wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿಕ್ಷಣ.“ಪುಟ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

Total questions: 20

Worksheet time: 10mins

Name
Class
Date
1.

ಆಧುನಿಕ ಪುಟಬಾಲ್ ಕ್ರೀಡೆಯು ----------- ಎಷ್ಟರಲ್ಲಿ ಪ್ರಾರಂಭವಾಯಿತು.

a)

1867

b)

1863

c)

1862

d)

1865

2.

ಮೊಟ್ಟ ಮೊದಲ ವಿಶ್ವಕಪ್ ಫುಟ್ ಬಾಲ್ ಪಂದ್ಯಾಟವನ್ನು------------ ಸಂಘಟಿಸಿತ್ತು.

a)

ರಿಯೋ

b)

ಉರುಗ್ವ

c)

ಬಾರ್ಸಿಲೋನಾ

d)

ಪ್ಯಾರಿಸ್

3.

ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಪುಟ್ ಬಾಲ್ ಅಸೋಸಿಯೇಶನ್ ನ್ಯಾಷನಲ್ ಎಷ್ಟ ರಲ್ಲಿ ಸ್ಥಾಪಿಸಲಾಯಿತು.

a)

1902

b)

1908

c)

1904

d)

1906

4.

ಫೋಟೋಗಳು ಕ್ರೀಡೆಯ ಅಂಕಣದ ಉದ್ದ ಎಷ್ಟು.

a)

98 ಮೀಟರ್ 118 ಮೀಟರ್

b)

100ಮೀಟರ್ 116 ಮೀಟರ್

c)

94 ಮೀಟರ್ 121ಮೀಟರ್

d)

90 ಮೀಟರ್ 120 ಮೀಟರ್

5.

ಮೈದಾನದಲ್ಲಿ ಆಡಲು ಅವಕಾಶ ಇರುವ ತಂಡದ ಆಟಗಾರರ ಸಂಖ್ಯೆ ಎಷ್ಟು.

a)

12

b)

14

c)

11

d)

16

6.

ಪುಟಬಾಲ್ ಕ್ರೀಡೆಯ ಚೆಂಡಿನ ತೂಕ ಎಷ್ಟು.

a)

410ಗ್ರಾಂ 450 ಗ್ರಾಂ

b)

410 ಗ್ರಾಂ 250 ಗ್ರಾಂ

c)

410 ಗ್ರಾಂ 420 ಗ್ರಾಂ

d)

410 ಗ್ರಾಂ 430 ಗ್ರಾಂ

7.

ಪುಟ ಬಾಲ್ ಪಂದ್ಯದಲ್ಲಿ ಗರಿಷ್ಠ ಎಷ್ಟು ಬದಲಾವಣೆ ಮಾಡಬಹುದು.

a)

02

b)

05

c)

04

d)

03

8.

ಪುಟ ಬಾಲ್ ಕ್ರೀಡೆ ಇನ್ನೊಂದು ಹೆಸರು.

a)

ಲೋನ

b)

ಸಾಕರ್

c)

ಪೂನಾ

d)

ವಾಲಿ ವಾಲ್

9.

ಫುಟ್ ಬಾಲ್ ಆಟವನ್ನು ಪ್ರಾರಂಭಿಸುವ ವಿಧಾನ.

a)

ಬ್ಯಾಕ್ ಕಿಕ್

b)

ಫ್ರೀ ಕಿಕ್

c)

ಕಿಕ್ ಆಫ್

d)

ಬಾಲ್ ಕಿಕ್

10.

ಫುಟ್ ಬಾಲ್ ಗೋಲ್ ಪೋಸ್ಟ್ ನ ಅಗಲ ಎಷ್ಟು.

a)

09 ಗಜಗಳು

b)

08 ಗಜಗಳು

c)

07 ಗಜಗಳು

d)

06ಗಜಗಳು

11.

