NEW
Font size
WorksheetsYFCG Main Quiz 2 R12 J21 K
Total questions: 20
Worksheet time: 10mins
ಯೇಸು ಎಫೆಸ ಸಭೆಯ ದೂತನಿಗೆ ಕೊಟ್ಟಂತ ಆಲೋಚನೆ ಏನು?
ಎಚ್ಚರವಾಗು, ನೀನು ಕೇಳಿದ್ದನ್ನು ಹೊಂದಿದ್ದನ್ನು ಜ್ಞಾಪಿಸಿಕೋ
ನೀನು ಐಶ್ವರ್ಯವಂತನಾಗು ಎಂದು ಹೇಳಿದರು
ಯಾವುದೇ ಆಲೋಚನೆ ಕೊಡಲ್ಪಡಲಿಲ್ಲ
ನೀನು ಎಲ್ಲಿಂದ ಬಿದ್ದಿದ್ದೀಯಾ ಅದನ್ನು ನೆನಪಿಗೆತಂದುಕೊಂಡು ದೇವರ ಕಡೆಗೆ ತಿರುಗಿಕೋ
ಸಿಂಹಾಸನದ ಮದ್ಯದಲ್ಲಿ ಅದರ 4 ಕಡೆಗಳಲ್ಲಿ 4 ಜೀವಿಗಳಿದ್ದವು. 4 ಜೀವಿಗಳು ಯಾವ ರೀತಿಯಲ್ಲಿ ಇದ್ದವು? ಪ್ರಕಟಣೆಯಲ್ಲಿರುವ ಕ್ರಮದಂತೆ ಉತ್ತರಿಸಿ
ಹೋರಿ : ಮನುಷ್ಯ : ಸಿಂಹ : ಗರುಡ
ಸಿಂಹ : ಹೋರಿ : ಮನುಷ್ಯ : ಗರುಡ
ಗರುಡ : ಸಿಂಹ : ಹೋರಿ : ಮನುಷ್ಯ
ಮನುಷ್ಯ : ಗರುಡ : ಸಿಂಹ : ಹೋರಿ
ನಾನು ಬೇಗನೆ ಬರುತ್ತೇನೆ ಎಂದು ಯೇಸು ಯಾವ ಸಭೆಗೆ ಹೇಳಿದರು?
ಪೆರ್ಗಮ
ಸಾರ್ದಿಸ್
ಫಿಲಿದೆಲ್ಫಿಯಾ
ಲವೊದಿಕಿಯಾ
ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು ಎಂದು ಯೇಸು ಯಾವ ಸಭೆಯ ದೂತನಿಗೆ ಹೇಳಿದರು?
ಥುವತೈರ
ಸಾರ್ದಿಸ್
ಪೆರ್ಗಮ
ಎಫೆಸ
ಯಾವ ಸಭೆಯ ದೂತನು ಸೈತಾನನ ಸಿಂಹಾಸನವಿರುವ ಸ್ಥಳದಲ್ಲೇ ಜೀವಿಸುತ್ತಿದ್ದಾನೆ?
ಸಾರ್ದಿಸ್
ಎಫೆಸ
ಪೆರ್ಗಮ
ಥುವತೈರ
ಯಾವ ಸಭೆಗೆ " ಎಚ್ಚರವಾಗಿರು, ಸಾಯುವ ಹಾಗಿದ್ದ ಉಳಿದವುಗಳನ್ನು ದೃಡಪಡಿಸುವ" ಎಂದು ಯೇಸು ಹೇಳಿದರು?
ಸಾರ್ದಿಸ್
ಎಫೆಸ
ಪೆರ್ಗಮ
ಫಿಲಿದೆಲ್ಫಿಯಾ
ದೇವರಾತ್ಮನ ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ ಎಂದು ಪ್ರಕಟಣೆಗಳು 1 ರಿಂದ 4 ರಲ್ಲಿ ಹೇಳಿರುವ ಹಾಗೆ ಎಷ್ಟು ಸಲ ಬರೆದದೆ?
7
8
6
9
ತುತೂರಿಯಂತಿರುವ ಮಹಾಶಬ್ಧವು ನೀನು ____ವದನ್ನು _____ ಬರೆದು 7 ಸಭೆಗಳಿಗೆ ಕಳುಹಿಸಬೇಕೆಂದು ನುಡಿಯಿತು.
ದರ್ಶನ : ಪುಸ್ತಕಗಳಲ್ಲಿ
ನೋಡು : ಪುಸ್ತಕದಲ್ಲಿ
ಕಾಣು : ತಾಳಿಯಲ್ಲಿ
ಕಂಡಿರು: ಸುರುಳಿಗಳಲ್ಲಿ
ಇಗೋ ______ ಬರುತ್ತಾನೆ ಎಲ್ಲರ ಕಣ್ಣುಗಳು ಆತನನ್ನು ಕಾಣುವವು.?
ಮೇಘಗಳೊಂದಿಗೆ
ಮೇಘಗಳ ಜೊತೆಗೆ
ಮೇಘಗಳ ಮೇಲಿಂದ
ಮೇಘದ ಹತ್ತಿರ
ನೀನು ಸಾಯಬೇಕಾದರೂ ನಂಬಿಗಸ್ತನಾಗಿರು ಎಂದು ಯೇಸು ಯಾವ ಸಭೆಗೆ ಹೇಳಿದರು?
