NEW
Font size
Worksheetsಕ.ರಾ.ದೈ.ಶಿ. "ನೆಟ್ ಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.
Total questions: 15
Worksheet time: 8mins
ನೆಟ್ ಬಾಲ್ ಚೆಂಡಿನ ತೂಕ.
500 ಗ್ರಾಂ.ನಿಂದ 600 ಗ್ರಾಂ
500 ಗ್ರಾಂ.ನಿಂದ 700 ಗ್ರಾಂ
400 ಗ್ರಾಂ.ನಿಂದ 600 ಗ್ರಾಂ
400 ಗ್ರಾಂ.ನಿಂದ 450 ಗ್ರಾಂ
ನೆಟ್ಬಾಲ್ ನಾ ಸುತ್ತಳತೆ ಎಷ್ಟು.
62-70 ಮಿ.ಮೀ
61-71 ಮಿ.ಮೀ
62-75 ಮಿ.ಮೀ
61-70 ಮಿ.ಮೀ
ನೆಟ್ ಬಾಲ್ ಅಂಕಣದ ಉದ್ದ ಮತ್ತು ಅಗಲ ಎಷ್ಟು .
100X50 ಅಡಿಗಳು
80X40 ಅಡಿಗಳು
60X30 ಅಡಿಗಳು
100X60 ಅಡಿಗಳು
ನೆಟ್ ಬಾಲ್ ಪಂದ್ಯವನ್ನು ಹೇಗೆ ಪ್ರಾರಂಭಿಸುತ್ತಾರೆ.
ಸರ್ವ ಮಾಡುವುದರಿಂದ
ಬ್ಯಾಕ್ ಪಾಸ್ ಮೂಲಕ
ಸೆಂಟರ್ ಪಾಸ್ ಮೂಲಕ
ಜಂಪ್ ಪಾಸ್ ಮೂಲಕ
ನೆಟ್ಬಾಲ್ ಪಂದ್ಯವು ಎಷ್ಟು ಕ್ವಾರ್ಟರ್ ಗಳನ್ನು ಒಳಗೊಂಡಿದೆ.
02
04
06
08
ಒಂದನೇ ಕ್ವಾರ್ಟರ್ ಮತ್ತು ಎರಡನೇ ಕ್ವಾರ್ಟರ್ ಗಳ ನಡುವಿನ ವಿಶ್ರಾಂತಿ ಅವಧಿ ಎಷ್ಟು.
1 ನಿಮಿಷ
2 ನಿಮಿಷ
3 ನಿಮಿಷ
4 ನಿಮಿಷ
ನೆಟ್ ಬಾಲ್ ಆಟದ ರಿಂಗಿನ ಡಯಾ ಮೀಟರ್ ಎಷ್ಟು.
80 ಮಿ.ಮೀ
180 ಮಿ.ಮೀ
280 ಮಿ.ಮೀ
380 ಮಿ.ಮೀ
ನೆಟ್ ಬಾಲ್ ಆಟದಲ್ಲಿ ಭೂಮಿಯಿಂದ ನೆಟ್ ನ ತುದಿಗಿರುವ ಅಂತರ.
3.05 ಮೀ [10ಅಡಿ]
4.05 ಮೀ[12ಅಡಿ]
5.05 ಮೀ[14ಅಡಿ]
6.05 ಮೀ[16 ಅಡಿ]
ಅಂತರಾಷ್ಟ್ರೀಯ ನೆಟ್ಬಾಲ್ ಅಸೋಸಿಯೇಷನ್ ಪ್ರಾರಂಭವಾಗಿದ್ದು ಯಾವಾಗ.
1950
1960
1970
1980
ನೆಟ್ ಬಾಲ್ ಆಟದಲ್ಲಿ ಗೋಲ್ ಬುಟ್ಟಿಯೊಳಗೆ ಹಾಕುವ ಅವಕಾಶವಿರುವುದು ಯಾರಿಗೆ.
ಗೋಲ್ ಕೀಪರ್ ಗೆ ಮಾತ್ರ
ಅಟ್ಯಾಕರ್ ಗೆ ಮಾತ್ರ
ಗೋಲ್ ಶೂಟರ್ & ಅಟ್ಯಾಕರ್ ಗೆ ಮಾತ್ರ
ಎಲ್ಲವೂ ಸರಿ
ನೆಟ್ ಬಾಲ್ ಆಟದಲ್ಲಿ ಒಬ್ಬ ಆಟಗಾರ ಚೆಂಡನ್ನು ಹಿಡಿದ ಮೇಲೆ ಎಷ್ಟು ಕಾಲಾವಧಿಯೊಳಗೆ ಬೇರೊಬ್ಬರಿಗೆ ಪಾಸ್ ಕೊಡಬೇಕು.
1 ಅಥವಾ 2 ಸೆಕೆಂಡ್
3 ಸೆಕೆಂಡ್
4 ಸೆಕೆಂಡ್
5 ಸೆಕೆಂಡ್
ನೆಟ್ಬಾಲ್ ಒಂದು ಪಂದ್ಯವು ಎಷ್ಟು ಅವಧಿಗಳದ್ದಾಗಿರುತ್ತದೆ.
10 ನಿಮಿಷಗಳ 4 ಅವಧಿಗಳು
20 ನಿಮಿಷಗಳ 4 ಅವಧಿಗಳು
05 ನಿಮಿಷಗಳ 4 ಅವಧಿಗಳು
15 ನಿಮಿಷಗಳ 4 ಅವಧಿಗಳು
ನೆಟ್ಬಾಲ್ ಆಟದಲ್ಲಿ ಚೆಂಡನ್ನು ಮುಂದೆ ಸಾಗಿಸಬೇಕಾದರೆ.
ಗೋಲ್ ಕಡೆಗೆ ಪಾಸ್ ಮಾಡಿಕೊಂಡು ಮುಂದೆ ಸಾಗಬೇಕು
ಕೇವಲ ಪಾಸ್ ಮಾಡಿಕೊಂಡು ಮುಂದೆ ಸಾಗಬೇಕು
ಪಾಸ್ ಜೊತೆಗೆ ಮುಂದೆ ಸಾಗಬೇಕು
ಎಲ್ಲವೂ ಸರಿ
ನೆಟ್ಬಾಲ್ ಆಟದಲ್ಲಿ ಒಂದು ತಂಡದಲ್ಲಿನ ಆಟಗಾರರ ಸಂಖ್ಯೆ.
7+4=11
7+3=10
7+8=15
7+2=9
ನೆಟ್ಬಾಲ್ ಪಂದ್ಯದಲ್ಲಿ ಚೆಂಡನ್ನು ಹಿಡಿದ ಮೇಲೆ ಎಷ್ಟು ಹೆಜ್ಜೆಯನ್ನು ಇಡಬಹುದು.
ಒಂದು ಹೆಜ್ಜೆ
ಎರಡು ಹೆಜ್ಜೆ
3 ಹೆಜ್ಜೆ
5 ಹೆಜ್ಜೆ