ಫುಟ್ ಬಾಲ್ ಕ್ರೀಡೆಯಲ್ಲಿ ಬಳಸುವ ಉಪಕರಣ ಯಾವುದು.

a)

ಎದೆ ಕವಚ

b)

ಸ್ಟಿಕ್

c)

ಸ್ಟಾಪ್ ವಾಚ್

d)

ಶಟಲ್

12.

ಐ ಎಮ್ ವಿಜಯನ್ ಇವರು ಯಾವ ರಾಜ್ಯದವರು.

a)

ಮಹಾರಾಷ್ಟ್ರ

b)

ಕೇರಳ

c)

ಅರುಣಾಚಲ ಪ್ರದೇಶ

d)

ಮೇಘಾಲಯ

13.

ಸುನಿಲ್ ಛೇತ್ರಿ ಫುಟ್ ಬಾಲ್ ಕ್ರೀಡೆಯಲ್ಲಿ ದೊರೆತ ಪ್ರಶಸ್ತಿ ಯಾವುದು.

a)

ವರ್ಷದ ಉತ್ತಮ ಆಟಗಾರ ಪ್ರಶಸ್ತಿ

b)

ಪದ್ಮಭೂಷಣ

c)

ಅರ್ಜುನ

d)

ಪದ್ಮಶ್ರೀ

14.

ರೋನಾಲ್ಡೊ ಎಷ್ಟರಲ್ಲಿ ಜನಿಸಿದರು.

a)

1974 ಸಪ್ಟಂಬರ್16

b)

1976 ಸಪ್ಟೆಂಬರ್ 18

c)

1980 ಸಪ್ಟಂಬರ್ 22

d)

1984 ನವಂಬರ್ 24

15.

ಬೈಚುಂಗ್ ಭುಟಿಯಾ ಇವರು ಯಾವ ತಂಡದ ಪರ ಆಡುತ್ತಿದ್ದರು.

a)

ಪಂಜಾಬ್

b)

ಮಧ್ಯಪ್ರದೇಶ

c)

ಉತ್ತರಪ್ರದೇಶ

d)

ಕೊಲ್ಕತ್ತಾ

16.

ರಾಜೀವ್ ಗಾಂಧಿ ಗೋಲ್ಡ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ.

a)

ಖೋ ಖೋ

b)

ಹ್ಯಾಂಡ್ ಬಾಲ್

c)

ಫುಟ್ ಬಾಲ್

d)

ವಾಲಿಬಾಲ್

17.

ನಮ್ಮ ರಾಷ್ಟ್ರೀಯ ಫುಟ್ ಬಾಲ್ ಪಂದ್ಯಾವಳಿ ಯಾವುದು.

a)

ಸುಬ್ರತೋ ಕಪ್

b)

ಸಂತೋಷ್ ಟ್ರೋಫಿ

c)

ಲಾಲ್ ಬಹದ್ದೂರ್ ಶಾಸ್ತ್ರಿ ಟ್ರೋಫಿ

d)

ಚಾಂಪಿಯನ್ ಟ್ರೋಫಿ

18.

ಫುಟ್ ಬಾಲ್ ಕ್ರೀಡೆಯ ಪಂದ್ಯ ನಡೆಯುವ ಸಮಯಾವಧಿ.

a)

30+30

b)

35+35

c)

45+45

d)

30+40

19.

1998ರ ವಿಶ್ವ ಕಪ್ ಫುಟ್ ಬಾಲ್ ಪ್ರಶಸ್ತಿಯನ್ನು ಪಡೆದ ರಾಷ್ಟ್ರ ಯಾವುದು.

a)

ಬ್ರೆಜಿಲ್

b)

ಇಟಲಿ

c)

ಅರ್ಜೆಂಟೀನಾ

d)

ಫ್ರಾನ್ಸ್

20.

ವಿಶ್ವ ಕಪ್ ಫುಟ್ ಬಾಲ್ ಪಂದ್ಯಗಳು ಪ್ರಾರಂಭವಾದದ್ದು ಯಾವಾಗ.

a)

1930

b)

1936

c)

1914

d)

1938