ಪೆರ್ಗಮ
ಥುವತೈರ
ಸ್ಮುರ್ನ
ಎಫೆಸ
ಯಾವ ಸಭೆಯು ಬೆಂಕಿಯ ಉರಿಯಂತಿರುವ ಕಣ್ಣುಗಳೂ ತಾಮ್ರದಂತಿರುವ ಪಾದಗಳೂ ಉಳ್ಳ ದೇವಕುಮಾರನಿಂದ ವಾಕ್ಯಗಳನ್ನು ಹೊಂದಿತು?
ಪೆರ್ಗಮ
ಥುವತೈರ
ಸ್ಮುರ್ನ
ಎಫೆಸ
ದೇವರ ಸಿಂಹಾಸನದ ಮುಂದೆ 7 ದೀಪಗಳು ಉರಿಯುತ್ತಿದ್ದವು. ಇವುಗಳು ದೇವರ ____
7 ಸಭೆಗಳು
7 ದಿನಗಳು
7 ನಕ್ಷತ್ರಗಳು
7 ಆತ್ಮಗಳು
ಆ ಜೀವಿಗಳು ____ ಮತ್ತು ___ ವಿಶ್ರಮಿಸಿಕೊಳ್ಳದೆ "ದೇವರಾದ ಕರ್ತನು ಪರಿಶುದ್ಧನು ಪರಿಶುದ್ಧನು ಪರಿಶುದ್ಧನು" ಎಂದು ಹೇಳುತ್ತವೆ?
ಹಗಲು : ಸಂಜೆ
ರಾತ್ರಿ : ಹಗಲು
ಹಗಲು : ಇರುಳು
ಬೆಳಗ್ಗೆ : ಮಧ್ಯಾಹ್ನ
ಇದಲ್ಲದೆ ಸಿಂಹಾಸನದ ಸುತ್ತಲೂ 24 ____ . ಅವುಗಳ ಮೇಲೆ ಶುಭವಸ್ತ್ರ ಧರಿಸಿಕೊಂಡಿದ್ದ 24 ಮಂದಿ _____ ಕುಳಿತಿದ್ದರು.
ಸಿಂಹಾಸನಗಳಿದ್ದವು : ಹಿರಿಯರು
ಕುರ್ಚಿಗಳಿದ್ದವು : ಸದಸ್ಯರು
ಆಸನಗಳಿದ್ದವು : ಪರಿಶುದ್ಧರು
ಬೆಂಚುಗಳಿದ್ದವು : ದೇವದೂತರು
ನೀನು ಉಗುರುಬೆಚ್ಚಗಿರುವ ಎಂದು ಯೇಸು ಯಾವ ಸಭೆಗೆ ಹೇಳಿದ್ದು?
ಫಿಲಿದೆಲ್ಫಿಯಾ
ಲವೊದಿಕಿಯಾ
ಪೆರ್ಗಮ
ಸಾರ್ದಿಸ್
ಮರಣದ ಮತ್ತು ಪಾತಾಳದ ಕೈಗಳು ಯಾರ ಕೈಯಲ್ಲಿವೆ?
ಯೇಸು
ಪೇತ್ರ
ಯೋಹಾನ
ಸಭೆಯ ದೂತನ
7 ಚಿನ್ನದ ದೀಪಸ್ತಂಭಗಳ ಗೂಡಾರ್ಥವೇನು ?
ದೇವರ 7 ಆತ್ಮಗಳು
7 ಸಭೆಯ ದೂತರು
7 ಸಭೆಗಳು
7 ನಕ್ಷತ್ರಗಳು
ನಿನ್ನೆದುರಿಗೆ ತೆರೆದ ಬಾಗಿಲನ್ನಿಟ್ಟಿದ್ದೇನೆ ಎಂದು ಯೇಸು ಯಾವ ಸಭೆಗೆ ಹೇಳಿದರು?
ಫಿಲಿದೆಲ್ಫಿಯಾ
ಸಾರ್ದಿಸ್
ಲವೊದಿಕಿಯಾ
ಪೆರ್ಗಮ
ನಾನು ಯಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತಾನೆ ಮತ್ತು ಶಿಕ್ಷಿಸುತ್ತೇನೆಂದು ಯಾವ ಸಭೆಗೆ ಯೇಸು ಹೇಳಿದರು?
ಪೆರ್ಗಮ
ಸಾರ್ದಿಸ್
ಲವೊದಿಕಿಯಾ
ಫಿಲಿದೆಲ್ಫಿಯ
ಯಾವ ಸಭೆಯನ್ನು ಉದ್ದೇಶಿಸಿ ಆಮೆನ್ ಎಂಬಾತನು ಮಾತಾಡುತ್ತಾನೆ?
ಲವೊದಿಕಿಯಾ
ಸಾರ್ದಿಸ್
ಪಿಲಿದೆಲ್ಫಿಯ
ಎಫೆಸ
