಿದಾಡುತ್ತಾನೆ

c)

ಪ್ರಜ್ಞೆ

d)

ಅಡ್ಡಾಡುತ್ತಾನೆ

9.

ಅಸ್ತಿಮಜ್ಜೆ ಎಲ್ಲಿರುತ್ತದೆ.

a)

ಮೆದುಳು ನಲ್ಲಿ

b)

ಪುಪ್ಪಸದಲ್ಲಿ

c)

ಗಂಟಲಿನಲ್ಲಿ

d)

ಮೂಳೆಯಲ್ಲಿ

10.

ಮನುಷ್ಯನ ಶರೀರದಲ್ಲಿ ಎಷ್ಟು ಎಲುಬುಗಳು ಇರುತ್ತವೆ.

a)

208

b)

206

c)

199

d)

306

11.

ರಕ್ತವನ್ನು ಪರಿಶುದ್ಧ ಮಾಡುವ ಅಂಗ.

a)

ಮೂತ್ರಕೋಶ

b)

ಮೂತ್ರಜನಕಾಂಗ

c)

ಜಠರ

d)

ಸಣ್ಣ ಕರಳು

12.

ದೇಹದ ಸಮತೋಲನ ಕಾಪಾಡುವ ಮೆದುಳಿನ ಭಾಗ ಯಾವುದು.

a)

ಹಿಮ್ಮೆದಳು

b)

ಮಧ್ಯದ ಮೆದುಳು

c)

ಮುಮ್ಮೆದುಳು

d)

ಮಹಾ ಮಸ್ತಿಶ್ಕ

13.

ವಯಸ್ಕರ ಮೆದುಳಿನ ತೂಕ.

a)

450 ಗ್ರಾಂ

b)

1200 ಗ್ರಾಂ

c)

1400 ಗ್ರಾಂ

d)

1250 ಗ್ರಾಂ

14.

ಕಣ್ಣಿನ ಬೆಳಕನ್ನು ಪ್ರತಿಬಿಂಬಿಸುವ ಭಾಗ.

a)

ರೆಟಿನಾ

b)

ಕಾರ್ನಿಯಾ

c)

ಐರಿಸ್

d)

ವರ್ಣಪಟಲ್

15.

ಅತಿ ಚಿಕ್ಕದಾದ ಮೂಳೆಗಳು ಮಾನವನ ದೇಹದಲ್ಲಿ ಎಲ್ಲಿ ಕಂಡುಬರುತ್ತದೆ.

a)

ಕಣ್ಣಿನಲ್ಲಿ

b)

ಮೆದುಳಿನಲ್ಲಿ

c)

ಕಿವಿಯಲ್ಲಿ

d)

ಯಾವುದು ಅಲ್ಲ

16.

ದೇಹದಲ್ಲಿ ಸಕ್ಕರೆಯನ್ನು ನಿಯಂತ್ರಿಸುವ ಹಾರ್ಮೋನ್ ಯಾವುದು.

a)

ಗ್ಲುಕೋಸ್

b)

ಕ್ಯಾಲ್ಸಿಯಂ

c)

ರೇಡಿಯಸ್

d)

ಇನ್ಸುಲಿನ್

17.

ಪ್ರತಿ ನಿಮಿಷಕ್ಕೆ ಸಾಮಾನ್ಯ ಮನುಷ್ಯನ ಹೃದಯ ಬಡಿತ ಎಷ್ಟು.

a)

60

b)

72

c)

70

d)

74

18.

ವಿಟಮಿನ್ ಬಿ ಕೊರತೆಯಿಂದ ಬರುವ ರೋಗ ಯಾವುದು.

a)

ಬೇರಿ ಬೇರಿ

b)

ರಕ್ತಹೀನತೆ

c)

ವಿಸಾಂದ್ರತೆ

d)

ಯಾವುದು ಅಲ್ಲ

19.

ಜೀರ್ಣಾಂಗ ವ್ಯೂಹದಲ್ಲಿ ಅತ್ಯಂತ ಉದ್ದವಾದ ಭಾಗ ಯಾವುದು.

a)

ಸಣ್ಣ ಕರಳು

b)

ಅಸ್ತನಾಳ

c)

ದೊಡ್ಡಕರಳು

d)

ಜಠರ

20.

Covid - 19 ರೋಗಕ್ಕೆ ಕಾರಣವಾದ ಸೂಕ್ಷ್ಮಾಣು ಯಾವುದು.

a)

ಶಿಲಿಂದ್ರ

b)

ಬ್ಯಾಕ್ಟೀರಿಯಾ

c)

ವೈರಸ್

d)

ಏಕಕೋಶ ಜೀವಿ