NEW
Font size
Worksheetsದೈಹಿಕ ಶಿಕ್ಷಣ 01 (ಮಲ್ಲಿಕಾರ್ಜುನ ಟಂಕಸಾಲೆ )
Total questions: 20
Worksheet time: 7mins
"ಮಿಂಟೋನೆಟ್" ಇದು ಯಾವ ಆಟದ ಹಳೆಯ ಹೆಸರು
ಬಾಲ್ ಬ್ಯಾಡ್ಮಿಂಟನ್
ಟೇಬಲ್ ಟೆನ್ನಿನ್
ವಾಲಿವಾಲ್
ಫುಟಬಾಲ್
"ಆ್ಯಂಟಿನ್" ಯಾವ ಆಟದಲ್ಲಿ ಬಳಕೆ ಮಾಡುತ್ತಾರೆ.
ವಾಲಿಬಾಲ್
ಫುಟಬಾಲ್
ಹಾಕಿ
ಹ್ಯಾಂಡಬಾಲ್
FIVB ಮೊದಲ ಅಧ್ಯಕ್ಷ
ಕೋರ್ಬಟಿನ್
ಎಂ.ಡಿ.ಸೋಂದಿ
ಎಚ್.ಸಿ.ಬಕ್
ಪಾಲಿವುಡ್
ಬಾಸ್ಕೆಟ್ ಬಾಲ್ ರಿಂಗಿನ್ ವ್ಯಾಸ
45 ಸೆ.ಮಿ
55 ಸೆ.ಮಿ
65 ಸೆ.ಮಿ
75.ಸೆ.ಮಿ
ಬ್ಯಾಡಮಿಂಟನ್ ಆಟದಲ್ಲಿ ಬಳಸುವ ಕಂಬಗಳ ಎತ್ತರ
1.25 ಮೀ
1.35 ಮೀ
1.45 ಮೀ
1.55 ಮೀ
ಯುರೋ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ
ಟೆನ್ನಿಸ್
ಹಾಕಿ
ಫುಟಬಾಲ್
ಗಾಲ್ಱ
ಡಯಾಬಿಟಿಸ್ ಯಾವುದರ ಕೊರತೆಯಿಂದ ಬರುತ್ತದೆ
ಕ್ಯಾಲ್ಸಿಯಂ
ಇನ್ಸುಲಿನ್
ಸಕ್ಕರೆ
ಜೀವಸತ್ವ
ಶಾಲೆಗೆ ಕ್ರೀಡಾ ಸಾಮಾಗ್ರಿ ಖರಿದಿ ಮಾಡಿದ ನಂತರ ದೈಹಿಕ ಶಿಕ್ಷಣ ಶಿಕ್ಷಕರು ಅದನ್ನು ಯಾವ ದಾಖಲೆ ಪುಸ್ತಕದಲ್ಲಿ ನಮೂದಿಸಬೇಕು
ಸಮ್ಮರಿ ರಜಿಸ್ಟರ್
ಡೆಡ್ ಸ್ಟಾಕ್ ರಜಿಸ್ಟರ್
ಸ್ಟಾಕ್ ರಜಿಸ್ಟರ್
ಇಷ್ಯೂ ರಜಿಸ್ಟರ್
ಮೊದಲ ಕಾಮನ್ ವೆಲ್ತ ಕ್ರೀಡಾಕೂಟಗಳು ನಡೆದ ದೇಶ
ಕೆನಡಾ
ಲಂಡನ್
ಭಾರತ
ಶ್ರೀಲಂಕಾ
ಕರ್ನಾಟಕದ ಹಾಕಿಯ ತವರು
ಮಂಡ್ಯ
ಉಡಪಿ
ಕೊಡಗು
ಮೈಸೂರು
ಜಪಾನ್ ದೇಶದ ರಾಷ್ಟ್ರೀಯ ಕ್ರೀಡೆ
ಜೂಡೋ
ಹಾಕಿ
ಗೂಳಿ ಕಾಳಗ
ಬೆಸ್ ಬಾಲ್
ಸ್ಕೌಟ್ ಮತ್ತು ಗೈಡ್ ಸಂಸ್ಥಾಪನ ದಿನಾಚಾರಣೆಯ ದಿನ
ಜನೆವರಿ 22
ಫೆಬ್ರವರಿ 22
ಮಾರ್ಚ 22
ಡಿಸೆಂಬರ್ 22
ಭರತನಾಟ್ಯಂ ಯಾವ ರಾಜ್ಯದ ಪ್ರಮುಖ ನೃತ್ಯ
ತಮಿಳುನಾಡು
ಕರ್ನಾಟಕ
ತೆಲಂಗಾಣ
ಮಹಾರಾಷ್ಟ್ರ
ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಆಟಗಾರ
ಅಭಿನವ ಬಿಂದ್ರ
ಲಿಯಾಂಡರ್ ಪೇಸ್
ವಿಶ್ವನಾಥ ಆನಂದ
ಧನರಾಜ್ ಪಿಳ್ಳೆ
ಪ್ರಥಮ ಚಿಕಿತ್ಸೆ ವಿಧಾನವನ್ನು ಮೊದಲಿಗೆ ಪರಿಚಯಿಸಿದವರು.
ವಿಲಿಯಂ ಜಾನಸನ್
ಥಾಮಸ್ಸ
ನೈಸ್ಮಿಥ
ಎಸ್ಮಾರ್ಕ.
ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಇಲ್ಲಿವರೆಗೆ ಭಾರತ ಗಳಿಸಿದ ಒಟ್ಟು ಪದಕಗಳು
28
28
30
31
ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲು ಚಿನ್ನ ಗೆದ್ದ ಭಾರತೀಯ ಆಟಗಾರ
ಅಭಿನವ ಬಿಂದ್ರಾ
ಲಿಯಾಂಡರ್ ಪೆಸ್
ಕೆ.ಡಿ.ಜಾದವ
ರಾಜವರ್ಧನಸಿಂಗ್ ರಾಥೋಡ.
ಬೆಸ್ ಬಾಲ ಆಟದ ಮತ್ತೊಂದು ಹೆಸರು
ಟೆನ್ನಿಸ್
ಥ್ರೋಬಾಲ್
ಸಾಪ್ಟಬಾಲ್
ಹಾಕಿ
ಬ್ಲ್ಯಾಕ್ ಪರ್ಲ್ ಎಂದು ಖ್ಯಾತಿ ಪಡೆದಿರುವ ಕ್ರೀಡಾಪಟ್ಟು.
ಮೀಲ್ಕಾಸಿಂಗ್
ಮೈಕಲ್ ಮೇಸಿ
ಲಾಲ್ ಅಮರನಾಥ
ಪಿಲೆ.
SGFI ಸ್ಥಾಪನೆಗೊಂಡ ವರ್ಷ.
1934
1944
1954
1964
