NEW
Font size
Worksheetsಕ.ರಾ.ದೈ.ಶಿ. "ಕುಸ್ತಿ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.
Total questions: 20
Worksheet time: 10mins
ಭಾರತದ ಶ್ರೇಷ್ಠ ಪೈಲ್ವಾನ್ ಯಾರು?
ಕೃಪಾ ಶಂಕರ್
ಸುಶೀಲ ಕುಮಾರ
ಯೋಗೇಶ್ವರ್ ದತ್ತ
ಭಜರಂಗ ಪೂನಿಯಾ
ಕುಸ್ತಿ ಆಡಿಸುವ ನಿರ್ಣಾಯಕರು ಯಾವ ಬಣ್ಣದ ಕೈ ಪಟ್ಟಿಯನ್ನು ಹಾಕಿಕೊಂಡಿರುತ್ತಾರೆ.
ಕೆಂಪು- ಬಿಳಿ
ಕೇಸರಿ-ಹಸಿರು
ಕೆಂಪು-ನೀಲಿ
ಕಪ್ಪು- ಬಿಳಿ
ಗ್ರೀಕೋ ರೋಮನ್ ಕುಸ್ತಿ ಎಂದರೆ...... ಹಿಡಿದು ಆಡುವ ವಿಧಾನ.
ಕಾಲು ಮಾತ್ರ
ಸೊಂಟದಿಂದ ಮೇಲ್ಬಾಗ ಮಾತ್ರ
ಕೈ ಮಾತ್ರ
ಸೊಂಟದಿಂದ ಕೆಳಭಾಗ ಮಾತ್ರ
ವಿಶ್ವ ನಂಬರ್ 1 ಭಾರತದ ಕುಸ್ತಿ ಪಟು ಯಾರು?
ಯೋಗೇಶ್ವರ್ ದತ್ತ
ಸುಶೀಲ್ ಕುಮಾರ್
ನರಸಿಂಗ್ ಯಾದವ್
ಭಜರಂಗ ಪೂನಿಯಾ
ಕರ್ನಾಟಕದ ಹೆಸರಾಂತ ಅಂತಾರಾಷ್ಟ್ರೀಯ ಕುಸ್ತಿಪಟು ರತನಮಠಪತಿ ಪೈಲ್ವಾನ್ ಯಾವ ಜಿಲ್ಲೆಯವರು?
ವಿಜಯಪುರ
ಬೆಳಗಾವಿ
ಬಾಗಲಕೋಟೆ
ಮೈಸೂರು
ಭಾರತಕ್ಕೆ ಮೊದಲ ವೈಯಕ್ತಿಕ ಪದಕ ತಂದುಕೊಟ್ಟದ್ದು ಕೆ ಡಿ ಜಾದವ್ ಕುಸ್ತಿಪಟು,ಅದು ಯಾವ ಒಲಂಪಿಕ್ ಅಲ್ಲಿ?
ಮಾಸ್ಕೊ ಒಲಿಂಪಿಕ್ಸ್
ಟೋಕಿಯೋ ಒಲಿಂಪಿಕ್ಸ್
ಹೆಲ್ಸಿಂಕಿ ಒಲಿಂಪಿಕ್ಸ್
ಬರ್ಲಿನ್ ಒಲಂಪಿಕ್ಸ್
ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಏಕೈಕ ಮಹಿಳಾ ಕುಸ್ತಿ ಪಟು ಯಾರು?
ವಿನೇಶ್ ಪೋಗಟ
ಬಬಿತಾ ಕುಮಾರಿ
ಪೂಜಾ ದಂಡಾ
ಸಾಕ್ಷಿ ಮಲ್ಲೀಕ್
2ನೇ "ಕರ್ನಾಟಕ ಕುಸ್ತಿ ಹಬ್ಬ" ಈ ಕೆಳಗಿನ ಯಾವ ಸ್ಥಳದಲ್ಲಿ ನಡೆಯಿತು ?
ಧಾರವಾಡ
ಬಾಗಲಕೋಟೆ
ದಾವಣಗೆರೆ
ಬೆಳಗಾವಿ
ಕುಮಾರ್ ರಾಮನ "ಗರಡಿ ಅವಶೇಷಗಳು" ಕರ್ನಾಟಕದ ಯಾವ ಸ್ಥಳದಲ್ಲಿ ದೊರೆಯುತ್ತವೆ.
ಮೈಸೂರು
ಹಂಪಿ
ವನಬೆಳಗೋಳ
ಬಾದಾಮಿ
ಕುಸ್ತಿ ಮ್ಯಾಟ್ ಅಲ್ಲಿ ರಕ್ಷಣಾ ಕ್ಷೇತ್ರದ ಅಗಲ ಎಷ್ಟು ಮೀಟರ್ ಇರುತ್ತದೆ ?
1 ಮೀಟರ್
1.5 ಮೀಟರ್
2 ಮೀಟರ್
9 ಮೀಟರ್
ಮೈಸೂರು ದಸರಾದಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಿಗೆ ಕೊಡಮಾಡುವ ದೊಡ್ಡ ಪ್ರಶಸ್ತಿ ಯಾವುದು?
