NEW
Font size
Worksheetsಕ.ರಾ.ದೈ.ಶಿಕ್ಷಣ.“ಎಸೆತಗಳು”ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಅಂಬಾದಾಸ.
Total questions: 20
Worksheet time: 10mins
ಚಕ್ರದ ಅಂಚನ್ನು ------- ನಿಂದ ಮಾಡಿರುತ್ತಾರೆ.
ಚಿನ್ನ
ಬೆಳ್ಳಿ
ಉಕ್ಕು
ಲೋಹ
ಕ್ರಿಷ್ಣಾ ಪೂನಿಯಾ ಯಾವ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ.
ರೋಮ್
ನವದೆಹಲಿ
ಲಂಡನ್
ಸಿಡ್ನಿ
ಚಕ್ರ ಎಸೆತದ ಸ್ಪರ್ಧೆಯಲ್ಲಿ ಪುರುಷರು ಉಪಯೋಗಿಸುವ ಚಕ್ರದ ತೂಕ ಎಷ್ಟು?
03 ಕೆಜಿ
02 ಕೆಜಿ
1.50 ಕೆಜಿ
01 ಕೆಜಿ
ಚಕ್ರ ಎಸೆತದ ವೃತ್ತದ ವ್ಯಾಸ ಎಷ್ಟು?
02 ಮೀಟರ್
01 ಮೀಟರ್
1.50 ಮೀಟರ್
2.50 ಮೀಟರ್
ಜಾವಲಿನ್ ಎಷ್ಟು ಭಾಗಗಳನ್ನು ಹೊಂದಿರುತ್ತದೆ.
03
04
06
02
ಜಾವಲಿನ್ ಓಟದ ಮಾರ್ಗವು ಎಷ್ಟು ಮೀಟರ್ ಅಗಲ ಇರುತ್ತದೆ.
03 ಮೀಟರ್
05 ಮೀಟರ್
02 ಮೀಟರ್
04 ಮೀಟರ್
ಪ್ರಾಚೀನ ಕಾಲದಲ್ಲಿ ಜಾವಲಿನ್ ನನ್ನು ಉಪಯೋಗಿಸುತ್ತಿದ್ದದ್ದು ----------
ಕ್ರೀಡೆಗಾಗಿ
ಬೇಟೆಗಾಗಿ
ರಕ್ಷಣೆಗಾಗಿ
ನೆಲ ಅಗೆಯಲು
ಮಹಿಳೆಯರ ಜಾವಲಿನ ತೂಕ ಎಷ್ಟು?
600
700
400
500
ಶಬೀರ್ ಅಲಿಯವರಿಗೆ ಎಷ್ಟರಲ್ಲಿ ಅರ್ಜುನ್ ಪ್ರಶಸ್ತಿ ನೀಡಿತು.
1980
1981
1984
1985
ಆಧುನಿಕ ಒಲಂಪಿಕ್ ಕ್ರೀಡೆಯಲ್ಲಿ ---------- ರಲ್ಲಿ ಪುರುಷರ ಜಾವಲಿನ್ ಎಸೆತ ಸೇರ್ಪಡೆಯಾಯಿತು.
1908
1906
1904
1909
ಲೆಸ್ಲಿ ಕೋಪ ಲ್ಯಾಂಡ್ ಹವ್ಯಾಸದ ಇನ್ನೊಂದು ಆಟ ಯಾವುದು?
ವಾಲಿಬಾಲ್
ಬ್ಯಾಡ್ಮಿಂಟನ್
ಚೆಸ್
ರಗ್ಬಿ
ನಿರಾಜ್ ಚೋಪ್ರ ಯಾವ ರಾಜ್ಯದವರು?
ಮಹಾರಾಷ್ಟ್ರ
ಹರಿಯಾಣ
ಗುಜರಾತ್
ಗೋವಾ
ಎಸೆತಗಳಲ್ಲಿಎಷ್ಟು ಪ್ರಕಾರಗಳಿವೆ.
03
05
04
02
ವಿಕಾಸ ಗೌಡ ಚಕ್ರ ಎಸೆತದಲ್ಲಿ ಏಷ್ಯನ್ ಗೇಮ್ಸ್ ನಲ್ಲಿಯೂ ಯಾವ ಪದಕವನ್ನು ಪಡೆದರು.
ಬೆಳ್ಳಿ
ಕಂಚಿನ
ಚಿನ್ನ
ವಜ್ರ
ಚಕ್ರ ಎಸೆತದಲ್ಲಿಎಷ್ಟು ಕೌಶಲ್ಯ ಗಳಿವೆ.
05
03
02
04
ಗುಂಡು ಎಸೆತದ ವೃತ್ತದ ವ್ಯಾಸ ಎಷ್ಟು?
2.115 ಮೀಟರ್
2.101 ಮೀಟರ್
2.135 ಮೀಟರ್
1.910 ಮೀಟರ್
ಗುಂಡು ಎಸೆತ ವು ಮೊಟ್ಟಮೊದಲು ಯಾವ ರಾಷ್ಟ್ರದಲ್ಲಿ ಪ್ರಾರಂಭವಾಯಿತು.
ಆಫ್ರಿಕಾ
ಆಸ್ಟ್ರೇಲಿಯಾ
ಬ್ರಿಟನ್
ಸ್ಕಾಟ್ಲೆಂಡಿ
ಎಸೆತದ ಗುಂಡನ್ನು ಯಾವುದರಿಂದ ಮಾಡಿರುತ್ತಾರೆ.
ಬೆಳ್ಳಿ
ಉಕ್ಕು
ತಾಮ್ರ
ಹಿತ್ತಾಳೆ
ಗುಂಡು ಎಸೆತ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳೆ ಯಾರು?
ವಿಕಾಸ ಗೌಡ
ಮನ್ ಪ್ರೀತ್ ಕೌರ್
ಜೆ ಜೆ ಶೋಭ
ಪಿ ಟಿ ಉಷಾ
ಹ್ಯಾಮರ್ ಎಸೆತಕ್ಕೆ ಪುರುಷರಿಗೆ ನೀಡುವ ಹ್ಯಾಮರ್ ನ ತೂಕ ಎಷ್ಟು?
7.26
800
7.30
7.95