ಕೇಸರಿ ಪ್ರಶಸ್ತಿ
ಕಂಠೀರವ ಪ್ರಶಸ್ತಿ
ಕುಮಾರ್ ಪ್ರಶಸ್ತಿ
ಕಿಶೋರ್ ಪ್ರಶಸ್ತಿ
ಕುಸ್ತಿ ಆಡಲು ಬಳಸುವ ಮ್ಯಾಟ್ ನಲ್ಲಿ ಕೆಂಪು ಗೆರೆಯ(Red zone)ವ್ಯಾಸ್ ಎಷ್ಟು.
6 ಮೀಟರ್
7 ಮೀಟರ್
8 ಮೀಟರ್
9 ಮೀಟರ್
ಕುಸ್ತಿ ಪಂದ್ಯದಲ್ಲಿ ಎ ಎನ್ನುವ ಪೈಲ್ವಾನ್ ನನ್ನು ಬಿ ಎನ್ನುವ ಪೈಲ್ವಾನ್ ಮುಂದೆ ಕುಡಿಸಿ ತನ್ನ ಹತೋಟಿಗೆ ತೆಗೆದುಕೊಂಡರೆ ದೊರೆಯುವ ಅಂಕ ಎಷ್ಟು ?
1 ಅಂಕ
2 ಅಂಕ
3 ಅಂಕ.
4 ಅಂಕ
ಈ ಕೆಳಗಿನ ಯಾವ ಕೌಶಲ್ಯವು ಕುಸ್ತಿ ಆಟಕ್ಕೆ ಸಂಬಂಧ ಹೊಂದಿಲ್ಲ?
ವಝಾರಿ
ಡಾಕ್
ದೋಬಿ
ನಿಖಾಲಿ
2020ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆದ ಸೀನಿಯರ್ ಏಶಿಯನ್ ಚಾಂಪಿಯನ್ಶಿಪ್ಕು ಸ್ತಿಯಲ್ಲಿ ಕಂಚಿನ ಪದಕ ಪಡೆದ ಕರ್ನಾಟಕದ ಕುಸ್ತಿ ಪಟು ಯಾರು.
ಕಾರ್ತಿಕ್ ಕಾಟೆ
ಅರ್ಜುನ್ ಹಲಕುರ್ಕಿ
ರಫೀಕ್ ಹೋಳಿ
ಸಂದೀಪ್ ಕಾಟೆ
ಅಂಕಗಳ ಆಧಾರಿತ ನಡಿಯುವ ಕುಸ್ತಿಯಲ್ಲಿ ವಿಜೇತ ಎಂದು ಘೋಷಿಸಬೇಕಾದರೆ.
ಚಿತ್ತ ಮಾಡಬೇಕು
10 - 0 ಅಂಕಗಳ ಅಂತರಬೇಕು.
ಸಮಯ ಮುಕ್ತಾಯವಾದಾಗ 2-0
ಎಲ್ಲವೂ ಸರಿ
ಭಾರತದ ಕುಸ್ತಿ ಫೆಡರೇಶನ್ ನ ಅಧ್ಯಕ್ಷರಾಗಿ 3ನೇ ಬಾರಿಗೆ ನೇಮಕಗೊಂಡರು.
ಬ್ರಿಜ್ ಭೂಷಣ ಶರಣ್ ಸಿಂಗ್
ಸುರೇಶ್ ಚಂದ್ರ ಶೆಟ್ಟಿ
ವಿ.ಎನ್.ಪ್ರಸಾದ
ಎಮ್.ಆರ್ ಶರ್ಮಾ
ಕುಸ್ತಿ ಹೋರಾಟದ ಸಮಯದಲ್ಲಿ ಒಬ್ಬ ಆಟಗಾರನಿಗೆ ಸಕ್ರಿಯ (Active period) ಸೂಚನೆ ನೀಡಿದಾಗ ಎಷ್ಟು ಸಮಯದಲ್ಲಿ ಅಂಕ ಪಡೆಯಬೇಕು.
15 ಸೆಕೆಂಡ್
30 ಸೆಕೆಂಡ್
45 ಸೆಕೆಂಡ್
60 ಸೆಕೆಂಡ್
ಭಾರತದ ಹೆಸರಾಂತ ಖ್ಯಾತ ಪೈಲ್ವಾನ್ ಸತ್ಪಾಲ್ ಯಾವ ರಾಜ್ಯದವರು.
ದೆಹಲಿ
ಹರಿಯಾಣ
ಪಂಜಾಬ್
ತ್ತರ ಪ್ರದೇಶ
ಕುಸ್ತಿ ಆಟಕ್ಕಾಗಿ ಭಾರತದಲ್ಲಿ ಕೊಡಲ್ಪಡುವ ಶ್ರೇಷ್ಠ ಪ್ರಶಸ್ತಿ ಯಾವುದು?
ಮಹಾನ್ ಭಾರತ್ ಕೇಸರಿ
ವಿರಾಟ್ ಕೇಸರಿ
ಹಿಂದ ಕೇಸರಿ
ಮಹಾ ಮಲ್ಲ ಕೇಸರಿ.
